Video – ಭಾರತವನ್ನು ಹಿಂದೂ ರಾಷ್ಟ್ರವಾಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ! – ಪೂ. ಶ್ರೀರಾಮಜ್ಞಾನಿದಾಸ ಮಹಾತ್ಯಾಗಿ, ಸಂಸ್ಥಾಪಕರು, ತಿರಖೆಡಿ ಆಶ್ರಮ, ಗೊಂದಿಯಾ, ಮಹಾರಾಷ್ಟ್ರ

ಯಾರಲ್ಲಿ ದೈಹಿಕ ಸಾಮರ್ಥ್ಯ ಇದೆಯೋ, ಅವರು ಶರೀರದಿಂದ, ಬೌದ್ಧಿಕ ಸಾಮರ್ಥ್ಯ ಹೊಂದಿರುವವರು ಬುದ್ಧಿಯಿಂದ ಹೀಗೆ ಪ್ರತಿಯೊಬ್ಬರೂ ತಮ್ಮ ಸ್ವಂತ ಸಾಮರ್ಥ್ಯದಿಂದ ಹಿಂದೂ ರಾಷ್ಟ್ರದ ಸ್ಥಾಪನೆಗೆ ಕೊಡುಗೆ ನೀಡಬೇಕು.

ರಸ್ತೆಯಲ್ಲಿ ಎಲ್ಲೆಂದರಲ್ಲಿ ವಾಹನ ನಿಲ್ಲಿಸುವವರಿಗೆ ಇನ್ನುಮುಂದೆ ಒಂದು ಸಾವಿರ ರೂಪಾಯಿಗಳ ದಂಡ

ರಸ್ತೆಯಲ್ಲಿ ತಪ್ಪಾಗಿ ವಾಹನ ನಿಲ್ಲಿಸುವವರಿಗೆ ಇನ್ನುಮುಂದೆ ಒಂದು ಸಾವಿರ ರೂಪಾಯಿಗಳ ದಂಡ ವಿಧಿಸಲಾಗುವುದು ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ ಗಡಕರಿ ಇವರು ಇಲ್ಲಿ ನಡೆದ ಒಂದು ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ. ಇದಕ್ಕಾಗಿ ಶೀಘ್ರವೇ ಹೊಸ ಕಾನೂನನ್ನು ಜಾರಿಗೆ ತರಲಾಗುವುದು ಎಂದು ತಿಳಿಸಿದರು.

ಉತ್ತರಪ್ರದೇಶದಲ್ಲಿ ಮತಾಂಧರಿಂದ ಅಪ್ರಾಪ್ತ ಹಿಂದೂ ಬಾಲಕಿಯ ಮೇಲೆ ಅತ್ಯಾಚಾರ

ಉತ್ತರಪ್ರದೇಶದ ಬಾಂದಾ ಎಂಬಲ್ಲಿ ಆನಲೈನ ಗೇಮ ‘ಫ್ರೀ ಫೈರ’ ಆಡುತ್ತಿದ್ದಾಗ ಮತಾಂಧ ಯುವಕನೊಬ್ಬ ಅಪ್ರಾಪ್ತ ಹಿಂದೂ ಹುಡುಗಿಯೊಂದಿಗೆ ಸ್ನೇಹ ಬೆಳೆಸಿದ. ಯುವಕ ಆ ಅಪ್ರಾಪ್ತ ಹಿಂದೂ ಯುವತಿಯನ್ನು ಆಮಿಶವೊಡ್ಡಿ ಕೋಶಾಂಬಿಗೆ ಕರೆದೊಯ್ದು ಮಾದಕ ಪದಾರ್ಥ ನೀಡಿ ಅತ್ಯಾಚಾರ ಎಸಗಿದ್ದಾನೆ.

