Hindu Temple Blocked :ಕಲ್ಯಾಣ್ (ಠಾಣೆ ಜಿಲ್ಲೆ) ದುರ್ಗಾಡಿ ಕೋಟೆ ಪ್ರದೇಶದಲ್ಲಿ ಬಕ್ರಿದ್ ಸಂದರ್ಭದಲ್ಲಿ ನಮಾಜ್ !

ಕಲ್ಯಾಣ್‌ನ ದುರ್ಗಾಡಿ ಕೋಟೆ ಪ್ರದೇಶದಲ್ಲಿರುವ ಮಸೀದಿಯಲ್ಲಿ ನಮಾಜ್ ಮಾಡಲಾಗುತ್ತದೆ; ಆದರೆ ಬಕ್ರಿದ್ ದಿನದಂದು ಇಲ್ಲಿನ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ದರ್ಶನವನ್ನು ನಿಷೇಧಿಸಲಾಗಿದೆ.

ಭಾಜಪಕ್ಕೆ 400 ಕ್ಕಿಂತ ಹೆಚ್ಚು ಸ್ಥಾನ ಸಿಕ್ಕಿದ್ದರೆ, ಭಾರತ ಹಿಂದೂ ರಾಷ್ಟ್ರವೆಂದು ಘೋಷಿಸಲಾಗುತ್ತಿತ್ತು ! – ಟಿ. ರಾಜಾಸಿಂಗ ಪ್ರಖರ ಹಿಂದುತ್ವನಿಷ್ಠ ಹಾಗೂ ಭಾಜಪ ಶಾಸಕ

ಹಿಂದೂಗಳು ಒಂದುಗೂಡಿದರೆ, ಹಿಂದೂರಾಷ್ಟ್ರವಾಗುವುದು; ಆದರೆ ಈಗ ಅದು ಆಗಬಹುದು ಎಂದೆನಿಸುವುದಿಲ್ಲ. ಈ ಬಾರಿಯ ಚುನಾವಣೆಯಲ್ಲಿ ಒಂದು ವೇಳೆ ಭಾಜಪ 400ಕ್ಕಿಂತ ಅಧಿಕ ಸ್ಥಾನವನ್ನು ಗಳಿಸಿದ್ದರೆ, ಭಾರತ ಹಿಂದೂ ರಾಷ್ಟ್ರವೆಂದು ಘೋಷಿಸಲ್ಪಡುತ್ತಿತ್ತು.

ಬಕ್ರೀದ್ ಗೆ ಬಲಿ ನೀಡುವುದಕ್ಕಾಗಿ ತಂದಿದ್ದ ಮೇಕೆಯ ಮೇಲೆ ‘ರಾಮ’ ಎಂದು ಬರೆದಿರುವ ೩ ಮತಾಂಧರ ಬಂಧನ !

ಹಿಂದೂಗಳ ಧಾರ್ಮಿಕ ಭಾವನೆ ನೋಯಿಸಿದ ನಂತರ ಕ್ರಮ ಕೈಗೊಳ್ಳುವುದಕ್ಕೆ ಸಂಘಟಿತ ಆಗುವ ಧರ್ಮಾಭಿಮಾನಿಗಳಿಗೆ ಅಭಿನಂದನೆ ! ಇಂತಹ ಧರ್ಮಾಭಿಮಾನಿಯರೇ ಹಿಂದೂ ಧರ್ಮದ ನಿಜವಾದ ಶಕ್ತಿ ಆಗಿದ್ದಾರೆ !

Theft in the Temple : ಕೊಲ್ಲಾಪುರ: ಗ್ರಾಮ ದೇವ ಕಪಿಲೇಶ್ವರ ದೇವಸ್ಥಾನದಲ್ಲಿ ಕಳ್ಳತನ !

ಬೆಳ್ಳಿಯ ಮುಖವಾಡದೊಂದಿಗೆ ಎಪ್ಪತೈದು ಲಕ್ಷ ಮೌಲ್ಯದ ವಸ್ತು ಕಳ್ಳತನ !

ವಕ್ಫ್ ಮಂಡಳಿಗೆ ೧೦ ಕೋಟಿ ರೂಪಾಯಿ ನೀಡಿ ವಿಧಾನಸಭೆ ಚುನಾವಣೆಯಲ್ಲಿ ಹಿಂದುಗಳ ಮತವನ್ನೂ ಕೂಡ ಕಳೆದುಕೊಳ್ಳುವರೇ ?

ಬಿಜೆಪಿಗೆ ಜ್ವಲಂತ ಪ್ರಶ್ನೆ ಕೇಳಿದ ನಟಿ ಕೇತಕಿ ಚಿತಳೆ !
ಹಿಂದುಗಳ ಭೂಮಿ ಕಬಳಿಸುವವರ ಸಶಕ್ತಿಕರಣ ಏತಕ್ಕಾಗಿ ?

