
ಮನೆಯಿಂದ ಹೊರಗೆ ಹೋಗುವಾಗ ನಿಮ್ಮ ದೇವರ ಕೋಣೆಯಲ್ಲಿರುವ ದೇವರಿಗೆ ನಮಸ್ಕಾರ ಮಾಡಿ ಹೋಗಿ. ಮತ್ತೆ ಮನೆಗೆ ಹಿಂದಿರುಗಿದ ಮೇಲೆ ದೇವರ ದರ್ಶನ ಪಡೆಯಿರಿ, ಏಕೆಂದರೆ ಆ ಭಗವಂತ ನೀವು ಮನೆಗೆ ಬರುವ ದಾರಿಯನ್ನೇ ಕಾಯುತ್ತಿರುತ್ತಾನೆ. ನೀವು ಮನೆಯಲ್ಲಿ ಈ ಮುಂದಿನಂತೆ ನಿಯಮವನ್ನು ಹಾಕಿಕೊಳ್ಳಿ, ಯಾವಾಗ ನೀವು ಮನೆಯಿಂದ ಹೊರಗೆ ಹೋಗುತ್ತೀರೋ, ಆಗ ದೇವರ ಮುಂದೆ ಒಂದು ಕ್ಷಣ ನಿಂತು ‘ಹೇ ಪರಮೇಶ್ವರ, ನೀವೂ ನನ್ನ ಜೊತೆಗೆ ಬನ್ನಿ’, ಎಂದು ಹೇಳಿ; ಏಕೆಂದರೆ ನಿಮ್ಮ ಕೈಯಲ್ಲಿ ಲಕ್ಷಗಟ್ಟಲೆ ಬೆಲೆಬಾಳುವ ಗಡಿಯಾರವು ಇರಬಹುದು, ಆದರೆ ಅದರಲ್ಲಿ ತೋರಿಸುವ ಸಮಯವು ಕೇವಲ ಆ ಭಗವಂತನ ಕೈಯಲ್ಲಿದೆ.
– ಬ್ರಹ್ಮಚೈತನ್ಯ ಗೊಂದವಲೇಕರ ಮಹಾರಾಜರು (ಆಧಾರ : ‘ಪ್ರಾ. ಕೆ.ವಿ. ಬೆಲಸರೆ ಆಧ್ಯಾತ್ಮಿಕ ಸಾಹಿತ್ಯ’ ಇವರ ಫೇಸ್‌ಬುಕ್)
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ
ಶ್ರೀ ರಾಜಮಾತಂಗಿ ಮಹಾಯಜ್ಞ !
ವಾತಾವರಣದಲ್ಲಿ ಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ೧೫ ದಿನಗಳ ಕಾಲ ಪಾಲಿಸಬೇಕಾದ ಕೆಳಗಿನ ೫ ನಿಯಮಗಳು !
’ಎಲ್ಲಿ ಹೋಗುತ್ತೇನೆ ಅಲ್ಲಿ ನೀವೇ (ಗುರುದೇವರು) ನನ್ನ ಸಂಗಾತಿ !’