ಅಧ್ಯಾತ್ಮರಹಿತ ವಿಜ್ಞಾನದ ಮೌಲ್ಯ ಶೂನ್ಯ !
‘ಮಾನವನಿಗೆ ಸಾಧನೆ ಮತ್ತು ಅಧ್ಯಾತ್ಮವನ್ನು ಕಲಿಸದೇ, ಅವನು ‘ಸುಖಮಯ ಜೀವನ ನಡೆಸಬೇಕು’ ಎಂಬುದಕ್ಕಾಗಿ ವಿವಿಧ ಉಪಕರಣಗಳನ್ನು ನೀಡುವ ವಿಜ್ಞಾನದ ಮೌಲ್ಯ ಶೂನ್ಯವಾಗಿದೆ.’
ಹೀಗಾದರೆ, ಆಶ್ಚರ್ಯಪಡಬೇಕಾಗಿಲ್ಲ !
‘ಕಾಶ್ಮೀರದ ನಂತರ ಭಾರತದಲ್ಲಿನ ಯಾವ್ಯಾವ ಗ್ರಾಮಗಳಲ್ಲಿ ಮತಾಂಧರು ಬಹುಸಂಖ್ಯಾತರಾಗಿದ್ದಾರೆಯೋ ಅಲ್ಲಿನವರು ‘ನಮ್ಮನ್ನು ಪಾಕಿಸ್ತಾನದೊಂದಿಗೆ ಸೇರಿಸಿ’ ಎಂದು ಮನವಿ ಮಾಡಿದರೆ ಆಶ್ಚರ್ಯವೆನಿಸಲಾರದು !’
ಇವರಿಗೆ ಮಾತ್ರ ಚುನಾವಣೆಯಲ್ಲಿ ಮತ ಚಲಾಯಿಸುವ ಅಧಿಕಾರವಿರಲಿ !
‘ಯಾರ ಮನಸ್ಸಿನಲ್ಲಿ ರಾಷ್ಟ್ರ ಮತ್ತು ಧರ್ಮಗಳ ಬಗ್ಗೆ ಪ್ರೀತಿಯಿದೆಯೋ ಮತ್ತು ಯಾರು ಅದಕ್ಕಾಗಿ ಏನಾದರೂ ಮಾಡುತ್ತಾರೆಯೋ, ಅವರಿಗೇ ಚುನಾವಣೆಯಲ್ಲಿ ಮತ ಚಲಾಯಿಸುವ ಅಧಿಕಾರವಿರಬೇಕು. ತದನಂತರವೇ ರಾಷ್ಟ್ರದ ಸರ್ವಾಂಗೀಣ ಪ್ರಗತಿಯಾಗುವುದು’.
– ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಆಠವಲೆ