ಕೇಂದ್ರ ಸರ್ಕಾರದ ಅಗ್ನಿಪಥ ಯೋಜನೆಗೆ ವಿರೋಧ
ಕೇಂದ್ರ ಸರ್ಕಾರದ ಅಗ್ನಿಪಥ ಯೋಜನೆ ವಿರುದ್ಧ ಉತ್ತರ ಪ್ರದೇಶದ ಜೌನ್‌ಪುರ ಜಿಲ್ಲೆಯಲ್ಲಿ ಸತತ ಎರಡನೇ ದಿನವೂ ಹಿಂಸಾತ್ಮಕ ಪ್ರತಿಭಟನೆಗಳು ನಡೆದಿವೆ.
ಕೇಂದ್ರ ಸರ್ಕಾರದ ಅಗ್ನಿಪಥ ಯೋಜನೆ ವಿರುದ್ಧ ಉತ್ತರ ಪ್ರದೇಶದ ಜೌನ್‌ಪುರ ಜಿಲ್ಲೆಯಲ್ಲಿ ಸತತ ಎರಡನೇ ದಿನವೂ ಹಿಂಸಾತ್ಮಕ ಪ್ರತಿಭಟನೆಗಳು ನಡೆದಿವೆ.
ಇಲ್ಲಿನ ಶಾಂತಿಪಾರಾ ಪ್ರದೇಶದ ಶಿವ ದೇವಾಲಯದಲ್ಲಿನ ಶಿವ ಮತ್ತು ನಂದಿಯ ವಿಗ್ರಹಗಳನ್ನು ಅಪರಿಚಿತ ವ್ಯಕ್ತಿಗಳು ಧ್ವಂಸಗೊಳಿಸಿದ್ದಾರೆ. ಇದರಿಂದ ಕುಪಿತಗೊಂಡ ಹಿಂದೂಗಳು ಮತ್ತು ಅವರ ಸಂಘಟನೆಗಳು ಇಲ್ಲಿನ ರಾಷ್ಟ್ರೀಯ ಹೆದ್ದಾರಿಗಳನ್ನು ಬಂದ ಮಾಡಿದ್ದವು.
‘ಹಿಂದೂ ಮಹಾಸಭಾ’ ಇದು ಭಾರತದ ಅತ್ಯಂತ ಹಳೆಯ ರಾಜಕೀಯ ಪಕ್ಷವಾಗಿದೆ. ನಮ್ಮ ಪಕ್ಷ ಮೊದಲಿನಿಂದಲೂ ಘರವಾಪಸಾತಿಗಾಗಿ ಪ್ರಯತ್ನಿಸುತ್ತಿದೆ. ಮಹಾಸಭೆಯ ಮುಖಂಡರಾದ ಭಾಯಿ ಪರಮಾನಂದ ಮತ್ತು ಸ್ವಾಮಿ ಶ್ರದ್ಧಾನಂದರು ಘರವಾಪಸಾತಿಯ (ಮರಳಿ ಮನೆಗೆ) ಕಾರ್ಯವನ್ನು ಭರದಿಂದ ಆರಂಭಿಸಿದ್ದರು. ಅದಕ್ಕಾಗಿಯೇ ಸ್ವಾಮಿ ಶ್ರದ್ಧಾನಂದರನ್ನು ಹತ್ಯೆ ಮಾಡಲಾಯಿತು.
ಭಾಜಪಾದ ಶಾಸಕ ಮತ್ತು ಹಿಂದುತ್ವನಿಷ್ಠ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ ಇವರಿಗೆ ಅಂತರಾಷ್ಟ್ರೀಯ ಭಯೋತ್ಪಾದಕ ದಾವುದ್ ಇಬ್ರಾಹಿಮ ನ ಸಹೋದರ ಇಕ್ಬಾಲ್ ಕಾಸರ್ ಇವರ ಕಡೆಯವರು ಎಂದು ಹೇಳುತ್ತಾ ಅಪರಿಚಿತರು ಸಂಚಾರ ವಾಣಿಯಲ್ಲಿ ಹತ್ಯೆಯ ಬೆದರಿಕೆ ನೀಡಿದ್ದಾರೆ.
