ಸುಸಂಸ್ಕಾರಗಳು ಬೇಕೆ ಬೇಕು !

ಮನೆಯ ಕುಟುಂಬ, ಸಾಂಸ್ಕೃತಿಕ, ಧಾರ್ಮಿಕ ವಾತಾವರಣದ ಪರಿಣಾಮವೂ ಮಕ್ಕಳ ಮೇಲೆ ಆಗುತ್ತಿರುತ್ತದೆ. ಇದರಿಂದ ಮಕ್ಕಳ ಮೇಲೆ ಸಂಸ್ಕಾರಗಳು ಆಗುತ್ತಿರುತ್ತವೆ.

ಸಹೋದರ ಬಿದಿಗೆ ನಿಮಿತ್ತ ಸಹೋದರಿಗೆ ಚಿರಂತನ ಜ್ಞಾನಾಮೃತವಾಗಿರುವ ಸನಾತನ ಸಂಸ್ಥೆಯ ಗ್ರಂಥಗಳನ್ನು ನೀಡಿ ಹಾಗೆಯೇ ರಾಷ್ಟ್ರ-ಧರ್ಮದ ಬಗ್ಗೆ ಅಭಿಮಾನ ಹೆಚ್ಚಿಸುವ ‘ಸನಾತನ ಪ್ರಭಾತ’ದ ವಾಚಕರನ್ನಾಗಿ ಮಾಡಿ ಅಮೂಲ್ಯ ಉಡುಗೊರೆ ನೀಡಿ !

ಸಾಧನೆಯ ಮಹತ್ವವನ್ನು ಬಿಂಬಿಸುವ ಮತ್ತು ಪ್ರತಿಕೂಲ ಪ್ರಸಂಗಗಳನ್ನು ಎದುರಿಸಲು ಸ್ತ್ರೀಯರಲ್ಲಿ ಮನೋಧೈರ್ಯವನ್ನು ಮೂಡಿಸುವ ಸನಾತನ ಪ್ರಭಾತ !

ಆಪತ್ಕಾಲದ ಸ್ಥಿತಿಯಲ್ಲಿ ರಾಜ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ಶ್ರೀಕೃಷ್ಣನು ಕಲಿಸುವುದು ! – ಪ.ಪೂ. ಕಾಣೆ ಮಹಾರಾಜ

ಶ್ರೀಕೃಷ್ಣನು ಯಾರನ್ನೂ ತ್ಯಾಗ ಮಾಡಲಿಲ್ಲ. ಅವನ ಪರಮಭಕ್ತರಾದ ಗೋಪಿಯರ ಬಗ್ಗೆ ದುಷ್ಟರು ಅದೆಷ್ಟೋ ಬಾರಿ ಆತನನ್ನು ಕಳಂಕಿತಗೊಳಿಸಿದ್ದರು; ಆದರೆ ಅವನು ಯಾವುದೇ ಗೋಪಿಯನ್ನು ತ್ಯಾಗ ಮಾಡಲಿಲ್ಲ

ಸಾಧನೆಯ ಪ್ರಾಥಮಿಕ ಹಂತದಲ್ಲಿ ಅಧ್ಯಾತ್ಮದ ತಾತ್ತ್ವಿಕ ಮಾಹಿತಿ ನೀಡುವ ಮತ್ತು ಮುಂದಿನ ಹಂತದಲ್ಲಿ ಪ್ರತ್ಯಕ್ಷ ಸಾಧನೆ ಮಾಡಲು ಕಲಿಸುವ ಸನಾತನದ ಗ್ರಂಥಗಳು !

ಸಾಧನೆ ಮಾಡದೇ ಕೇವಲ ಪಾಂಡಿತ್ಯದ ಆಧಾರದಿಂದ ಬರೆದ ಗ್ರಂಥಗಳಿಂದ ಗ್ರಂಥದ ಲೇಖಕರ ಮತ್ತು ವಾಚಕರ ಈ ಇಬ್ಬರ ಜೀವನವು ವ್ಯರ್ಥವಾಗುತ್ತದೆ.

ಮನೆಗೆ ಆಹಾರ ತರಿಸುವ ಸೌಲಭ್ಯ ಎಂದರೆ ಸಮಾಜಕ್ಕೆ ತಟ್ಟಿದ ವ್ಯಸನ !

