ಕೆನಡಾದಲ್ಲಿ ಮತ್ತೊಮ್ಮೆ ಹಿಂದೂ ದೇವಸ್ಥಾನದ ಮೇಲೆ ದಾಳಿ : ಭಾರತ ವಿರೋಧಿ ಬರಹ !

ಕೆನಡಾದಲ್ಲಿ ಮತ್ತೊಮ್ಮೆ ಹಿಂದೂ ದೇವಸ್ಥಾನದ ಮೇಲೆ ದಾಳಿ ಮಾಡಿ ಮತ್ತು ಹಿಂದೂ ವಿರೋಧಿ ಘೋಷಣೆ ಬರೆದಿರುವ ಘಟನೆ ನಡೆದಿದೆ. ಸಿಸಿಟಿವಿಯಲ್ಲಿ ಈ ಘಟನೆ ಸೆರೆಯಾಗಿದ್ದು ಅದರ ಆಧಾರದಲ್ಲಿ ಪೊಲೀಸರು ೨ ಆರೋಪಿಗಳನ್ನು ಹುಡುಕುತ್ತಿದ್ದಾರೆ.

ಭಯೋತ್ಪಾದಕ ಯಾಸಿನ್ ಭಟ್ಕಳ ಸೂರತ್‌ನಲ್ಲಿ ಮುಸ್ಲಿಂ ನಿವಾಸಿಗಳನ್ನು ಖಾಲಿ ಮಾಡಿ ನಗರದ ಮೇಲೆ ಅಣುಬಾಂಬ್ ಹಾಕುವ ಸಂಚು ಹೂಡಿದ್ದ !

ಜಿಹಾದಿ ಭಯೋತ್ಪಾದಕ ಸಂಘಟನೆಯಾದ ‘ಇಂಡಿಯನ್ ಮುಜಾಹಿದೀನ್’ ಗುಜರಾತ್‌ನ ಸೂರತ್ ನಗರದಲ್ಲಿನ ಎಲ್ಲಾ ಮುಸ್ಲಿಂ ನಿವಾಸಿಗಳನ್ನು ಖಾಲಿ ಮಾಡಿ ಅಲ್ಲಿ ಮುಸ್ಲಿಮೇತರ ನಾಗರಿಕರು ಉಳಿದನಂತರ ಅವರ ಮೇಲೆ ಪರಮಾಣು ಬಾಂಬ್ ಹಾಕುವ ಸಂಚು ರೂಪಿಸಿತ್ತು.

ಶಾಲೆಯ ಉತ್ಸವದಲ್ಲಿನ ಕಾರ್ಯಕ್ರಮದಲ್ಲಿ ಪ್ರಸ್ತುತ ಪಡಿಸುತ್ತಿದ್ದ ನಾಟಕದಲ್ಲಿ ಭಯೋತ್ಪಾದಕನನ್ನು ಮುಸಲ್ಮಾನ ಎಂದು ತೋರಿಸಿದ್ದರಿಂದ ೧೦ ಜನರ ಬಂಧನ !

ಇಲ್ಲಿಯ ರಾಜ್ಯ ಮಟ್ಟದ ಶಾಲೆಯ ಉತ್ಸವದ ಉದ್ಘಾಟನೆಯ ಕಾರ್ಯಕ್ರಮದಲ್ಲಿ ಒಂದು ನಾಟಕದ ಕಾರ್ಯಕ್ರಮದಲ್ಲಿ ಮುಸಲ್ಮಾನರನ್ನು ಭಯೋತ್ಪಾದಕನೆಂದು ತೋರಿಸಿದ್ದರಿಂದ ಪೊಲೀಸರು ೧೦ ಜನರನ್ನು ಬಂಧಿಸಿದ್ದಾರೆ

ಮಸೀದಿಯೊಂದರ ಬಳಿ ಬಾಂಬ್ ತಯಾರಿಸುವಾಗ ಸ್ಫೋಟ 6 ಮತಾಂಧ ಮುಸ್ಲಿಮರಿಗೆ ಗಾಯ

ಮಸೀದಿಗಳ ಬಳಿ ಹಿಂದೂಗಳ ಮೇಲೆ ದಾಳಿ ಆಗುತ್ತದೆ, ಮಸೀದಿಗಳಲ್ಲಿ ಕಲ್ಲುಗಳನ್ನು ರಾಶಿ ಹಾಕುತ್ತಾರೆ, ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ ಮತ್ತು ಈಗ ಬಾಂಬ್‌ಗಳನ್ನು ತಯಾರಿಸಲಾಗುತ್ತಿದೆ. ಇಂತಹ ಮಸೀದಿಗಳನ್ನು ಈಗ ಕಾನೂನು ರೂಪಿಸಿ ಬೀಗ ಜಡಿಯುವುದು ಅಗ್ತಯವಾಗಿದೆ !

ವೀಡಿಯೊ ಸಂದೇಶದ ಮೂಲಕ ಸಶಸ್ತ್ರ ಮುಸಲ್ಮಾನ ಹುಡುಗರಿಂದ ಗೀರ್ಟ್ ವಿಲ್ಡರ್ಸ್‌ಗೆ ಜೀವಬೆದರಿಕೆ !

