
ಕ್ಯಾಲಿಫೋರ್ನಿಯಾ (ಅಮೆರಿಕ) – ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿನ ‘ಎಡ್ವರ್ಡ್ಸ್ ವಾಯುನೆಲೆ’ಯಲ್ಲಿ ಜೂನ್ ೧೫ ರ ಮುಂಜಾನೆ ‘ಬಿ-೫೨’ ಬಾಂಬರ್ ವಿಮಾನ ಪತನಗೊಂಡಿದೆ. ಅಮೆರಿಕದ ವಾಯುಪಡೆ ನೀಡಿದ ಮಾಹಿತಿ ಪ್ರಕಾರ, ಈ ದುರಂತದಲ್ಲಿ ವಿಮಾನದಲ್ಲಿದ್ದ ಎಲ್ಲಾ ೮ ಜನರು ಸಾವನ್ನಪ್ಪಿದ್ದಾರೆ. ಈ ವಿಮಾನದ ನಿಯಮಿತ ಪರೀಕ್ಷಾರ್ಥ ಹಾರಾಟ ನಡೆಯುತ್ತಿತ್ತು.
🚨 US Air Force B-52 strategic bomber crashed shortly after takeoff from Edwards Air Force Base during what was described as a routine test mission.
The eight-engine aircraft, designed to carry both nuclear and conventional weapons, went down after leaving the runway.
Reports… pic.twitter.com/4BYYG8AlwU
— Sanatan Prabhat (@SanatanPrabhat) June 16, 2026
ಸ್ಥಳೀಯ ಕಾಲಮಾನದ ಪ್ರಕಾರ ಬೆಳಗ್ಗೆ ೧೧.೨೦ ಕ್ಕೆ ವಿಮಾನ ಹಾರಾಟ ನಡೆಸಿದ ತಕ್ಷಣ ಕೆಳಗೆ ಬಿದ್ದಿದೆ. ನಂತರ ವಿಮಾನಕ್ಕೆ ಭಾರಿ ಬೆಂಕಿ ಹೊತ್ತಿಕೊಂಡಿದೆ. ವಾಯುಪಡೆಯ ಸೈನಿಕರು ಮತ್ತು ವಿಮಾನ ಪರೀಕ್ಷೆಗೆ ಸಂಬಂಧಿಸಿದ ತಜ್ಞರು ಈ ದುರಂತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಅಪಘಾತದ ಹಿಂದಿನ ಕಾರಣ ಇನ್ನು ಸ್ಪಷ್ಟವಾಗಿಲ್ಲ.
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !
ಭಯೋತ್ಪಾದನಾ ನಿಗ್ರಹ ದಳದಿಂದ ಪುಣೆ-ಪಿಂಪ್ರಿ ಚಿಂಚವಾಡನಲ್ಲಿ ೨೩ ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ! : Maharashtra ATS Raid
ಫ್ರಾನ್ಸ್ನಲ್ಲಿ ಯಹೂದಿಗಳ ಮೇಲಿನ ಸಂಭಾವ್ಯ ಭಯೋತ್ಪಾದಕ ದಾಳಿ ವಿಫಲ
ರಾಜಕೀಯ ಮಾಡಬೇಕೆಂದರೆ, ಸಮವಸ್ತ್ರ ಕಳಚಿ ಚುನಾವಣೆಯಲ್ಲಿ ಭಾಗವಹಿಸಿ! : Maulana Fazlur Rehman
‘ವಿಶ್ವಸಂಸ್ಥೆಯ ಠರಾವಿನಂತೆ ಕಾಶ್ಮೀರದ ಸಮಸ್ಯೆಯನ್ನು ಬಗೆಹರಿಸಬೇಕಂತೆ!’