ಉದಯಪುರ (ರಾಜಸ್ಥಾನ) ಇಲ್ಲಿಯ ಗ್ರಾಮಾಭಿವೃದ್ಧಿ ಅಧಿಕಾರಿ ಅಜಮಲ್ ಖಾನ್ ನಿಂದ ಹಿಂದೂ ಮಹಿಳೆಯ ಮೇಲೆ ಬಲತ್ಕಾರ ಮತ್ತು ಮತಾಂತರ

ಉದಯಪುರ (ರಾಜಸ್ಥಾನ) – ಇಲ್ಲಿಯ ಸವಿನಾ ಪ್ರದೇಶದಲ್ಲಿ ವಾಸಿಸುವ ಓರ್ವ ಹಿಂದೂ ಮಹಿಳೆಯು ಅಜಮಾಲ ಖಾನ್ ಎಂಬ ಗ್ರಾಮಾಭಿವೃದ್ಧಿ ಅಧಿಕಾರಿಯ ಮೇಲೆ ಬಲಾತ್ಕಾರ ಮತ್ತು ಬಲವಂತದ ಮತಾಂತರದ ಆರೋಪ ಮಾಡಿದ್ದಾರೆ. ಸಂತ್ರಸ್ತ ಮಹಿಳೆಯು, ಮತಾಂಧ ಆರೋಪಿ ಆಕೆಗೆ ಮಧ್ಯ ಸೇವನೆ ಮಾಡಿಸಿ ಬಲಾತ್ಕಾರ ಮಾಡಿದ್ದಾನೆ ಮತ್ತು ಅದರ ವಿಡಿಯೋ ಮಾಡಿದ್ದಾನೆ. ಅದರ ನಂತರ ಆಕೆಗೆ ಬೆದರಿಸಿ ಮತಾಂತರಗೊಳಿಸಿದ್ದಾನೆ ಮತ್ತು ನಂತರ ವಿವಾಹ ಮಾಡಿಕೊಂಡಿದ್ದಾನೆ ಎಂದು ಆರೋಪಿಸಿದ್ದಾಳೆ.

ಆರೋಪಿ ಅಜಮಾಲ ಖಾನ್ ಉದಯಪುರ ಜಿಲ್ಲೆಯಲ್ಲಿನ ಮೇವಾಡದ ಗ್ರಾಮ ಪಂಚಾಯತಿಯ ಗ್ರಾಮಾಭಿವೃದ್ಧಿ ಅಧಿಕಾರಿಯಂದು ಕಾರ್ಯ ಮಾಡುತ್ತಿದ್ದನು. ಅವನು ಈ ಹಿಂದೆ ಎರಡು ವಿವಾಹ ಮಾಡಿಕೊಂಡಿದ್ದಾನೆ. ಸಂತ್ರಸ್ತೆ ಮಹಿಳೆ ಆರೋಪಿಯ ವಿರುದ್ಧ ಪೊಲೀಸ ಠಾಣೆಯಲ್ಲಿ ದೂರು ನೀಡಿದ್ದಾಳೆ ಮತ್ತು ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.

ಸಂಪಾದಕರ ನಿಲುವು

ಇಂತಹವರನ್ನು ಸರಕಾರ ವಜಾಗೊಳಿಸಿ ಜೀವಾವಧಿ ಶಿಕ್ಷೆ ನೀಡಬೇಕು; ಆದರೆ ರಾಜಸ್ಥಾನದಲ್ಲಿ ಹಿಂದೂದ್ವೇಷಿ ಕಾಂಗ್ರೆಸ್ ಸರಕಾರ ಇರುವುದರಿಂದ ಹೀಗೆ ಆಗುವುದು ಸಾಧ್ಯವಿಲ್ಲ, ಇದು ಕೂಡ ಅಷ್ಟೇ ಸತ್ಯವಿದೆ ! ಆದ್ದರಿಂದ ಈ ರೀತಿ ಇಂತಹ ಪ್ರಕರಣಗಳು ತಡೆಯಲು ಹಿಂದೂ ರಾಷ್ಟ್ರವೇ ಬೇಕು !