ಉಪಾಹಾರಗೃಹದಲ್ಲಿ ೪೦ ರೂಪಾಯಿಗೆ ಸಿಗುವ ಇಡ್ಲಿ ಝೊಮೇಟೋದಲ್ಲಿ ೧೨೦ ರೂಪಾಯಿಗಳಿಗೆ ಮಾರಾಟ ಮಾಡಲಾಗುತ್ತದೆ.

ಮನೆಯಿಂದ ಹೊರಗೆ ಹೋಗುವಾಗ ಮತ್ತು ಮನೆಗೆ ವಾಪಸ್ಸು ಬಂದ ಮೇಲೆ ದೇವರಿಗೆ ನಮಸ್ಕಾರ ಮಾಡುವುದರ ಮಹತ್ವ !

ಯಾವಾಗ ನೀವು ಮನೆಯಿಂದ ಹೊರಗೆ ಹೋಗುತ್ತೀರೋ, ಆಗ ದೇವರ ಮುಂದೆ ಒಂದು ಕ್ಷಣ ನಿಂತು ‘ಹೇ ಪರಮೇಶ್ವರ, ನೀವೂ ನನ್ನ ಜೊತೆಗೆ ಬನ್ನಿ’, ಎಂದು ಹೇಳಿ

ಬಟೇಂಗೆ ತೋ ಕಟೇಂಗೆ | (ಪ್ರತ್ಯೇಕವಾದರೆ ಸಾಯುವೆವು, ಒಟ್ಟಿಗಿದ್ದರೆ ಬದುಕುವೆವು)

ಮುಸಲ್ಮಾನ ಸಮಾಜದ ಹಿಡಿತದಿಂದ ತಮ್ಮನ್ನು ಬಿಡಿಸಿಕೊಳ್ಳಲಿಕ್ಕಿದ್ದರೆ ಮತ್ತು ತಮ್ಮ ಅಸ್ತಿತ್ವ, ಸಂಸ್ಕೃತಿ, ಧರ್ಮ ಮತ್ತು ರಾಷ್ಟ್ರವನ್ನು ಜೋಪಾನ ಮಾಡಲಿಕ್ಕಿದ್ದರೆ, ಹಿಂದೂ ಗಳು ಸಂಘಟಿತರಾಗದ ಹೊರತು ಬೇರೆ ಪರ್ಯಾಯವಿಲ್ಲ

ಈಶ್ವರನ ಅಸ್ತಿತ್ವವನ್ನು ನಂಬುವವರ ಮೇಲೆ ಅಥವಾ ನಂಬದಿರುವವರ ಮೇಲೆ ಜೀವನದ ಯಶಸ್ಸು ಅವಲಂಬಿಸಿದೆಯೇ ?

ಈಶ್ವರನ ಅಸ್ತಿತ್ವವನ್ನು ನಂಬದ ವ್ಯಕ್ತಿಯ ಮತ್ತು ಅವನ ಪ್ರಭಾವದಲ್ಲಿರುವ ಸಮಾಜದ ಹಾನಿಯಾಗುತ್ತದೆ !

ಆಯುರ್ವೇದಕ್ಕನುಸಾರ ಆಹಾರದ ಮೂಲನಿಯಮ ಪಾಲಿಸಿ !

ಕೇಕ್, ಬಿಸ್ಕತ್ತು, ಖಾರಿ, ಟೊಸ್ಟ್ ಇವುಗಳೂ ತಂಗಳು ಪದಾರ್ಥಗಳಾಗಿವೆ. ಸತತವಾಗಿ ಇಂತಹ ಪದಾರ್ಥಗಳನ್ನು ಸೇವಿಸುವುದರಿಂದ ಅನೇಕ ತೊಂದರೆಗಳಾಗುತ್ತವೆ. ಇದರ ಮೇಲೆ ಸಂಶೋಧನೆಯನ್ನೂ ಮಾಡಲಾಗಿದೆ.

ಬಾಂಗ್ಲಾದೇಶದ ಅಸುರಕ್ಷಿತ ಹಿಂದೂಗಳು ! 

ಬಾಂಗ್ಲಾದೇಶದ ಸುತ್ತಮುತ್ತಲೂ ಇಷ್ಟು ಮುಸಲ್ಮಾನ ರಾಷ್ಟ್ರಗಳಿರುವಾಗ ಶೇಖ್‌ ಹಸೀನಾ ಇವರು ಭಾರತದಲ್ಲಿ ಆಶ್ರಯ ಪಡೆದರು. ಈ ವಿಷಯ ಹಿಂದೂ ರಾಷ್ಟ್ರದ ಮಹತ್ವವನ್ನು ತೋರಿಸುತ್ತದೆ.