‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ಕ್ಕಾಗಿ ಧನಸ್ವರೂಪದಲ್ಲಿ ಅರ್ಪಣೆ ಮಾಡಿ ಹಿಂದೂ ರಾಷ್ಟ್ರದ ಕಾರ್ಯದಲ್ಲಿ ಪಾಲ್ಗೊಳ್ಳಿರಿ !

ಗೋವಾದಲ್ಲಿ ನಡೆಯುವ ಈ ಮಹೋತ್ಸವದಲ್ಲಿ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಕಾರ್ಯನಿರತರಾಗಿರುವ ಹಿಂದುತ್ವನಿಷ್ಠ ಸಂಘಟನೆಗಳ ಪದಾಧಿಕಾರಿಗಳು, ನ್ಯಾಯವಾದಿಗಳು, ಉದ್ಯಮಿಗಳು, ಲೇಖಕರು ಮುಂತಾದವರು ಪಾಲ್ಗೊಳ್ಳಲಿದ್ದಾರೆ.

ಸ್ಪ್ಯಾನಿಶ್‌ ಮಹಿಳೆಯ ಮೇಲೆ ಭಾರತದಲ್ಲಾದ ಬಲಾತ್ಕಾರಕ್ಕೆ ಪ್ರಸಾರ ಮಾಧ್ಯಮಗಳು ನೀಡಿದ ಅವಾಸ್ತವ ಪ್ರಸಿದ್ಧಿಯ ಒಂದು ಷಡ್ಯಂತ್ರ !

ಹಿಂದೂ ಧರ್ಮವನ್ನು ಆಧರಿಸಿದ ಜನರ ಮನಃಸ್ಥಿತಿಯನ್ನು ಗಮನಿಸಿದರೆ, ಆ ಧರ್ಮದಲ್ಲಿ ಅಪರಾಧದ ಪ್ರಮಾಣ ಕಡಿಮೆಯಿದೆ. ಇದು ತಿಳಿಯಲು ಹಿಂದೂ ಧರ್ಮವೆಂದರೆ ಏನು ? ಇದನ್ನು ತಿಳಿದುಕೊಳ್ಳಬೇಕು.

ವಾಹನದ ಅಪಘಾತವಾಗಬಾರದೆಂದು ಸಾಧಕರು ವಹಿಸಬೇಕಾದ ದಕ್ಷತೆ ಮತ್ತು ಪ್ರಯಾಣದಲ್ಲಿ ಅಪಘಾತವನ್ನು ತಪ್ಪಿಸಲು ಬಳಸಬೇಕಾದ ‘ಅಪಘಾತ ನಿವಾರಣೆ ಯಂತ್ರ’ !

ವಾಹನವನ್ನು ಆರಂಭಿಸುವ ಮೊದಲು ನಾಮಜಪ ಮತ್ತು ಪ್ರಾರ್ಥನೆಯನ್ನು ಮಾಡಬೇಕು. ಪ್ರಯಾಣದಲ್ಲಿ ಆಧ್ಯಾತ್ಮಿಕ ಸ್ತರದ ಉಪಾಯಗಳ ಮೂಲಕ ಸಂರಕ್ಷಣ ಕವಚವನ್ನು ನಿರ್ಮಾಣ ವಾಗಲು ವಿಶೇಷ ಪ್ರಯತ್ನಗಳನ್ನು ಮಾಡಬೇಕು.

‘ಅಹಂಭಾವದಿಂದಾದ ಒಳ್ಳೆಯ ಕೃತಿಯೂ ದೇವರಿಗೆ ಇಷ್ಟವಾಗುವುದಿಲ್ಲ’, ಎಂಬುದನ್ನು ಪರಾತ್ಪರ ಗುರು ಡಾ. ಆಠವಲೆಯವರು ಒಂದು ಪ್ರಸಂಗದಿಂದ ಕಲಿಸಿದುದರಿಂದ ಅಹಂ ನಿರ್ಮೂಲನೆಯ ಮಹತ್ವ ಮನಸ್ಸಿನಲ್ಲಿ ಮೂಡುವುದು !

‘ದೇವರಿಗೆ ಅಹಂಭಾವದಿಂದ ಮಾಡಿದ ಕೃತಿ ಇಷ್ಟವಾಗುವುದಿಲ್ಲ, ಭಾವಪೂರ್ಣ ಸೇವೆಯೇ ದೇವರ ಚರಣಗಳಿಗೆ ತಲುಪುತ್ತದೆ’, ಎಂಬುದು ಅರಿವಾಗುವುದು-(ಸದ್ಗುರು) ರಾಜೇಂದ್ರ ಶಿಂದೆ

