ದೆಹಲಿಯ ಆಮ್ ಆದ್ಮಿ ಪಕ್ಷದ ಶಾಸಕ ಅಬ್ದುಲ್ ರೆಹಮಾನ್ ಥಳಿಸಿದ ಪ್ರಕರಣದಲ್ಲಿ ತಪ್ಪಿತಸ್ಥ !
ಸೀಲಂಪುರ ಪ್ರದೇಶದ ಆಮ್ ಆದ್ಮಿ ಪಕ್ಷದ ಶಾಸಕ ಅಬ್ದುಲ್ ರೆಹಮಾನ್ ಮತ್ತು ಅವರ ಪತ್ನಿ ಅಸ್ಮಾ ಅವರನ್ನು ಥಳಿಸಿದ ಹಾಗೂ ಜೀವ ಬೆದರಿಕೆ ಹಾಕಿದ್ದ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಸಾಬೀತಾಗಿದೆ.
ಸೀಲಂಪುರ ಪ್ರದೇಶದ ಆಮ್ ಆದ್ಮಿ ಪಕ್ಷದ ಶಾಸಕ ಅಬ್ದುಲ್ ರೆಹಮಾನ್ ಮತ್ತು ಅವರ ಪತ್ನಿ ಅಸ್ಮಾ ಅವರನ್ನು ಥಳಿಸಿದ ಹಾಗೂ ಜೀವ ಬೆದರಿಕೆ ಹಾಕಿದ್ದ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಸಾಬೀತಾಗಿದೆ.
‘ದೀ ಕೆರಳ ಸ್ಟೋರಿ’ ಈ ಚಲನಚಿತ್ರ ಒಂದು ‘ಅಜೆಂಡ ‘ (ನೀತಿ) ಆಗಿದೆ, ಹೀಗೆ ಇರದೆ ಚಲನಚಿತ್ರದಲ್ಲಿ ತೋರಿಸಲಾದ ವಸ್ತುಸ್ಥಿತಿ ಹೇಗೆ ಮುಚ್ಚಬೇಕು ? ಅದಕ್ಕೆ ಇದನ್ನು ವಿರೋಧಿಸುವ ಅಜೆಂಡ ಎಂದು ನನಗೆ ಅನಿಸುತ್ತದೆ. ಆದ್ದರಿಂದ ವೀಕ್ಷಕರು ಇಂತಹವರ ಷಡ್ಯಂತ್ರದ ಕಡೆಗೆ ಮತ್ತು ಚಲನಚಿತ್ರದಿಂದ ನಿರ್ಮಾಣ ಮಾಡಲಾದ ವಿವಾದದ ಕಡೆಗೆ ಗಮನ ನೀಡಬಾರದು.
೧೫ ವರ್ಷದ ಬಾಲಕಿಯ ಮೇಲೆ ಅಪ್ರಾಪ್ತ ಬಾಲಕ ಸಹಿತ ಆತನ ಸಹಚರರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಸಂತ್ರಸ್ತೆ ಕೆಲವು ದಿನಗಳ ಹಿಂದೆ ಇನ್‌ಸ್ಟಾಗ್ರಾಮ್‌ನಲ್ಲಿ ಆರೋಪಿಯೊಬ್ಬನೊಂದಿಗೆ ಸ್ನೇಹ ಬೆಳೆಸಿದ್ದಳು. ಸಾಹಿಲ್ ರಾಜಭರ್, ಸುಜಲ್ ಗವಳಿ ಮತ್ತು ವಿಜಯ್ ಬೇರಾ ಎಂದು ಶಂಕಿತರ ಹೆಸರಾಗಿದೆ. ಅವರೊಂದಿಗೆ ಇನ್ನೂ ಒಬ್ಬ ಶಂಕಿತನಿದ್ದು ಆತ ಅಪ್ರಾಪ್ತನಾಗಿದ್ದಾನೆ.
ಸವಿನಾ ಪ್ರದೇಶದಲ್ಲಿ ವಾಸಿಸುವ ಓರ್ವ ಹಿಂದೂ ಮಹಿಳೆಯು ಅಜಮಾಲ ಖಾನ್ ಎಂಬ ಗ್ರಾಮಾಭಿವೃದ್ಧಿ ಅಧಿಕಾರಿಯ ಮೇಲೆ ಬಲಾತ್ಕಾರ ಮತ್ತು ಬಲವಂತದ ಮತಾಂತರದ ಆರೋಪ ಮಾಡಿದ್ದಾರೆ. ಸಂತ್ರಸ್ತ ಮಹಿಳೆಯು, ಮತಾಂಧ ಆರೋಪಿ ಆಕೆಗೆ ಮಧ್ಯ ಸೇವನೆ ಮಾಡಿಸಿ ಬಲಾತ್ಕಾರ ಮಾಡಿದ್ದಾನೆ ಮತ್ತು ಅದರ ವಿಡಿಯೋ ಮಾಡಿದ್ದಾನೆ.