Om Certification : ಹಿಂದೂಗಳ ಧಾರ್ಮಿಕ ಸ್ಥಳಗಳಲ್ಲಿ ಪ್ರಸಾದ ಮಾರಾಟ ಮಾಡುವ ಅಂಗಡಿಗಳಿಗೆ ‘ಓಂ ಪ್ರಮಾಣ ಪತ್ರ’ ನೀಡಲಾಗುವುದು !

ಜೂನ್ ೧೪ ರಿಂದ ಚಳುವಳಿ , ತ್ರ್ಯಂಬೇಶ್ವರದಿಂದ ‘ಓಂಪ್ರಮಾಣ ಪತ್ರ ‘ವಿತರಣೆಗೆ ಆರಂಭ

VHP On Waqf Board : ವಕ್ಫ್ ಮಂಡಳಿಯ ನಿಧಿಯನ್ನು ರದ್ದುಗೊಳಿಸಿ, ಇಲ್ಲದಿದ್ದರೆ ವಿಧಾನಸಭಾ ಚುನಾವಣೆಯಲ್ಲಿ ಹಿಂದೂಗಳ ಆಕ್ರೋಶವನ್ನು ಎದುರಿಸಬೇಕಾಗುತ್ತದೆ

ವಕ್ಫ್ ಮಂಡಳಿಯನ್ನು ಬಲಪಡಿಸುವ ನಿರ್ಧಾರವನ್ನು ಒಕ್ಕೂಟ ಮರುಪರಿಶೀಲನೆ ಮಾಡಬೇಕು.

Dabholkar Murder case: ಸಸೂನ್ ಆಸ್ಪತ್ರೆಯ ಡಾ. ಅಜಯ್ ತಾವೆರೆ ಮೇಲೆ ಡಾ. ನರೇಂದ್ರ ದಾಭೋಲ್ಕರ್ ಅವರ ಶವಪರೀಕ್ಷೆಯಲ್ಲಿ ಸಾಕ್ಷ್ಯಗಳು ಕಣ್ಮರೆ ಮಾಡಿರುವ ಬಗ್ಗೆ ಶಂಕೆ !

ಡಾ. ತಾವರೆ ಇವರು ಕ್ರಾಸ್ ಎಕ್ಸಾಮಿನೇಷನ್‌ನಲ್ಲಿ, ಮರಣೋತ್ತರ ಪರೀಕ್ಷೆಯ ನಿಯಮಗಳನ್ನು ಅನುಸರಿಸಿಲ್ಲ ಎಂದು ತಾವರೆ ನ್ಯಾಯಾಲಯದಲ್ಲಿ ಒಪ್ಪಿಕೊಂಡರು.

Statement from RSS Chief: ಮಣಿಪುರದ ಶಾಂತಿಗಾಗಿ ಆದ್ಯತೆ ನೀಡಬೇಕು ! – ಸರಸಂಘಚಾಲಕ

ಮಣಿಪುರವು ಒಂದು ವರ್ಷದಿಂದ ಹೊತ್ತಿ ಉರಿಯುತ್ತಿದೆ. ದ್ವೇಷದ ವಾತಾವರಣ ನಿರ್ಮಾಣ ಮಾಡಿದ್ದರಿಂದ ಮಣಿಪುರದಲ್ಲಿ ಹಾಹಾಕಾರವೆದ್ದಿದೆ.

Case Filed on NCP MLA: ಎಲ್ಲೆಡೆಯ ಅಪರಾಧಗಳನ್ನು ಒಟ್ಟುಗೂಡಿಸಿ ಮೊಕದ್ದಮೆ ದಾಖಲಿಸಿ ! – ಜಿತೇಂದ್ರ ಆವ್ಹಾಡರ  ಕೋರಿಕೆ

ಪ್ರಭು ಶ್ರೀರಾಮ ಸಸ್ಯಾಹಾರಿಯಾಗಿರಲಿಲ್ಲ ಎಂಬ ವಿವಾದಾತ್ಮಕ ಹೇಳಿಕೆಗಾಗಿ ರಾಷ್ಟ್ರವಾದಿ ಕಾಂಗ್ರೆಸ್ (ಶರದ್ ಪವಾರ್ ಗುಂಪು) ಶಾಸಕ ಜಿತೇಂದ್ರ ಅವ್ಹಾಡ ವಿರುದ್ಧ ರಾಜ್ಯದ ವಿವಿಧೆಡೆ 7 ಪ್ರಕರಣಗಳು ದಾಖಲಾಗಿವೆ.