ನರಸಿಂಗಪುರ (ಮಧ್ಯಪ್ರದೇಶ) ಇಲ್ಲಿಯ ಮುಸ್ಲಿಂ ಬಹುಸಂಖ್ಯಾತ ಪ್ರದೇಶಗಳಲ್ಲಿ ಹಿಂದೂ ಮನೆಗಳ ಮೆಲೆ ಕಲ್ಲು ತೂರಾಟ

ಇಲ್ಲಿನ ಮುಸ್ಲಿಂ ಬಹುಸಂಖ್ಯಾತವಿರುವ ‘ಮಹಾಜನಿ ಟೊಲಾ’ದಲ್ಲಿ ಜಿಹಾದಿಗಳು ಹಿಂದೂಗಳ ಮನೆಗಳ ಮೆಲೆ ಕಲ್ಲು ತೂರಾಟ ನಡೆಸಿರುವ ಬಗ್ಗೆ ವರದಿಯಾಗಿದೆ. ಹಿಂದೂಗಳ ಪ್ರಕಾರ, ಈ ಪ್ರದೇಶದಲ್ಲಿ ಹಿಂದೂಗಳ ಸಂಖ್ಯೆ ಕಡಿಮೆ ಇದೆ ಎಂದು ಹೇಳುತ್ತಾರೆ.

ಮಸೀದಿಯಲ್ಲಿ ಪ್ರಚೋದನಕಾರಿ ಭಾಷಣಗಳನ್ನು ಮಾಡಬೇಡಿ; ನೋಟಿಸ ಜಾರಿ ಮಾಡಿದ್ದಕ್ಕಾಗಿ ಪೊಲೀಸ ಅಧಿಕಾರಿಯನ್ನು ವಜಾಗೊಳಿಸಲಾಗಿಯಿತು !

ಕೇರಳದಲ್ಲಿಯ ಕನ್ನೂರಿನ ಮಯ್ಯಿಲ ಪೊಲೀಸ ಠಾಣೆಯ ಮುಖ್ಯಸ್ಥ ಬಿಜು ಪ್ರಕಾಶ ಅವರನ್ನು ಕೇರಳದ ಕಮ್ಯುನಿಸ್ಟ ಸರಕಾರ ಹುದ್ದೆಯಿಂದ ವಜಾಗೊಳಿಸಿದೆ. ಬಿಜು ಪ್ರಕಾಶ ಎರಡು ಧರ್ಮಗಳ ನಡುವೆ ದ್ವೇಷದ ಭಾಷಣ ಮಾಡದಂತೆ ಕನ್ನೂರಿನ ಜಾಮಾ ಮಸೀದಿಗೆ ನೋಟಿಸ ನೀಡಿದ್ದರು.

೯ ರಾಜ್ಯಗಳ ೩೬ ಜಿಲ್ಲೆಗಳಲ್ಲಿ ಆಯೋಜಿಸಲಾಗಿದ್ದ `ಹಿಂದೂ ರಾಷ್ಟ್ರ ಅಧಿವೇಶನ’ದಲ್ಲಿ ೨ ಸಾವಿರಕ್ಕೂ ಹೆಚ್ಚು ಸ್ಥಳೀಯ ಹಿಂದುತ್ವನಿಷ್ಠರ ಸಹಭಾಗ ! – ಚೇತನ ರಾಜಹಂಸ, ರಾಷ್ಟ್ರೀಯ ವಕ್ತಾರ, ಸನಾತನ ಸಂಸ್ಥೆ

ಭಾರತದಲ್ಲಿ ಪ್ರವಾಸ ಮಾಡುವಾಗ, ನಾವು ಜಿಲ್ಲಾ ಮಟ್ಟದಲ್ಲಿ `ಹಿಂದೂ ರಾಷ್ಟ್ರ ಅಧಿವೇಶನ’ಗಳನ್ನು ಸಹ ಆಯೋಜಿಸಿದ್ದೇವೆ. ಈ ವರ್ಷ, ಕೊರೊನಾದ ನಂತರ, ದೇಶದ ೯ ರಾಜ್ಯಗಳ ೩೬ ಜಿಲ್ಲೆಗಳಲ್ಲಿ `ಹಿಂದೂ ರಾಷ್ಟ್ರ ಅಧಿವೇಶನ’ಗಳನ್ನು ಆಯೋಜಿಸಲಾಯಿತು. ಇದರಲ್ಲಿ ೨,೧೦೦ ಸ್ಥಳೀಯ ಹಿಂದುತ್ವನಿಷ್ಠರು ಸಹಭಾಗಿಯಾಗಿದ್ದರು.

