ಕೇಂದ್ರ ಸರಕಾರದ ನಿರ್ಧಾರ
(‘ನೀಟ್’ ಎಂದರೆ ‘ನ್ಯಾಷನಲ್ ಎಲಿಜಿಬಿಲಿಟಿ ಕಮ್ ಎಂಟ್ರನ್ಸ್ ಟೆಸ್ಟ್’ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ)

ನವದೆಹಲಿ – ಕೇಂದ್ರ ಸರಕಾರವು ಮುಂಬರುವ ಜೂನ್ 21 ರಂದು ನಡೆಯಲಿರುವ ‘ನೀಟ್’ ಪರೀಕ್ಷೆಯ ಹಿನ್ನೆಲೆಯಲ್ಲಿ ಜೂನ್ 22 ರವರೆಗೆ ಟೆಲಿಗ್ರಾಮ್‌ಗೆ ನಿಷೇಧ ಹೇರಿದೆ. ಯಾವುದೇ ಅವ್ಯವಹಾರ ನಡೆಯಬಾರದು ಮತ್ತು ಪ್ರಶ್ನೆಪತ್ರಿಕೆ ಸೋರಿಕೆಯಾಗಬಾರದು ಎಂಬ ಕಾರಣಕ್ಕೆ ಈ ನಿರ್ಧಾರ ಕೈಗೊಳ್ಳಲಾಗಿದೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ ನೇರ ಶಿಫಾರಸಿನ ಮೇರೆಗೆ ಈ ತಾತ್ಕಾಲಿಕ ನಿಷೇಧ ಹೇರಲಾಗಿದೆ.
📵 Telegram Blocked to Protect NEET!
Ahead of the NEET-UG 2026 re-exam on June 21, Telegram has been temporarily restricted till June 22 to curb exam fraud.
This is after deployment of CRPF CISF to deliver question papers
NTA says the platform's message-editing feature was… https://t.co/8yS9ZkhG9M pic.twitter.com/ba0H2aanmU
— Sanatan Prabhat (@SanatanPrabhat) June 16, 2026
ನಿಷೇಧವು ನೀಟ್ ಮರುಪರೀಕ್ಷೆಯ ಹಿಂದಿನ, ಪರೀಕ್ಷೆಯ ಅವಧಿಯ ಮತ್ತು ಪರೀಕ್ಷೆಯ ನಂತರದ ಪ್ರಮುಖ ದಿನಗಳನ್ನು ಒಳಗೊಂಡಿದೆ. ಇದಲ್ಲದೆ, ಭಾರತದಲ್ಲಿ ಹಿಂದೆ ಪೋಸ್ಟ್ ಮಾಡಿದ ಎಲ್ಲಾ ಸಂದೇಶಗಳಿಗಾಗಿ ಟೆಲಿಗ್ರಾಮ್‌ಗೆ ಎಡಿಟಿಂಗ್ ಸೌಲಭ್ಯವನ್ನು ಜೂನ್ 30, 2026 ರವರೆಗೆ ಸ್ಥಗಿತಗೊಳಿಸುವಂತೆ ಆದೇಶಿಸಲಾಗಿದೆ. ಈ ಹಿಂದೆ ಮೇ 3 ರಂದು ನಡೆದ ನೀಟ್ ಪರೀಕ್ಷೆಯ ಪ್ರಶ್ನೆಪತ್ರಿಕೆ 48 ಗಂಟೆಗಳ ಮೊದಲೇ ಟೆಲಿಗ್ರಾಮ್‌ನಲ್ಲಿ ಸೋರಿಕೆಯಾಗಿತ್ತು. ಆದ್ದರಿಂದ ಈ ಪರೀಕ್ಷೆಯನ್ನು ರದ್ದುಗೊಳಿಸಬೇಕಾಯಿತು.
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!
ಹಡಪ್ಸರ್ನಲ್ಲಿ ಹಿಂದುತ್ವನಿಷ್ಠ ಕಾರ್ಯಕರ್ತನ ಮೇಲೆ ಸಾಹಿಲ್ ಶೇಖ್ ಮತ್ತು ಆತನ ಗ್ಯಾಂಗ್ನಿಂದ ಹಿಂಸಾತ್ಮಕ ಹಲ್ಲೆ!