ಇಡೀ ದೇಶದ ಪಠ್ಯಕ್ರಮವನ್ನು ಹೀಗೆ ಬದಲಿಸಿ !

ಅಕ್ಬರ್‌ ಆಕ್ರಮಣಕಾರಿ ಮತ್ತು ಹಿಂಸಾಚಾರಿ ಆಗಿದ್ದನು. ಅಂತಹ ಅಕ್ಬರನನ್ನು ಶ್ರೇಷ್ಠ ಎಂದು ಕರೆಯುವುದು ಅಸಂಬದ್ಧ. ಅಂತಹ ವಿಷಯಗಳನ್ನು ಪಠ್ಯಕ್ರಮದಿಂದ ತೆಗೆದು ಹಾಕಲಾಗುವುದು ಎಂದು ರಾಜಸ್ಥಾನದ ಶಿಕ್ಷಣ ಸಚಿವ ಮದನ್‌ ದಿಲಾವರ್‌ ತಿಳಿಸಿದ್ದಾರೆ.

ಸಾಧಕರೇ, ಇತರ ಸಾಧಕರು ಮತ್ತು ಸಂತರ ಕುರಿತಾದ ವೈಶಿಷ್ಟ್ಯಪೂರ್ಣ ವಿಷಯಗಳನ್ನು ತತ್ಪರತೆಯಿಂದ ಬರೆದು ಕಳುಹಿಸಿ !

ಸಾಧಕರು ಇನ್ನು ಮುಂದೆ ಉತ್ತಮ ಸಾಧಕರು ಮತ್ತು ಸಂತರ ಬಗ್ಗೆ ವೈಶಿಷ್ಟ್ಯಪೂರ್ಣ ಬರಹ, ಪ್ರಸಂಗ ಮತ್ತು ಸಂತರ ಸಂದರ್ಭದಲ್ಲಿ ಬಂದ ಅನುಭೂತಿಗಳನ್ನು ನಿಖರ ವಾಗಿ ಮತ್ತು ತತ್ಪರತೆಯಿಂದ ಬರೆದು ಕಳುಹಿಸಬೇಕು.’

ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿಗಳ ಬಿಡುಗಡೆ; ಇದು ಭಾರತ ದೇಶದ ರಾಜತಾಂತ್ರಿಕ ವಿಜಯ !

ಭಾರತೀಯ ನೌಕಾದಳದ ೮ ಜನ ಹಿರಿಯ ನಿವೃತ್ತ ಅಧಿಕಾರಿಗಳಿಗೆ ಕತಾರ್‌ನ ಪ್ರಥಮ ಹಂತದ ನ್ಯಾಯಾಲಯ ಮರಣ ದಂಡನೆಯ ಶಿಕ್ಷೆಯನ್ನು ವಿಧಿಸಿರುವ ವಾರ್ತೆ ಕಳೆದ ವರ್ಷ ನವೆಂಬರ ತಿಂಗಳಲ್ಲಿ ಬೆಳಕಿಗೆ ಬಂದಿತ್ತು ಹಾಗೂ ದೇಶದಾದ್ಯಂತ ಚಿಂತೆಯ ವಾತಾವರಣ ನಿರ್ಮಾಣವಾಯಿತು.

ಅಧ್ಯಾತ್ಮ ಸಂಬಂಧಿತ ಗ್ರಂಥಗಳನ್ನು ಕೇವಲ ಪಾರಾಯಣವಷ್ಟೇ ಅಲ್ಲ; ಅದನ್ನು ಓದಿ ಕೃತಿಗೆ ತರುವುದು ಮಹತ್ವದ್ದು !

ಅನೇಕ ಜನರು ಅಧ್ಯಾತ್ಮಕ್ಕೆ ಸಂಬಂಧ ಪಟ್ಟ ಗ್ರಂಥಗಳನ್ನು ಓದುತ್ತಾರೆ. ಕೆಲವರು ಅವರ ದೊಡ್ಡಸ್ತಿಕೆಗೆ ಎಂದು ‘ನಾನು ಈ ಗ್ರಂಥವನ್ನು … ಇಷ್ಟು ಬಾರಿ ಓದಿದ್ದೇನೆ’, ಎಂದೂ ಹೇಳುತ್ತಾರೆ. ಪ್ರತ್ಯಕ್ಷದಲ್ಲಿ ಅಧ್ಯಾತ್ಮದಲ್ಲಿ ಓದಿದ್ದನ್ನು ಕೃತಿಯಲ್ಲಿ ತರುವುದಕ್ಕೆ ಮಹತ್ವ ಇದೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ

‘ಬುದ್ಧಿಪ್ರಾಮಾಣ್ಯವಾದಿ ಗಳ, ಬುದ್ಧಿಶಕ್ತಿಗೆ ಮೀರಿ ‘ಭಗವಂತ ಇಲ್ಲ’ ಎಂಬ ಹೇಳಿಕೆಯು ‘ವೈದ್ಯರು, ವಕೀಲರು, ಎಂದೆಲ್ಲ ಇರಲ್ಲ’, ಎಂದು ಬಾಲವಾಡಿಯ ಮಕ್ಕಳು ಹೇಳಿದಂತಿದೆ.’

ಧರ್ಮಯುದ್ದದಲ್ಲಿ ನ್ಯಾಯವಾದಿ ಜೈನ ತಂದೆ-ಪುತ್ರರ ಯೋಗದಾನ !

ಶ್ರೀರಾಮಮಂದಿರಕ್ಕಾಗಿ ನಡೆದ ಸಂಘರ್ಷದಲ್ಲಿ ಅನೇಕರ ಯೋಗದಾನವಿದೆ; ಆದರೆ ಅದಕ್ಕಾಗಿ ಯಾರಾದರೂ ಅತೀ ಹೆಚ್ಚು ಶ್ರಮಪಟ್ಟವರಿದ್ದರೆ ಅವರು ಧರ್ಮಾಭಿಮಾನಿ ತಂದೆ-ಮಗ ಪೂ. ನ್ಯಾಯವಾದಿ ಹರಿಶಂಕರ ಜೈನ್‌ ಮತ್ತು ನ್ಯಾಯವಾದಿ ವಿಷ್ಣುಶಂಕರ ಜೈನ್.

ಸನಾತನದ ೭೫ ನೇ ಸಮಷ್ಟಿ ಸಂತರಾದ ಪೂ. ರಮಾನಂದ ಗೌಡ ಇವರು ‘ಸಾಧನಾವೃದ್ಧಿ ಮತ್ತು ಸಾಧಕ ನಿರ್ಮಿತಿ’ ಈ ವಿಷಯದ ಸತ್ಸಂಗದ ಸಂಹಿತೆಯನ್ನು ತಯಾರಿಸಲು ಮಾಡಿದ ಮಾರ್ಗದರ್ಶನ

ಸಂಹಿತೆಯು ಶುದ್ಧ, ಸರಳ ಭಾಷೆಯಲ್ಲಿ ಮತ್ತು ಯೋಗ್ಯ ಉದಾಹರಣೆಗಳೊಂದಿಗೆ ಇರಬೇಕು. ಹಾಗೆಯೇ ಸಮಾಜದಲ್ಲಿನ ಜಿಜ್ಞಾಸುಗಳನ್ನು ಒಳ್ಳೆಯ ಸಾಧಕರನ್ನಾಗಿಸುವ ದೃಷ್ಟಿಯಿಂದ ಮಾರ್ಗದರ್ಶಕವಾಗಿರಬೇಕು.