ಮುಳುಗಿದ ದುಬೈ

ದುಬೈಯಲ್ಲಿ ಏಪ್ರಿಲ್‌ ೧೬ ರಂದು ಸುರಿದ ಧಾರಾಕಾರ ಮಳೆಯಿಂದಾಗಿ ಸಂಪೂರ್ಣ ದುಬೈ ನಗರ ನೀರಿನಲ್ಲಿ ಮುಳುಗಿರುವ ದೃಶ್ಯವನ್ನು ಜಗತ್ತು ನೋಡಿದೆ. ಮುಂಬಯಿಯಲ್ಲಿ ಯಾವತ್ತೂ ವಿಮಾನನಿಲ್ದಾಣದಲ್ಲಿ ನೆರೆಹಾವಳಿಯ ಸ್ಥಿತಿ ಬರುವುದಿಲ್ಲ; ಆದರೆ ದುಬೈ ವಿಮಾನ ನಿಲ್ದಾಣದಲ್ಲಿ, ರನ್‌ ವೇ ಮೇಲೆ ಕೆಲವು ಅಡಿಗಳಷ್ಟು ನೀರು ತುಂಬಿತ್ತು.

ಪರಾತ್ಪರ ಗುರು ಡಾ. ಜಯಂತ ಆಠವಲೆಯವರಿಗೆ ಸಾಧನೆಯ ವಿಷಯದಲ್ಲಿ ಸಾಧಕರು ಕೇಳಿದ ಕೆಲವು ಪ್ರಶ್ನೆಗಳು ಮತ್ತು ಅವುಗಳಿಗೆ ಅವರು ನೀಡಿರುವ ಉತ್ತರಗಳು !

ಸ್ವಯಂಸೂಚನೆಯು ಬುದ್ಧಿಯ ಸ್ತರದಲ್ಲಿ ಹಾಗೂ ಪ್ರಾರ್ಥನೆ ಮನಸ್ಸಿನ ಸ್ತರದಲ್ಲಿ ಕಾರ್ಯ ಮಾಡುತ್ತದೆ. ಆದ್ದರಿಂದ ಸ್ವಯಂಸೂಚನಾ ಸತ್ರ ಮಾಡುವುದು ಹೆಚ್ಚು ಪ್ರಭಾವಪೂರ್ಣವಾಗಿದೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

‘ಧರ್ಮವಿರೋಧಿಗಳ ವಿಚಾರಗಳನ್ನು ಖಂಡಿಸುವುದು ಸಮಷ್ಟಿ ಸಾಧನೆಯೇ ಆಗಿದೆ. ಹೀಗೆ ಮಾಡುವುದರಿಂದ ‘ಧರ್ಮವಿರೋಧಿಗಳ ವಿಚಾರಗಳು ಅಯೋಗ್ಯವಾಗಿವೆ’ ಎಂಬುದು ಕೆಲವರಿಗೆ ತಿಳಿಯುತ್ತದೆ ಮತ್ತೆ ಅವರು ಯೋಗ್ಯ ಮಾರ್ಗದಲ್ಲಿ ಮುನ್ನಡೆಯುತ್ತಾರೆ.’

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಎಲ್ಲಿ ಸ್ವೇಚ್ಛೆಯಿಂದ ವರ್ತಿಸಲು ಪ್ರೋತ್ಸಾಹಿಸಿ ಮನುಷ್ಯನನ್ನು ಅಧೋಗತಿಗೆ ತಳ್ಳುವ ಬುದ್ಧಿವಾದಿಗಳು ಮತ್ತು ಎಲ್ಲಿ ಮನುಷ್ಯನಿಗೆ ಸ್ವೇಚ್ಛೆಯನ್ನು ತ್ಯಜಿಸಲು ಕಲಿಸುವ ಮೂಲಕ ಭಗವತ್‌ ಪ್ರಾಪ್ತಿ ಮಾಡಿಸುವ ಸಂತರು !’ – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಆಧುನಿಕ ಅರ್ಥಶಾಸ್ತ್ರದ ತಿರುಳು : ‘ಸೆಮಿಕಂಡಕ್ಟರ್’ ಉತ್ಪಾದನೆ !

ಭಾರತದಲ್ಲಿ ಚಿಪ್‌ ಡಿಝೈನ್‌ ಮಾಡುವ ಕ್ಷಮತೆ ಚೆನ್ನಾಗಿದೆ. ಜಗತ್ತಿನ ಈ ಕ್ಷೇತ್ರದಲ್ಲಿನ ಡಿಝೈನ್‌ಗಳ ಪೈಕಿ ಶೇ. ೨೦ ರಷ್ಟು ಡಿಝೈನ್‌ ಭಾರತೀಯ ಅಭಿಯಂತರು (ತಂತ್ರಜ್ಞಾನಿಗಳು) ಮಾಡುತ್ತಾರೆ, ಅಂದರೆ ‘ಸೆಮಿಕಂಡಕ್ಟರ್’ ನಿರ್ಮಾಣದ ಒಂದು ಹಂತವನ್ನು ನಾವು (ಭಾರತೀಯರು) ಚೆನ್ನಾಗಿ ಮಾಡಬಲ್ಲೆವು.