ಗಿರಿಡೀಹ (ಝಾರಖಂಡ) ದಲ್ಲಿ ಹಿಂಸಾಚಾರಿ ಮುಸಲ್ಮಾನರ ಬದಲು ಹಿಂದೂಗಳ ಮೇಲೆಯೇ ಕಾರ್ಯಾಚರಣೆ ನಡೆಯುತ್ತಿರುವುದರಿಂದ ಹಿಂದೂಗಳು ಪಲಾಯನ ಮಾಡುವ ಸಿದ್ಧತೆಯಲ್ಲಿದ್ದಾರೆ !

ಝಾರ್ಖಂಡದಲ್ಲಿ ಝಾರ್ಖಂಡ ಮುಕ್ತಿ ಮೋರ್ಚಾ ಪಕ್ಷದ ಸರಕಾರವಿರುವುದರಿಂದ ಹಿಂದೂಗಳನ್ನೇ ಆರೋಪಿಗಳೆಂದು ನಿರ್ಧರಿಸಲಾಗುತ್ತಿದೆ. ಕೇಂದ್ರ ಸರಕಾರವು ಇಂತಹ ಘಟನೆಗಳಲ್ಲಿ ಹಸ್ತಕ್ಷೇಪ ಮಾಡಿ ಹಿಂದೂಗಳಿಗೆ ನ್ಯಾಯ ಒದಗಿಸಲು ಪ್ರಯತ್ನಿಸಬೇಕು, ಎಂದು ಹಿಂದೂಗಳಿಗೆ ಅನಿಸುತ್ತದೆ ! 

Video – ಹಿಂದೂ ರಾಷ್ಟ್ರ ಸ್ಥಾಪನೆಗೆ ಸಂತರು ಮತ್ತು ಮಹಾತ್ಮರು ಕಾರ್ಯ ಮಾಡಬೇಕು ! – ಪೂ. ಪರಮಾತ್ಮಾಜಿ ಮಹಾರಾಜರು, ಧಾರವಾಡ, ಕರ್ನಾಟಕ

ಹಿಂದೂ ಸಂತರು ತಮ್ಮ ಹಣವನ್ನು ಶೈಕ್ಷಣಿಕ ಸಂಸ್ಥೆಗಳು ಮತ್ತು ವೈದ್ಯಕೀಯ ಸೌಲಭ್ಯಗಳಿಗಾಗಿ ಖರ್ಚು ಮಾಡುತ್ತಾರೆ. ನಮ್ಮ ಸಂತರ ಬಳಿ ಮಠ-ಮಂದಿರಗಳ ಮೂಲಕ ಇರುವ ದೊಡ್ಡ ಸಂಪತ್ತು ಧರ್ಮಕಾರ್ಯಕ್ಕೆ ಬಳಕೆಯಾಗಬೇಕು ಎಂದು ಹೇಳಿದರು.

ಬ್ರಹ್ಮಾಸ್ತ್ರ ಚಲನಚಿತ್ರದಲ್ಲಿ ರಣಬೀರ್ ಕಪೂರ್ ಬೂಟು ಹಾಕಿಕೊಂಡು ದೇವಸ್ಥಾನಕ್ಕೆ ಹೋಗಿರುವುದು ತೋರಿಸಿರುವುದರಿಂದ ಹಿಂದೂಗಳಿಂದ ವಿರೋಧ

ಬಾಲಿವುಡ್ ಚಲನಚಿತ್ರ ಇದು ಹಿಂದೂ ವಿರೋಧಿ ಕಾರ್ಯಾಚರಣೆಯ ಮಾಧ್ಯಮವಾಗಿದೆ. ಇದರ ಇದು ಇನ್ನೊಂದು ಉದಾಹರಣೆ ! ಹೇಗೆ ಅನೇಕ ಚಲನಚಿತ್ರಗಳ ಸಂಧರ್ಭದಲ್ಲಿ ಹಿಂದೂಗಳ ಧಾರ್ಮಿಕ ಭಾವನೆಗಳು ನೋಯಿಸಲಾಗಿದೆ ಎಂದು ಹೇಳಿಯೂ ಚಲನಚಿತ್ರದ ಸಂಬಂಧಿತ ಭಾಗ ತೆಗೆದುಹಾಕಲು ಚಲನಚಿತ್ರ ಪರೀಕ್ಷಣಾ ಮಂಡಳಿ ಏನು ಮಾಡುವುದಿಲ್ಲ.