ವರದಕ್ಷಿಣೆ ನಿಷೇಧ ಕಾಯ್ದೆಯ ದುರ್ಬಳಕೆ ಪ್ರಕರಣದಲ್ಲಿ ಬಿಹಾರ ಉಚ್ಚನ್ಯಾಯಾಲಯದ ಬೋಧಪ್ರದ ತೀರ್ಪು !
ಉಚ್ಚ ನ್ಯಾಯಾಲಯವು ಸುನೀಲ ಪಂಡಿತರ ತೀರ್ಪಿನಲ್ಲಿ ಸ್ಪಷ್ಟವಾಗಿ ಹೇಳಿದೆ, ‘ಭಾರತೀಯ ದಂಡ ಸಂಹಿತೆ ಕಲಂ ೪೯೮ ಎ’ ಮತ್ತು ‘ವರದಕ್ಷಿಣೆ ನಿಷೇಧ ಕಾನೂನು’ ಇದರಲ್ಲಿ ಆರೋಪಿಯೆಂದು ಕೇವಲ ಪತಿ ಮತ್ತು ಅವನ ಸಂಬಂಧಿಕರು ಮಾತ್ರ ಬರುತ್ತಾರೆ.