ಮಹಿಳೆಯ ಹತ್ಯೆ ಮಾಡಿ ಶವ ಬೇರೆಕಡೆ ಎಸೆದಿರುವ ಅನುಮಾನ

ಪ್ರಯಾಗರಾಜ (ಉತ್ತರಪ್ರದೇಶ) – ಕುಖ್ಯಾತ ಗೂಂಡ ಅತಿಕ ಅಹಮದ್ ಇವನ ಇಲ್ಲಿಯ ಚಕಿಯಾ ಪ್ರದೇಶದಲ್ಲಿನ ನಿರ್ಜನ ಕಾರ್ಯಾಲಯದಲ್ಲಿ ಪೊಲೀಸರಿಗೆ ಎಲ್ಲಾ ಕಡೆ ರಕ್ತದ ಕಲೆಗಳು ಕಂಡು ಬಂದಿದೆ. ಹಾಗೂ ಅಲ್ಲಿ ಚೂರಿ, ಸೀರೆ, ಬಳೆಗಳು ಮುಂತಾದವು ಸಿಕ್ಕಿರುವುದರಿಂದ ಮಹಿಳೆಯ ಹತ್ಯೆ ನಡೆಸಿ ಶವವನ್ನು ಬೇರೆಲ್ಲೋ ಬಿಸಾಕಿರುವ ಅನುಮಾನ ವ್ಯಕ್ತಪಡಿಸಲಾಗುತ್ತಿದೆ. ಈ ಕಾರ್ಯಾಲಯದ ಎದುರಿನ ಭಾಗವನ್ನು ಆಡಳಿತವು ೨ ಬಾರಿ ನೆಲಸಮ ಮಾಡಲಾಗಿತ್ತು. ಉಳಿದಿರುವ ಭಾಗ ಹಾಗೆ ಬಿಡಲಾಗಿತ್ತು.
UP: Police investigation underway at Atiq Ahmed’s office in Prayagraj. Bloodstains & knife found.#ITVideo #AtiqAhmed #Prayagraj | @iSamarthS pic.twitter.com/h2vo07xQFK
— IndiaToday (@IndiaToday) April 24, 2023
ಜರ್ಮನಿ: ‘ಎಲ್ಜಿಬಿಟಿಕ್ಯೂ’ ಸಮುದಾಯದ ಮೆರವಣಿಗೆಗೆ ವ್ಯಾನ್ ನಿಂದ ಡಿಕ್ಕಿ ಹೊಡೆದ ಜಿಹಾದಿ – ಓರ್ವ ವ್ಯಕ್ತಿ ಸಾವು, ೧೬ ಮಂದಿಗೆ ಗಾಯ
ಬಾಗಲಕೋಟೆ : ಮಾದಕ ವಸ್ತುಗಳ ಕಳ್ಳಸಾಗಣೆ ಮಾಡುತ್ತಿದ್ದ ಆಂಬ್ಯುಲೆನ್ಸ್ ಚಾಲಕ ಜಲೀಲ್ ಬಾಬಾ !
ಮಾಲ್ದಾ (ಬಂಗಾಳ): ಆದಿನಾಥ ದೇವಾಲಯವನ್ನು ಮರಳಿ ಪಡೆಯಲು ಹಿಂದೂ ಸಂಘಟನೆಗಳ ಯತ್ನ
ಲಕ್ಷ್ಮಣಪುರಿ (ಉತ್ತರ ಪ್ರದೇಶ) : ಮತಾಂತರ ಮಾಡುವ ಗ್ಯಾಂಗ್ನ 7 ಜನರ ಬಂಧನ !
ಅಪಹರಣ, ಬಲಾತ್ಕಾರ ಮತ್ತು ಮತಾಂತರಕ್ಕೆ ಯತ್ನಿಸಿದ ಪ್ರಕರಣದಲ್ಲಿ ಶಾಕಿರ ಹುಸೇನಗೆ 10 ವರ್ಷಗಳ ಕಠಿಣ ಜೈಲು ಶಿಕ್ಷೆ
ಅಂದಿನ ಶಿಕ್ಷಣಾಧಿಕಾರಿಯಿಂದ ೨೫೯ ನಕಲಿ ಆದೇಶಗಳನ್ನು ಹೊರಡಿಸಿ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