ದೇಶಬಾಂಧವರೇ, ರಾಷ್ಟ್ರಭಕ್ತರಾಗಿದ್ದರೆ ಮಾತ್ರ, ನಿಮಗೆ ಸ್ವಾತಂತ್ರ್ಯದಿನವನ್ನು ಆಚರಿಸುವ ಅಧಿಕಾರವಿದೆ !

ಛತ್ರಪತಿ ಶಿವಾಜಿ ಮಹಾರಾಜರಂತಹ ರಾಷ್ಟ್ರಪುರುಷರು, ಸ್ವಾತಂತ್ರ್ಯ ಸೈನಿಕರು ಮತ್ತು ರಾಷ್ಟ್ರದ ಗಡಿಯಲ್ಲಿ ಹೋರಾಡುವ ಸೈನಿಕರು ಸುರಿಸಿದ ರಕ್ತ ಮತ್ತು ಬೆವರುಗಳ ಹನಿಹನಿಗಳಿಂದ ನಮಗೆ ಸ್ವಾತಂತ್ರ್ಯವು ಲಭಿಸಿದೆ !

ಭಾರತದಲ್ಲಿರುವ ಹಿಂದೂವಿರೋಧಿ ‘ಸೆಕ್ಯುಲರ್’ ಸಂಕಲ್ಪನೆ !

ಅಮೇರಿಕಾದ ಸೆಕ್ಯುಲರ್ ವ್ಯವಸ್ಥೆಯಲ್ಲಿ ದೇವರ ಮೇಲೆ ವಿಶ್ವಾಸವಿರುವುದು ಆವಶ್ಯಕ; ಆದರೆ ಭಾರತದಲ್ಲಿ ಸೆಕ್ಯುಲರ್ ವ್ಯವಸ್ಥೆಯಲ್ಲಿ ದೇವರನ್ನು ಸ್ಮರಿಸುವುದೆಂದರೆ ಮತಾಂಧತೆ !

ಖುದಿರಾಮ ಬೋಸ್‌ ಇವರಂತಹ ಕ್ರಾಂತಿಕಾರಿಗಳ ದೇಶಭಕ್ತಿ ಮತ್ತು ನಿರ್ಭಯತ್ವ !

ಆಗಸ್ಟ್ ೧೧ ರಂದು ಕ್ರಾಂತಿಕಾರಿ ಖುದಿರಾಮ ಬೋಸ್‌ ಇವರ ಬಲಿದಾನದಿನವಿದೆ. ಆ ನಿಮಿತ್ತ ಅವರಿಗೆ ಸವಿನಯ ವಂದನೆಗಳು !

ನಾಗರಪಂಚಮಿಯಂದು ಇವನ್ನು ಮಾಡದಿರಿ

ನಾಗರಪಂಚಮಿಯ ದಿನ ಏನನ್ನೂ ಹೆಚ್ಚಬಾರದು, ಕೊಯ್ಯಬಾರದು, ಕರಿಯಬಾರದು ಮುಂತಾದ ನಿಯಮಗಳನ್ನು ಪಾಲಿಸಬೇಕು. ಈ ದಿನ ಭೂಮಿಯನ್ನು ಅಗೆಯುವುದು ಕೂಡ ನಿಷೇಧಿಸಲಾಗಿದೆ.

ಯುರೋಪಿಯನ್‌ ಸಂಸತ್ತಿನ ಚುನಾವಣೆಗಳು ಮತ್ತು ಇಸ್ಲಾಂ !

ಯುರೋಪಿನಲ್ಲಿ ಮುಸಲ್ಮಾನ ವಲಸಿಗರ ಬಗ್ಗೆ ಕೆಲವೇ ಕೆಲವು ರಾಜಕೀಯ ಪಕ್ಷಗಳು ಬಹಿರಂಗವಾಗಿ ಮಾತನಾಡುತ್ತಿವೆ. ಜರ್ಮನಿ, ಇಟಲಿ, ನೆದರ್ಲ್ಯಾಂಡ್ಸ್ ಮತ್ತು ಬೆಲ್ಜಿಯಂ ಈ ದೇಶಗಳಲ್ಲಿ ಒಂದು ಅಥವಾ ಎರಡು ಪಕ್ಷಗಳು ಮಾತ್ರ ಯುರೋಪ್‌ನ್ನು ಇಸ್ಲಾಮೀಕರಣದಿಂದ ರಕ್ಷಿಸಲು ನಿರ್ಧರಿಸಲಾಗಿದೆ ಎಂದು ಸ್ಪಷ್ಟವಾಗಿ ಹೇಳುತ್ತಿವೆ

ಕ್ರೈಸ್ತ ಸಮಾಜ ಧರ್ಮದ ಆಧಾರದಲ್ಲಿ ಮತದಾನ ಮಾಡುವುದು, ಇದೇನೂ ಹೊಸ ವಿಷಯವಲ್ಲ !

