ಸಂಭಾವ್ಯ ಜಾಗತಿಕ ಯುದ್ಧವನ್ನು ಎದುರಿಸಲು ನಾವು ಸಿದ್ಧರಿದ್ದೇವೆಯೆ ?

ಸಂಭಾವ್ಯ ಮೂರನೇ ಮಹಾಯುದ್ಧ ಮತ್ತು ಭಾರತದ ಸ್ಫೋಟಕ ಸ್ಥಿತಿಯನ್ನು ಗಮನಿಸಿ ತುರ್ತುಪರಿಸ್ಥಿತಿಯನ್ನು ಘೋಷಿಸುವುದು ಆವಶ್ಯಕ !

ಯಾವುದೇ ಅಪರಿಚಿತ ‘ಲಿಂಕ್‌’ಅನ್ನು ‘ಕ್ಲಿಕ್’ ಮಾಡಬೇಡಿ ಹಾಗೂ ‘ಡಿಲೀಟ್’ ಮಾಡಿ !

ತಾಂತ್ರಿಕ ದೃಷ್ಟಿಯಿಂದ ಈ ‘ಲಿಂಕ್‌’ನಲ್ಲಿ ‘http’ ಈ ರೀತಿ ಕೇವಲ ೪ ಅಕ್ಷರಗಳು ಇರುತ್ತವೆ. ಇದರಿಂದ ಈ ‘ಲಿಂಕ್’ ಅಸುರಕ್ಷಿತ ಎಂಬುದು ತಿಳಿಯುತ್ತದೆ.

ತುಳಸಿ ವಿವಾಹ

ತುಳಸಿಯೊಂದಿಗೆ ಶ್ರೀವಿಷ್ಣುವಿನ (ಬಾಲಕೃಷ್ಣನ ಮೂರ್ತಿಯ) ವಿವಾಹವನ್ನು ಮಾಡುವುದೇ ತುಳಸಿ ವಿವಾಹದ ವಿಧಿಯಾಗಿದೆ.

ಏಕಾದಶಿ ವ್ರತದ ಮಹಾತ್ಮೆ, ವ್ರತದ ವಿಧಗಳು ಮತ್ತು ನಿಯಮಗಳು

ಈ ತಿಥಿಯಂದು ವ್ರತ ಮಾಡುವುದರಿಂದ ಮನುಷ್ಯನು ೭ ಜನ್ಮಗಳಲ್ಲಿನ ಕಾಯಾ, ವಾಚಾ ಮತ್ತು ಮಾನಸಿಕ ಪಾಪದಿಂದ ಮುಕ್ತನಾಗಿ ಪರಮಗತಿಯನ್ನು ಪ್ರಾಪ್ತಮಾಡಿಕೊಳ್ಳುತ್ತಾನೆ.

ಭಾರತದ ಹಿಂದೂಗಳ ಸ್ಥಿತಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಹಿಂದೂಗಳಂತೆಯೇ ಇದೆ ! 

ಭಿಲವಾಡಾದಲ್ಲಿ ಪಟಾಕಿಗಳನ್ನು ಹಾರಿಸಿದ್ದರಿಂದ ಮತಾಂಧ ಮಸಲ್ಮಾನರು ಭಾಜಪ ನಾಯಕ ದೇವೇಂದ್ರ ಸಿಂಗ್‌ ಹಾಡಾ ಅವರನ್ನು ಚಾಕುವಿನಿಂದ ಇರಿದು, ಕಲ್ಲು ತೂರಾಟ ನಡೆಸಿ ವಾಹನಗಳಿಗೆ ಬೆಂಕಿ ಹಚ್ಚಿದರು.

ಸುಖದ ಗುರುಕೀಲಿ ಅಧ್ಯಾತ್ಮ ಶಿಕ್ಷಣ !

ಪ್ರಯತ್ನವನ್ನು ಮಾಡದೇ ಪ್ರಾರಬ್ಧದ ಮೇಲೆ ಎಲ್ಲವನ್ನು ಬಿಟ್ಟುಕೊಟ್ಟರೆ, ಜೀವನವಿಡಿ ದುಃಖವನ್ನು ಎದುರಿಸಬೇಕಾಗುವುದು.

ಮಕ್ಕಳಿಗೆ ಪದೇ ಪದೇ ನೆಗಡಿ, ಕೆಮ್ಮು ಆಗಲು ಕಾರಣವೇನು ?

ಆಯುರ್ವೇದದ ಔಷಧಿಗಳು ರೋಗಗಳು ಪುನರಾವರ್ತಿಸಬಾರದೆಂದು ಶರೀರದಲ್ಲಿ ಆ ಕಾಯಿಲೆ ಆಗಲು ಯಾವ ದೋಷ ಅಥವಾ ಕಾರಣಗಳಿವೆಯೋ, ಅವುಗಳನ್ನು ನಿಯಂತ್ರಣದಲ್ಲಿಡಲು ಸಹಾಯವಾಗುತ್ತದೆ.

ಕೊರೊನಾ ಸೋಂಕು ಮತ್ತು ನಂತರದ ಅವಧಿಯಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಕೃಪೆಯಿಂದಾಗಿ ವಾಯುವೇಗದಲ್ಲಿ ಹಬ್ಬಿದ ಸನಾತನ ಸಂಸ್ಥೆಯ ಧರ್ಮಕಾರ್ಯದ ಪಕ್ಷಿನೋಟ !

ವ್ಯಷ್ಟಿ ಸಾಧನೆ ಚೆನ್ನಾಗಿ ಆಗಿದ್ದರಿಂದ ನಿರಂತರವಾಗಿ ಹೆಚ್ಚುತ್ತಿರುವ ಗುರುಕಾರ್ಯದ ಜವಾಬ್ದಾರಿಗಳನ್ನು ತೆಗೆದುಕೊಳ್ಳಲು ಸಾಧಕರಿಗೆ ಸುಲಭವಾದುದು