ಕುಖ್ಯಾತ ಗೂಂಡ ಅತಿಕ ಅಹಮದ್ ಇವನ ಇಲ್ಲಿಯ ಚಕಿಯಾ ಪ್ರದೇಶದಲ್ಲಿನ ನಿರ್ಜನ ಕಾರ್ಯಾಲಯದಲ್ಲಿ ಪೊಲೀಸರಿಗೆ ಎಲ್ಲಾ ಕಡೆ ರಕ್ತದ ಕಲೆಗಳು ಕಂಡು ಬಂದಿದೆ. ಹಾಗೂ ಅಲ್ಲಿ ಚೂರಿ, ಸೀರೆ, ಬಳೆಗಳು ಮುಂತಾದವು ಸಿಕ್ಕಿರುವುದರಿಂದ ಮಹಿಳೆಯ ಹತ್ಯೆ ನಡೆಸಿ ಶವವನ್ನು ಬೇರೆಲ್ಲೋ ಬಿಸಾಕಿರುವ ಅನುಮಾನ ವ್ಯಕ್ತಪಡಿಸಲಾಗುತ್ತಿದೆ.
ಭಾರತೀಯ ಕುಸ್ತಿ ಮಹಾಸಂಘದ ಅಧ್ಯಕ್ಷ ಮತ್ತು ಭಾಜಪ ಸಂಸದ ಬೃಜಭೂಷಣ ಶರಣ ಸಿಂಹ ಇವರ ವಿರುದ್ಧ ಭಾರತೀಯ ಕುಸ್ತಿಪಟುಗಳು ಇಲ್ಲಿಯ ಜಂತರ ಮಂತರದಲ್ಲಿ ಏಪ್ರಿಲ್ ೨೩ ರಿಂದ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಎಲ್ಲಾ ಕುಸ್ತಿಪಟುಗಳು ರಾತ್ರಿ ಇಲ್ಲಿಯ ಫೂಟಪಾತ ಮೇಲೆ ಮಲಗಿದ್ದರು.
ಮಮತಾ ಬ್ಯಾನರ್ಜಿಯವರ ರಾಜ್ಯದಲ್ಲಿ ಅಸುರಕ್ಷಿತ ಹಿಂದೂ ಹುಡುಗಿಯರು ! ಈ ಬಗ್ಗೆ ಪ್ರಗತಿ(ಅಧೋ)ಪರರು, ಜಾತ್ಯತೀತರು ಬಾಯಿ ಬಿಡುವುದಿಲ್ಲ, ಎಂಬುದು ಅರಿತುಕೊಳ್ಳಿ !
ದೇಶದ ರಾಜಧಾನಿ ನವದೆಹಲಿಯ ನ್ಯಾಯಾಲಯದಲ್ಲಿ ಇಂದು ಮಹಿಳೆಯೊಬ್ಬಳ ಮೇಲೆ ಗುಂಡಿನ ದಾಳಿ ನಡೆದಿದೆ. ಈ ಘಟನೆ ನವದೆಹಲಿಯ ಸಾಕೇತ್ ಕೋರ್ಟ್ ಪ್ರದೇಶದಲ್ಲಿ ನಡೆದಿದೆ. ನವದೆಹಲಿಯ ಸಾಕೇತ್ ಕೋರ್ಟ್ ಪ್ರದೇಶದಲ್ಲಿ ದಾಳಿಕೋರ ನಾಲ್ಕು ಸುತ್ತು ಗುಂಡು ಹಾರಿಸಿದ್ದಾನೆ.
ಸಜ್ಜಾದ ಎಂಬ ವ್ಯಕ್ತಿಯು ಮಹಿಳೆಯ ಮೇಲೆ ಬ್ಲೇಡಿನಿಂದ ಆಕ್ರಮಣ ಮಾಡಿರುವುದು ಬೆಳಕಿಗೆ ಬಂದಾಗ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಇಲ್ಲಿನ ಒಂದು ಮಜಾರಿನ ಮೌಲಾನಾ ಕೌಟುಂಬಿಕ ಜಂಜಾಟದಿಂದ ಮುಕ್ತವಾಗಲು ಮಹಿಳೆಯರ ಮೇಲೆ ಬ್ಲೇಡಿನಿಂದ ಹಲ್ಲೆ ಮಾಡಬೇಕೆಂಬ ಸಲಹೆ ನೀಡಿದ್ದನು.
ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ವಿರುದ್ಧ ಹಿಂಸಾಚಾರ ಮತ್ತು ಭೇದಭಾವ ಎಷ್ಟು ಹೆಚ್ಚಳವಾಗಿದೆಯೆಂದರೆ, ಜನರು ಭಯದ ವಾತಾವರಣದಲ್ಲಿ ವಾಸಿಸುತ್ತಿದ್ದಾರೆ, ಎನ್ನುವ ಮಾಹಿತಿಯನ್ನು ಪಾಕಿಸ್ತಾನದ ಮಾನವ ಹಕ್ಕುಗಳ ಆಯೋಗ ತನ್ನ ವರದಿಯಲ್ಲಿ ತಿಳಿಸಿದೆ.