ಮುಸಲ್ಮಾನ ಆಕ್ರಮಣಕಾರಿಗಳಿಂದ ಇಲ್ಲಿಯ ದೇವಸ್ಥಾನದ ಸ್ಥಳದಲ್ಲಿ ಮಸೀದಿ ಕಟ್ಟಲಾಗಿತ್ತು.
ದೇಶದ ಸಂರಕ್ಷಣಾ ವಿಷಯವಾಗಿ ಕಂಪನಿಯಲ್ಲಿ ಕೆಲಸ ಮಾಡುವವರಲ್ಲಿ ದೇಶಭಕ್ತಿ ಇಲ್ಲದೆ ಇರುವುದರಿಂದ ಈ ರೀತಿ ಮೋಹದ ಜಾಲದಲ್ಲಿ ಸಿಲುಕುವ ಘಟನೆಗಳು ನಡೆಯುತ್ತವೆ. ಇದಕ್ಕಾಗಿ ಇಂತಹ ಸ್ಥಳಗಳಲ್ಲಿ ಕೆಲಸ ಮಾಡುವವರಿಗೆ ರಾಷ್ಟ್ರ ಮತ್ತು ಧರ್ಮ ವಿಷಯವಾಗಿ ಶಿಕ್ಷಣ ನೀಡುವುದು ಅವಶ್ಯಕವಾಗಿದೆ.
ಪ್ರಸ್ತುತ ಕಾಲಪ್ರವಾಹವು ಹಿಂದೂಗಳಿಗೆ ಅನುಕೂಲಕರವಾಗಿದೆ. ೧೦ ವರ್ಷಗಳ ಹಿಂದೆ ಹಿಂದೂ ರಾಷ್ಟ್ರದ ಮೊದಲ ಅಧಿವೇಶನವನ್ನು ಆಯೋಜಿಸಿದಾಗ ಎಲ್ಲರೂ ‘ಹಿಂದೂ ರಾಷ್ಟ್ರ’ ಎಂಬ ಪದ ಪ್ರಯೋಗವನ್ನು ಸಂಶಯದಿಂದ ನೋಡುತ್ತಿದ್ದರು.
ಸಂತ ಆಚಾರ್ಯ ಶ್ರೀಮತ್ ಸ್ವಾಮಿ ಪ್ರಣವಾನಂದ ಮಹಾರಾಜ ಇವರ ಆಶೀರ್ವಾದದಿಂದ ಬಂಗಾಲದ ಹಿಂದೂಗಳು ಜಾಗೃತರಾಗುತ್ತಿದ್ದಾರೆ. ಬಂಗಾಲದಲ್ಲಿ ಸರಕಾರವು ಹಿಂದೂಗಳ ಶೋಷಣೆ ಮಾಡುತ್ತಿದೆ; ಆದರೆ ಹಿಂದೂಗಳು ಸಂಘಟಿತರಾಗುತ್ತಿರುವುದರಿಂದ ಈ ಶೋಷಣೆ ಬೇಗನೆ ಕೊನೆಗಾಣುವುದು.
ನೇಪಾಳದಲ್ಲಿ ಶೇಕಡ ೯೫ ರಷ್ಟು ಹಿಂದುಗಳಿದ್ದಾರೆ, ಆದರೆ ಪಾಶ್ಚಾತ್ಯದ ಪ್ರಭಾವದಿಂದ ಅವರು ಇಲ್ಲಿ ಟೋಪಿಯ ಬದಲು ಟೈ ಗೆ ಪ್ರಾಧಾನ್ಯತೆ ನೀಡಲಾಗುತ್ತಿದೆ.
ಈ ದೈವೀ ಬಾಲಕರು ಪೃಥ್ವಿಯಲ್ಲಿ ಜನಿಸುವುದು ಎಂದರೆ ದಿವ್ಯ ಮತ್ತು ಅದ್ಭುತವಾದ ಘಟನೆಯಾಗಿದೆ.