ಮಸೀದಿಯೊಂದರ ಬಳಿ ಬಾಂಬ್ ತಯಾರಿಸುವಾಗ ಸ್ಫೋಟ 6 ಮತಾಂಧ ಮುಸ್ಲಿಮರಿಗೆ ಗಾಯ

ಸಾಸಾರಾಮ್ (ಬಿಹಾರ) ನಲ್ಲಿ ಗಲಭೆ ಪ್ರಕರಣ

ಸಾಸಾರಾಮ್ (ಬಿಹಾರ) – ಇಲ್ಲಿಯ ಶ್ರೀರಾಮ ನವಮಿಯ ದಿನದಂದು ಮತಾಂಧ ಮುಸಲ್ಮಾನರು ಮೆರವಣಿಗೆಯ ಮೇಲೆ ದಾಳಿ ಮಾಡಿದ ನಂತರ ಇಲ್ಲಿ ಭುಗಿಲೆದ್ದ ಗಲಭೆ ಇನ್ನೂ ಶಮನಗೊಂಡಿಲ್ಲ. ಏಪ್ರಿಲ್ 1ರ ರಾತ್ರಿ ಇಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ಮೊಹಮ್ಮದ್ ಇರ್ಫಾನ್, ಮೊಹಮ್ಮದ್ ರಾಶೀಫ್, ಮೊಹಮ್ಮದ್ ಶಹಜಾದ್, ಮೊಹಮ್ಮದ್ ಆದಿಲ್, ಗುಲಾಮ್ ಹಸನ್ ಮತ್ತು ಮೊಹಮ್ಮದ್ ಅಖ್ಲಾಕ್ ಗಾಯಗೊಂಡಿದ್ದರು. ಇವರೆಲ್ಲರೂ ಇಲ್ಲಿನ ಸಹಜಮಾ ಮೊಹಲ್ಲಾದ ಮಸೀದಿ ಬಳಿ ಬಾಂಬ್ ತಯಾರಿಸುತ್ತಿದ್ದರು. ನಂತರ ಅದು ಸ್ಫೋಟಿಸಿತು. ಗಾಯಾಳುಗಳನ್ನು ಉತ್ತರ ಪ್ರದೇಶದ ವಾರಣಾಸಿಯ ಆಸ್ಪತ್ರೆಗೆ ದಾಖಲಿಸಲಾಗಿದೆ.

(ಸೌಜನ್ಯ : Times Of India)

ಪ್ರಸ್ತುತ, ಸಾಸಾರಾಮ್‌ನಲ್ಲಿ ಹೆಚ್ಚಿನ ಪೊಲೀಸ್ ಪಡೆಯನ್ನು ಇರಿಸಲಾಗಿದ್ದು, ಗಲಭೆಗಳು ಮತ್ತು ಬಾಂಬ್ ಸ್ಫೋಟಗಳ ಘಟನೆಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಪ್ರಕರಣದಲ್ಲಿ ಇದುವರೆಗೆ 32 ಮಂದಿಯನ್ನು ಬಂಧಿಸಲಾಗಿದೆ. ಸದ್ಯ ಇಲ್ಲಿ ಉದ್ವಿಗ್ನತೆ ಉಂಟಾಗಿರುವ ಹಿನ್ನೆಲೆಯಲ್ಲಿ ಸಾಸಾರಾಮ್ ರೈಲು ನಿಲ್ದಾಣದಲ್ಲೂ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ. ಈ ಗಲಭೆಯಿಂದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಸಾರಾಮ್ ಭೇಟಿಯನ್ನು ರದ್ದುಗೊಳಿಸಿದ್ದಾರೆ.

ಸಂಪಾದಕೀಯ ನಿಲುವು

‘ಈ ದೇಶದಲ್ಲಿ ಮುಸ್ಲಿಮರು ಅಸುರಕ್ಷಿತರಾಗಿದ್ದಾರೆ’ ಎನ್ನುವವರು ಇದರ ಬಗ್ಗೆ ಏನಾದರೂ ಹೇಳುವರೇ ?

ರಮಜಾನ್ ಮಸಯದಲ್ಲಿ ಬಾಂಬ್ ತಯಾರಿಸುವುದು ಮತ್ತು ಅದನ್ನು ಹಿಂದೂಗಳ ಹತ್ಯೆಗಾಗಿ ಉಪಯೋಗಿಸುವುದು ಈ ಬಗ್ಗೆ ಮುಸಲ್ಮಾನರ ಧರ್ಮಗುರುಗಳು, ನಾಯಕರು, ನಟ ನಸ್ರುದ್ದೀನ್ ಷಾ, ಪತ್ರಕರ್ತೆ ರಾಣಾ ಅಯೂಬ್ ರಂಥವರು ಏಕೆ ಬಾಯಿ ತೆರೆಯುವುದಿಲ್ಲ ?

ಮಸೀದಿಗಳ ಬಳಿ ಹಿಂದೂಗಳ ಮೇಲೆ ದಾಳಿ ಆಗುತ್ತದೆ, ಮಸೀದಿಗಳಲ್ಲಿ ಕಲ್ಲುಗಳನ್ನು ರಾಶಿ ಹಾಕುತ್ತಾರೆ, ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ ಮತ್ತು ಈಗ ಬಾಂಬ್‌ಗಳನ್ನು ತಯಾರಿಸಲಾಗುತ್ತಿದೆ. ಇಂತಹ ಮಸೀದಿಗಳನ್ನು ಈಗ ಕಾನೂನು ರೂಪಿಸಿ ಬೀಗ ಜಡಿಯುವುದು ಅಗ್ತಯವಾಗಿದೆ !