ಬಂಗಾಲದಲ್ಲಿ, ಕಾಮುಕ ಮುಸ್ಲಿಮರಿಂದ ಹಿಂದೂ ಹುಡುಗಿಯ ಸಾಮೂಹಿಕ ಅತ್ಯಾಚಾರಗೈದು ಕೊಲೆ !

ಕೋಲಕಾತಾ (ಬಂಗಾಲ) – ರಾಜ್ಯದ ಉತ್ತರ ದಿನಾಜಪುರ ಜಿಲ್ಲೆಯ ಕಲಿಯಾಗಂಜನಲ್ಲಿ ಜಾವೇದ್ ಅಖ್ತರ್ ಮತ್ತು ಆತನ ಸ್ನೇಹಿತರು ಹಿಂದೂ ಯುವತಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಆರೋಪವಿದೆ. ಕೊಲೆಯ ನಂತರ ಆಕೆಯ ಶವವನ್ನು ಕೆರೆಯಲ್ಲಿ ಎಸೆದಿದ್ದಾರೆ. ಸ್ಥಳೀಯ ಹಿಂದೂಗಳು ಆಕ್ರೋಶಗೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದುತಿ ‘ಹಿಂದೂ ವಾಯ್ಸಿ’ ಈ ಟ್ವಿಟರ್ ಖಾತೆಯಿಂದ ಟ್ವಿಟ ಮಾಡಿ ಮಾಹಿತಿ ನೀಡಿದೆ.

ಸಂಪಾದಕೀಯ ನಿಲುವು

ಮಮತಾ ಬ್ಯಾನರ್ಜಿಯವರ ರಾಜ್ಯದಲ್ಲಿ ಅಸುರಕ್ಷಿತ ಹಿಂದೂ ಹುಡುಗಿಯರು ! ಈ ಬಗ್ಗೆ ಪ್ರಗತಿ(ಅಧೋ)ಪರರು, ಜಾತ್ಯತೀತರು ಬಾಯಿ ಬಿಡುವುದಿಲ್ಲ, ಎಂಬುದು ಅರಿತುಕೊಳ್ಳಿ !