ಕೌಟುಂಬಿಕ ಜಂಜಾಟದಿಂದ ಮುಕ್ತವಾಗಲು ಮಹಿಳೆಯರ ಮೇಲೆ ಬ್ಲೇಡಿನಿಂದ ಹಲ್ಲೆ ಮಾಡುವ ಬಗ್ಗೆ ಒಂದು ಮಜಾರಿನ ಮೌಲಾನಾ ಸಲಹೆ ನೀಡಿದ್ದನು !

ಬರೇಲಿ (ಉತ್ತರಪ್ರದೇಶ) – ಇಲ್ಲಿನ ಸಜ್ಜಾದ ಎಂಬ ವ್ಯಕ್ತಿಯು ಮಹಿಳೆಯ ಮೇಲೆ ಬ್ಲೇಡಿನಿಂದ ಆಕ್ರಮಣ ಮಾಡಿರುವುದು ಬೆಳಕಿಗೆ ಬಂದಾಗ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಇಲ್ಲಿನ ಒಂದು ಮಜಾರಿನ ಮೌಲಾನಾ ಕೌಟುಂಬಿಕ ಜಂಜಾಟದಿಂದ ಮುಕ್ತವಾಗಲು ಮಹಿಳೆಯರ ಮೇಲೆ ಬ್ಲೇಡಿನಿಂದ ಹಲ್ಲೆ ಮಾಡಬೇಕೆಂಬ ಸಲಹೆ ನೀಡಿದ್ದನು. ಸಜ್ಜಾದನು ಈ ಕೃತ್ಯವನ್ನು ಗುರುವಾರದ ರಾತ್ರಿ ಅಥವಾ ಶುಕ್ರವಾರದಂದು ಮಾಡಬೇಕು ಎಂದು ಮೌಲಾನಾ ಹೇಳಿದ್ದನು.
परेशानियों से छुटकारा चाहता था सज्जाद हुसैन, मजार के मौलाना ने कहा- जुमे को महिलाओं पर करो हमला: 4 को मार दिया ब्लेड#UttarPradesh https://t.co/AtRdWohS7E
— ऑपइंडिया (@OpIndia_in) April 20, 2023
ಕಳೆದ ಸುಮಾರು ೩ ವಾರಗಳಿಂದ ಸಜ್ಜಾದನು ಮಹಿಳೆಯರ ಮೇಲೆ ಮಾಡಿದ ಇಂತಹ ಆಕ್ರಮಣಗಳಿಂದ ೪ ಮಹಿಳೆಯರು ಗಾಯಗೊಂಡಿರುವ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ. ಸಜ್ಜಾದನನ್ನು ಬಂಧಿಸುವುದರೊಂದಿಗೆ ಸಂಬಂಧಿತ ಮೌಲಾನಾನನ್ನೂ ಆರೋಪಿಯಾಗಿಸಲಾಗಿದೆ.
मौलाना के कहने पर सज्जाद हुसैन ने किया कामकाजी महिलाओं पर ब्लेड से वार… पुलिस ने किया हमलावर को गिरफ्तार@Uppolice @bareillypolice https://t.co/iU41BkdFAX
— Sudarshan News (@SudarshanNewsTV) April 20, 2023
ಸಂಪಾದಕೀಯ ನಿಲುವುಯಾವಾಗಲೂ ಹಿಂದೂಗಳ ಪರಂಪರೆಗಳು ಮಹಿಳಾವಿರೋಧಿಯಾಗಿವೆ ಎಂದು ಬೊಬ್ಬೆ ಹಾಕುವ, ಹಾಗೆಯೇ ಹಿಂದೂ ಧರ್ಮವು ಅಂಧಶ್ರದ್ಧೆಯನ್ನು ಹರಡುತ್ತದೆ ಎಂಬ ಸುಳ್ಳಿನ ಪ್ರತಿಪಾದನೆ ಮಾಡುವವರು ಈಗ ಯಾವ ಬಿಲದಲ್ಲಿ ಅಡಗಿ ಕುಳಿತಿದ್ದಾರೆ ? ಮಜಾರಿನ ಮೇಲೆ ಚಾದರವನ್ನು ಹೊದಿಸುವ ಹಿಂದೂಗಳು ಇದರಿಂದ ಏನಾದರೂ ಕಲಿಯುವರೇ ? |
ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಿಗಾಗಿ ತ್ವರಿತ ಗತಿ ನ್ಯಾಯಾಲಯಗಳ ಸ್ಥಾಪನೆ ! : Establishment of Fast Track Courts
ಪುರಾತತ್ವ ಇಲಾಖೆಯ ಅಧಿಕಾರಿಗಳ ವಿರುದ್ಧ ಕೇಸ್ ದಾಖಲಿಸಲು ಒತ್ತಾಯ : Case Against Archaeology Dept
ಇಬ್ಬರು ಜಿಹಾದಿ ಭಯೋತ್ಪಾದಕರ ಮನೆಗಳ ಮೇಲೆ ಬುಲ್ಡೋಜರ್ ಕಾರ್ಯಾಚರಣೆ : Bulldozer Operation
೯ ಸಂತರ ಧಾರ್ಮಿಕ ಸಮಿತಿ ಸ್ಥಾಪನೆ ಪ.ಪೂ. ಸ್ವಾಮಿ ಗೋವಿಂದದೇವ ಗಿರಿ ಅವರಿಗೆ ಅಧ್ಯಕ್ಷತೆ : Swami Govindadev Giri
ರಾಮಮಂದಿರ ದೇಣಿಗೆ ಕಳ್ಳತನ; ನೈತಿಕ ಅಧಃಪತನದ ಪರಾಕಾಷ್ಠೆ: ಹೈಕೋರ್ಟ್ : Allahabad HC on Ram Mandir
ಕಾಶ್ಮೀರ: ಪಾಕಿಸ್ತಾನಿ ಭಯೋತ್ಪಾದಕರಿಗೆ ಸಹಾಯ ಮಾಡುತ್ತಿದ್ದ ಮಹಮ್ಮದ್ ರಫೀಕ್ ನಾಯಕ್ ನ ಬಂಧನ.