
ಆಮ್‌ಸ್ಟರ್‌ಡ್ಯಾಮ್ (ನೆದರ್‌ಲ್ಯಾಂಡ್ಸ್) – ಇಬ್ಬರು ಮುಸಲ್ಮಾನ ಹುಡುಗರು ಕೈಯಲ್ಲಿ ಹರಿತವಾದ ಕತ್ತಿಗಳನ್ನು ಹಿಡಿದುಕೊಂಡು ‘ದುಷ್ಟರ ಶಿರಚ್ಛೇದ ಮಾಡುವುದು ಪೈಗಂಬರರು ನೀಡಿದ ಏಕೈಕ ಶಿಕ್ಷೆ’ ಎಂದು ಅರೇಬಿಕ್ ಭಾಷೆಯಲ್ಲಿ ಜೋರಾಗಿ ಕೂಗುತ್ತಿರುವ ವಿಡಿಯೋ ವೈರಲ್ ಆಗಿದೆ. ಪಾಕಿಸ್ತಾನದ ಲಾಹೋರ್‌ನಲ್ಲಿದ ಡಾ. ಫಾತಿಮಾ ಈ ಮಹಿಳೆಯು ನೆದರ್ಲೆಂಡ್ಸ್‌ನ ಪ್ರಖರ ಇಸ್ಲಾಂವಿರೋಧಿ ಶಾಸಕ ಗೀರ್ಟ್ ವಿಲ್ಡರ್ಸ್ ಅವರನ್ನು ಗುರಿಯಾಗಿಟ್ಟುಕೊಂಡು ಈ ವೀಡಿಯೊವನ್ನು ಟ್ವೀಟ್ ಮಾಡಿದ್ದಾರೆ. ಈ ಮೂಲಕ ಫಾತಿಮಾ ಇವರು ವೈಲ್ಡರ್ಸ್ ಗೆ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ. ಈ ಟ್ವೀಟ್‌ಗೆ ವಿಲ್ಡರ್ಸ್ ಅವರು ‘ಇದಕ್ಕಿಂತ ಕೆಟ್ಟದು ಇನ್ನೇನಿರಬಹುದು?’ ಎಂದು ಪ್ರತಿಕ್ರಿಯಿಸಿದ್ದಾರೆ.
Veel zieker wordt het niet. https://t.co/qFmP0w40yf
— Geert Wilders (@geertwilderspvv) March 29, 2023
ಸಂಪಾದಕರ ನಿಲುವುಯಾರಾದರೂ ಇಸ್ಲಾಂ ವಿರುದ್ಧ ಮಾತನಾಡಿದರೆ ಅಥವಾ ಬರೆದರೆ ಅಥವಾ ವಿಮರ್ಶೆ ಮಾಡಿದರೆ, ಸಂಬಂಧಿತರ ವಿರುದ್ಧ ಫತ್ವಾಗಳನ್ನು ನೀಡಲಾಗುತ್ತದೆ ಅಥವಾ ಅವರನ್ನು ಕೊಲ್ಲಲಾಗುತ್ತದೆ. ವಿಲ್ಡರ್ಸ್ ವಿಷಯದಲ್ಲಿಯೂ ಅದೇ ರೀತಿ ಆಗುತ್ತಿದೆ ! |
ಇರಾನ್ ಸ್ಥಿತಿ ಅತ್ಯಂತ ಶೋಚನೀಯ ! – ಡೊನಾಲ್ಡ್ ಟ್ರಂಪ್
ಗಡಿಯಾಚೆಗಿನ ಭಯೋತ್ಪಾದನೆಯಿಂದಾಗಿ ಸಹಕಾರದ ಆಧಾರವೇ ಮುಗಿದಿದೆ!
ಗಲ್ಲಿಗೇರಿಸಬಹುದು, ಎಂಬುದು ತಿಳಿದಿದ್ದರೂ ನಾನು ಬಾಂಗ್ಲಾದೇಶಕ್ಕೆ ಹಿಂದಿರುಗುತ್ತೇನೆ! – ಮಾಜಿ ಪ್ರಧಾನಿ ಶೇಖ ಹಸೀನಾ, ಬಾಂಗ್ಲಾದೇಶ
ಇಬ್ಬರು ಜಿಹಾದಿ ಭಯೋತ್ಪಾದಕರ ಮನೆಗಳ ಮೇಲೆ ಬುಲ್ಡೋಜರ್ ಕಾರ್ಯಾಚರಣೆ : Bulldozer Operation
15 ವರ್ಷಕ್ಕಿಂತ ಕಡಿಮೆ ಮಕ್ಕಳಿಗೆ ಸೋಷಿಯಲ್ ಮೀಡಿಯಾ ನಿಷೇಧ: ಫ್ರಾನ್ಸ್ : France Social Media Ban
ಅಮೆರಿಕ: ಧರ್ಮದತ್ತ ಒಲವು ತೋರುತ್ತಿರುವ ಜೆನ್-ಜ಼ಿ ಹುಡುಗರು!