ಮಧ್ಯಪ್ರದೇಶದಲ್ಲಿ ಹಲವು ಮಕ್ಕಳ ಸಾವಿನ ಘಟನೆಯ ನಂತರ ಕೇಂದ್ರ ಸರಕಾರದ ನಿರ್ಧಾರ
(ಸಿರಪ್ ಎಂದರೆ ದ್ರವರೂಪದ ಔಷಧ)

ನವದೆಹಲಿ – ವೈದ್ಯರ ಚೀಟಿ (‘ಪ್ರಿಸ್ಕ್ರಿಪ್ಷನ್’) ಇಲ್ಲದೆ ಇನ್ನು ಮುಂದೆ ಔಷಧದ ಅಂಗಡಿಗಳಲ್ಲಿ ಯಾವುದೇ ಸಿರಪ್ ಸಿಗುವುದಿಲ್ಲ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಈ ಕುರಿತು ಅಧಿಸೂಚನೆಯನ್ನು ಹೊರಡಿಸಿದೆ. ಇದರಲ್ಲಿ, ‘ಡ್ರಗ್ಸ್ ರೂಲ್ಸ್ 1945’ ರ ‘ಶೆಡ್ಯೂಲ್ ಕೆ’ (Schedule K) ನಿಂದ ‘ಸಿರಪ್’ ಎಂಬ ಪದವನ್ನು ತೆಗೆದುಹಾಕಲಾಗಿದೆ ಎಂದು ಹೇಳಲಾಗಿದೆ. ಈ ನಿಯಮದಡಿಯಲ್ಲಿ ಕೆಲವು ಔಷಧಿಗಳನ್ನು ವೈದ್ಯರ ಚೀಟಿ ಇಲ್ಲದೆಯೇ ಮಾರಾಟ ಮಾಡಲು ರಿಯಾಯಿತಿ ಇತ್ತು. ಈಗ ಸರಕಾರವು ಅದರಿಂದ ‘ಸಿರಪ್’ ಪದವನ್ನು ಕೈಬಿಟ್ಟಿದೆ.
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಮಂಜೂರಾದ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನ ನಿರಾಕರಣೆ
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ
ನ್ಯಾಯಾಧೀಶರ ಕುರ್ಚಿಯ ಮೇಲೆ ಮಾಟಮಂತ್ರ ಮಾಡಿದ ಆರೋಪದಡಿ ಮಹಿಳೆಯ ಬಂಧನ