೨೦೧೨ ರ ಚುನಾವಣೆಯಿಂದ ಅಂದಿನ ಮುಖ್ಯಮಂತ್ರಿಗಳು ಪರಾಕಾಷ್ಠೆಯ ಓಲೈಕೆ ಮಾಡಿಯೂ ಕ್ರೈಸ್ತರ ಮತಗಳು ಭಾಜಪಕ್ಕೆ ಸಿಗಲಿಲ್ಲ. ಆ ಸಂದರ್ಭದಲ್ಲಿ ಮೂಲ ಭಾಜಪದವರಲ್ಲದ ೬ ಜನ ಕ್ರೈಸ್ತ ಶಾಸಕರನ್ನು ಹಿಂದೂಬಹುಸಂಖ್ಯಾತ ಮತದಾರಕ್ಷೇತ್ರದಿಂದ ಆರಿಸಿಕೊಳ್ಳುವ ‘ಸೆಕ್ಯುಲರ್’ (ಜಾತ್ಯತೀತ) ಆಟ ಆಡಲಾಯಿತು.

ದೇಶದಲ್ಲಿ ಹೊಸದಾಗಿ ಅನ್ವಯವಾದ ‘ಭಾರತೀಯ ನ್ಯಾಯ ಸಂಹಿತೆ’, ‘ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ’ ಮತ್ತು ‘ಭಾರತೀಯ ಸಾಕ್ಷ್ಯ ಅಧಿನಿಯಮ’ ಕಾನೂನುಗಳ  ಸ್ವರೂಪ !

ಭಾರತೀಯ ಸಂಸತ್ತು ‘ಭಾರತೀಯ ದಂಡಸಂಹಿತೆ ೧೮೬೦’, ‘ಭಾರತೀಯ ಸಾಕ್ಷ್ಯ ಕಾನೂನು ೧೮೭೨’ ಮತ್ತು ‘ಭಾರತೀಯ ಕ್ರಿಮಿನಲ್‌ ಪ್ರಕ್ರಿಯೆ ಸಂಹಿತೆ ೧೮೮೨, ಸುಧಾರಿತ ೧೯೭೩’ ಈ ೩ ಕಾನೂನುಗಳಲ್ಲಿ ತಿದ್ದುಪಡಿ ಮಾಡಿ ಅವುಗಳನ್ನು ಡಿಸೆಂಬರ್‌ ೨೦೨೩ ರಲ್ಲಿ ಅಂಗೀಕರಿಸಲಾಯಿತು.

ಧರ್ಮದಲ್ಲಿರುವ ಕರ್ಮಕಾಂಡಗಳನ್ನು ಇಂದಿನ ಧಾವಂತದ ಜೀವನ ಪದ್ಧತಿಯಲ್ಲಿ ಉಳಿಸಿಕೊಳ್ಳಲು ಏನು ಮಾಡಬೇಕು ?

ಧರ್ಮದ ವಿಷಯದಲ್ಲಿನ ಪ.ಪೂ. ಸ್ವಾಮಿ ವರದಾನಂದ ಭಾರತಿಯವರ ಅಮೂಲ್ಯ ಮಾರ್ಗದರ್ಶಕ ಲೇಖನ !

ಲೋಕಸಭಾ ಚುನಾವಣೆಯಲ್ಲಿ ವಿದೇಶಿ ಹಸ್ತಕ್ಷೇಪ !

‘ಚುನಾವಣೆಯಲ್ಲಿ ನಡೆಯುವ ಹಸ್ತಕ್ಷೇಪವು ಚುನಾವಣೆಯ ಪ್ರಾರಂಭದಿಂದಲೇ ಆರಂಭವಾಗಿದೆ. ಯಾವಾಗ ಈ ಆಟದಲ್ಲಿನ ತಜ್ಞರಿಗೆ ಅವರೇ ಸಿದ್ಧಪಡಿಸಿದ ಯುಕ್ತಿಯಿಂದ ಕಚ್ಚಿಸಿಕೊಳ್ಳಬೇಕಾಗುತ್ತದೆಯೋ, ಆಗ ಈ ಶಬ್ದಕ್ಕೆ ಪೂರ್ಣ ವಿಕಾಸದ ಮಹತ್ವ ಪ್ರಾಪ್ತವಾಗುತ್ತದೆ.

ಈಶ್ವರನೆದುರು ವಿರಾಟ ನಮನ !

ಆಟವಾಗಿರಲಿ, ವ್ಯವಹಾರವಿರಲಿ ಅಥವಾ ಅಧ್ಯಾತ್ಮವೇ ಆಗಿರಲಿ, ಅಹಂಕಾರದ ಬಲೂನ್‌ ಒಡೆಯದ ಹೊರತು ಅಂತರ್ವಿಜಯದ ಅಂದರೆ ಆನಂದದ ಬೆಳ್ಳಿಕಪ್‌ ದೊರಕುವುದಿಲ್ಲ, ಇದನ್ನೇ ಈ ವಿಶ್ವಕಪ್‌ ಎಲ್ಲರಿಗೂ ಕಲಿಸಿತು !