ಯಾರಾದರೂ ಇಸ್ಲಾಂ ವಿರುದ್ಧ ಮಾತನಾಡಿದರೆ ಅಥವಾ ಬರೆದರೆ ಅಥವಾ ವಿಮರ್ಶೆ ಮಾಡಿದರೆ, ಸಂಬಂಧಿತರ ವಿರುದ್ಧ ಫತ್ವಾಗಳನ್ನು ನೀಡಲಾಗುತ್ತದೆ ಅಥವಾ ಅವರನ್ನು ಕೊಲ್ಲಲಾಗುತ್ತದೆ. ವಿಲ್ಡರ್ಸ್ ವಿಷಯದಲ್ಲಿಯೂ ಅದೇ ರೀತಿ ಆಗುತ್ತಿದೆ !

‘ಹಿಂದೂ ರಾಷ್ಟ್ರದ ವಾತಾವರಣದಿಂದಲೇ ಖಲಿಸ್ತಾನಿ ಅಮೃತಪಾಲ ಖಲಿಸ್ತಾನದ ಬೇಡಿಕೆಯನ್ನಿಡುವ ಧೈರ್ಯ ಮಾಡುತ್ತಿದ್ದಾನೆ’ ! (ಅಂತೆ) – ಅಶೋಕ ಗೆಹಲೋಟ, ರಾಜಸ್ಥಾನ ಮುಖ್ಯಮಂತ್ರಿ

ಖಲಿಸ್ತಾನಿ ಭಯೋತ್ಪಾದಕ ಭಿಂದ್ರನವಾಲೆಯನ್ನು ಬೆಳೆಸುವ ರಾಷ್ಟ್ರಘಾತುಕ ಕೃತ್ಯವನ್ನು ಕಾಂಗ್ರೆಸ್ ಮಾಡಿತ್ತು, ಈ ವಿಷಯದಲ್ಲಿ ಗೆಹಲೋಟರು ಏಕೆ ಮಾತನಾಡುವುದಿಲ್ಲ? ಒಂದು ರೀತಿಯಲ್ಲಿ ಗೆಹಲೋಟರು ಈ ಮಾಧ್ಯಮದಿಂದ ಅಮೃತಪಾಲನ ಕೃತ್ಯವನ್ನು ಸಮರ್ಥಿಸುತ್ತಿದ್ದಾರೆ ಎಂಬುದನ್ನು ಗಮನದಲ್ಲಿಡಿ !

ಪಂಜಾಬನ ಮುಖ್ಯಮಂತ್ರಿ ಭಗವಂತ ಮಾನ ಇವರ ಪುತ್ರಿಗೆ ಅಮೇರಿಕಾದ ಖಲಿಸ್ತಾನಿಗಳಿಂದ ಬೆದರಿಕೆ

ಪಂಜಾಬನ ಮುಖ್ಯಮಂತ್ರಿ ಭಗವಂತ ಮಾನ ಇವರ ಮಗಳು ಸಿರತ ಇವರಿಗೆ ಅಮೆರಿಕದಲ್ಲಿ ಖಲಿಸ್ತಾನಿಗಳಿಂದ ಕರೆ ಮಾಡಿ ಬೆದರಿಕೆ ನೀಡಿದೆ.

ಲಿಸ್ಬಿನನ ಇಸ್ಲಾಮಿಕ್ ಸೆಂಟರ್ ಮೇಲೆ ದಾಳಿ : ಇಬ್ಬರ ಸಾವು, ಅನೇಕರಿಗೆ ಗಾಯ

ಪೋರ್ಚುಗಲ್ ನ ರಾಜಧಾನಿ ಲಿಸ್ಬನ್ ನಲ್ಲಿನ ಇಸ್ಲಾಮಿಕ್ ಸೆಂಟರ್ ಮೇಲೆ ಓರ್ವ ವ್ಯಕ್ತಿಯು ಜನರ ಮೇಲೆ ಚಾಕುವಿಂದ ದಾಳಿ ನಡೆಸಿದನು. ಇದರಲ್ಲಿ ೨ ಹತರಾದರು ಹಾಗು ಅನೇಕರು ಗಾಯಗೊಂಡರು. ಪೊಲೀಸರಿಗೆ ಈ ದಾಳಿಯ ಬಗ್ಗೆ ಮಾಹಿತಿ ದೊರೆಯುತ್ತಲೇ ಘಟನಾಸ್ಥಳಕ್ಕೆ ಬಂದು ಆರೋಪಿಯನ್ನು ವಶಕ್ಕೆ ಪಡೆದರು.

ಅಮೇರಿಕಾದ `ಟೈಮ್ಸ ಸ್ಕ್ವೇರ್’ನಲ್ಲಿ ಖಲಿಸ್ತಾನಿ ಬೆಂಬಲಿಗರಿಂದ ಪ್ರತಿಭಟನೆ !

ಇಂತಹ ಭಾರತದ್ವೇಷಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಅಮೇರಿಕಾ ಮೇಲೆ ಭಾರತ ಒತ್ತಡ ಹೇರಬೇಕು !

ಖಲಿಸ್ತಾನಿ ‘ಶಿರೋಮಣಿ ಗುರುದ್ವಾರ ಪ್ರಬಂಧಕ್ ಸಮಿತಿ’ಯ ಎಚ್ಚರಿಕೆ

ಈಗ ‘ಶಿರೋಮಣಿ ಗುರುದ್ವಾರ ಪ್ರಬಂಧಕ ಸಮಿತಿ’ಯ ಮುಖ್ಯಸ್ಥರನ್ನೂ ಹತೋಟಿಗೆ ತರಬೇಕಾಗಿದೆ !