`ಪಂಜಾಬಿನ ಘಟನೆಗಳನ್ನು ನಾವು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ ! (ಅಂತೆ) – ಕೆನಡಾ ವಿದೇಶಾಂಗ ಸಚಿವ
ಕೆನಡಾ ವಿದೇಶಾಂಗ ಸಚಿವರು ಭಾರತದ ಬದಲಾಗಿ ಕೆನಡಾದಲ್ಲಿ ಹಿಂದೂಗಳ ದೇವಸ್ಥಾನಗಳ ಮೇಲೆ ಖಲಿಸ್ತಾನವಾದಿಗಳಿಂದ ನಡೆಯುವ ಆಕ್ರಮಣದ ಕಡೆಗೆ ಗಮನಹರಿಸುವ ಆವಶ್ಯಕತೆಯಿದೆ.
ಕೆನಡಾ ವಿದೇಶಾಂಗ ಸಚಿವರು ಭಾರತದ ಬದಲಾಗಿ ಕೆನಡಾದಲ್ಲಿ ಹಿಂದೂಗಳ ದೇವಸ್ಥಾನಗಳ ಮೇಲೆ ಖಲಿಸ್ತಾನವಾದಿಗಳಿಂದ ನಡೆಯುವ ಆಕ್ರಮಣದ ಕಡೆಗೆ ಗಮನಹರಿಸುವ ಆವಶ್ಯಕತೆಯಿದೆ.
ಭಾರತೀಯ ರಾಯಭಾರಿ ಕಚೇರಿಯ ಹೊರಗೆ ಖಳಿಸ್ತಾನಿಗಳಿಂದ ನಡೆಯುತ್ತಿರುವ ಪ್ರತಿಭಟನೆಯ ವಾರ್ತೆ ಮಾಡುತ್ತಿರುವ, ‘ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ’ದ (ಪಿ.ಟಿ.ಐ.ನ) ಪತ್ರಕರ್ತ ಲಲಿತ ಝಾ ಇವರಿಗೆ ಖಲಿಸ್ತಾನಿಗಳು ಥಳಿಸಿರುವ ಬಗ್ಗೆ ಝಾ ಇವರು ಟ್ವೀಟ್ ಮೂಲಕ ಮಾಹಿತಿ ತಿಳಿಸಿದ್ದಾರೆ.
‘ಇಷ್ಟೊಂದು ಆಗುವ ತನಕ ಭಾರತೀಯ ಭದ್ರತಾ ವ್ಯವಸ್ಥೆಯು ಏನು ಮಾಡುತಿತ್ತು ?’ ಇಂತಹ ಪ್ರಶ್ನೆ ಜನಸಾಮಾನ್ಯರಲ್ಲಿ ಬರುವುದು ಸಹಜ !
ದೇಶದಲ್ಲಿ ನುಸುಳಿ ಭಾರತೀಯ ನಾಗರಿಕತ್ವವನ್ನು ಪಡೆದುಕೊಳ್ಳುವವರೆಗೆ ರೋಹಿಂಗ್ಯಾಗಳು ತಲುಪುತ್ತಾರೆ. ಇದಕ್ಕಾಗಿ ಅವರಿಗೆ ಅವರ ದೇಶದ್ರೋಹಿ ಧರ್ಮಬಂಧುಗಳು ಸಹಾಯ ಮಾಡುತ್ತಾರೆ, ಇದನ್ನು ಪೊಲೀಸರು, ಸರಕಾರ ಮತ್ತು ನಿಧರ್ಮಿ ರಾಜಕೀಯ ಪಕ್ಷಗಳು ಯಾವಾಗ ಗಂಭೀರತೆಯಿಂದ ನೋಡುವರು ?
ಇಲ್ಲಿ ನಡೆಯುತ್ತಿರುವ ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಪರಿಷತ್ತಿನ 52ನೇ ಅಧಿವೇಶನದಲ್ಲಿ ಪಾಕಿಸ್ತಾನ ಪುನಃ ಪೇಚಿಗೆ ಸಿಲುಕಿತು. `ಪಶ್ತೂನ ಸಂರಕ್ಷಣಾ ಚಳುವಳಿ’ಯ ಕಾರ್ಯಕರ್ತ ಫಜಲ-ಉರ್-ರಹಮಾನನು ಪಾಕಿಸ್ತಾನದ `ತೆಹರಿಕ-ಎ-ತಾಲಿಬಾನ ಪಾಕಿಸ್ತಾನ’’(ಟಿಟಿಪಿ) ಈ ಭಯೋತ್ಪಾದಕ ಸಂಘಟನೆಯೊಂದಿಗೆ ಹತ್ತಿರದ ಸಂಬಂಧವಿದೆಯೆಂದು ಬಹಿರಂಗ ಪಡಿಸಿದ್ದಾನೆ.
ನಿರಂತರವಾಗಿ ಈ ರೀತಿಯ ಹಿಂಸಾತ್ಮಕ ಪ್ರತಿಭಟನೆ ನಡೆಸುವ ಖಲಿಸ್ತಾನಿಗಳ ಮೇಲೆ ಲಂಡನ್ ಪೊಲೀಸರು ಕಠಿಣ ಕ್ರಮ ಏಕೆ ಕೈಗೊಳ್ಳುವುದಿಲ್ಲ ? ಅಥವಾ ಬ್ರಿಟನ್ ಸರಕಾರದಿಂದಲೇ ಖಲಿಸ್ತಾನಿಗಳಿಗೆ ಕುಮ್ಮಕ್ಕು ಇದೆಯೇ ?
ಭಯೋತ್ಪಾದಕರಿಗೆ ಹಣಕಾಸು ಪೂರೈಸಿರುವ ಪ್ರಕರಣದ ತನಿಖೆ ನಡೆಸುತ್ತಿದ್ದ ರಾಷ್ಟ್ರೀಯ ತನಿಖಾ ದಳವು ಶ್ರೀನಗರದಿಂದ ಇರ್ಫಾನ ಮೆಹರಾಜ ಎಂಬ ಪತ್ರಕರ್ತನನ್ನು ಬಂಧಿಸಿದೆ.
ಲಂಡನ್ ನಲ್ಲಿ ಭಾರತೀಯ ರಾಯಭಾರಿ ಕಚೇರಿಯ ಮೇಲಿನ ರಾಷ್ಟ್ರಧ್ವಜ ಇಳಿಸಿ ರಾಷ್ಟ್ರಧ್ವಜದ ಅವಮಾನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಲಂಡನ್ ಪೊಲೀಸರು ಖಲಿಸ್ತಾನಿ ಅವತಾರ ಸಿಂಹ ಖಾಂಡಾನನ್ನು ಬಂಧಿಸಿದ್ದಾರೆ.
ಹೀಗಿದ್ದರೆ, ಮೊದಲೇ ಗುಪ್ತಚರರು ಪೋಲಿಸರಿಗೆ ಮಾಹಿತಿಯನ್ನು ನೀಡಿದ್ದರೇ ? ಮತ್ತು ಪೋಲಿಸರು ಅದರ ಮೇಲೆ ಯಾವ ಕ್ರಮ ಕೈಗೊಂಡಿದ್ದಾರೆ ? ಪೋಲಿಸರು ಏಕೆ ಅಮೃತಪಾಲ ಪರಾರಿಯಾಗುವ ಮುನ್ನವೆ ಅವನನ್ನು ಕಟ್ಟಿಹಾಕಲಿಲ್ಲ ? ಈ ಪ್ರಶ್ನೆಗಳ ಉತ್ತರ ಜನರಿಗೆ ಕೊಡಲೆಬೇಕು !
ರಾಜಕೀಯ ಹಿತಾಸಕ್ತಿಗಾಗಿ ಪಂಜಾಬನಲ್ಲಿ ಭಯೋತ್ಪಾದನೆಯ ವಾತಾವರಣ ನಿರ್ಮಾಣವಾಗದಂತೆ ಸರಕಾರ ತಡೆಯಬೇಕಾಗಿದೆ. ಸರಕಾರವು ಪ್ರಜಾಪ್ರಭುತ್ವದಲ್ಲಿ ವಾಸಿಸುವ ಮತ್ತು ತಮ್ಮ ಅಭಿಪ್ರಾಯವನ್ನು ಪ್ರತಿಪಾದಿಸುವವರಿಗೆ ಅಕ್ರಮವಾಗಿ ವಶಕ್ಕೆ ಪಡೆಯುವವರನ್ನು ತಡೆಯಬೇಕು