ಓರ್ವ ಮಹಿಳೆಯೂ ಸೇರಿದ್ದಾಳೆ !
ಗಾಂಧಿನಗರ (ಗುಜರಾತ್) – ಗುಜರಾತ್ ಉಗ್ರ ನಿಗ್ರಹ ದಳವು ಪೋರಬಂದರ್‌ನಿಂದ ಇಸ್ಲಾಮಿಕ್ ಸ್ಟೇಟ್‌ಗೆ ಸಂಬಂಧಿಸಿದ ೪ ಜನರನ್ನು ಬಂಧಿಸಿದೆ. ಇದರಲ್ಲಿ ಓರ್ವ ಮಹಿಳೆಯೂ ಸೇರಿದ್ದಾಳೆ.
Big Breaking: Gujarat ATS have arrested 4 people, including a #Burqa-clad woman, from Porbandar for terror links with ISIS
Those arrestd were part of the terror module of ISIS, were working to radicalize the Muslim youth through social media & giving info about Gujrat to ISIS + pic.twitter.com/RxF8LKFm6N
— Ashwini Shrivastava (@AshwiniSahaya) June 10, 2023
ಈ ಪ್ರಕರಣದಲ್ಲಿ ಸೂರತ್ ಮೂಲದ ಸುಮೇರಾ ಎಂಬ ಮಹಿಳೆಯನ್ನು ಬಂಧಿಸಲಾಗಿದೆ. ಬಂಧಿತ ನಾಲ್ವರೂ ಇಸ್ಲಾಮಿಕ್ ಸ್ಟೇಟ್‌ನ ಸಕ್ರಿಯ ಗುಂಪಿನ ಸದಸ್ಯರಾಗಿದ್ದಾರೆ. ನಾಲ್ವರೂ ಇಸ್ಲಾಮಿಕ್ ಸ್ಟೇಟ್‌ನೊಂದಿಗೆ ಕೆಲಸ ಮಾಡಲು ದೇಶದಿಂದ ಪಲಾಯನ ಮಾಡಲು ಸಿದ್ಧರಾಗಿದ್ದರು. ಅವರೆಲ್ಲರೂ ಒಂದು ವರ್ಷದಿಂದ ಪರಸ್ಪರ ಸಂಪರ್ಕದಲ್ಲಿದ್ದರು ಎಂದು ಭಯೋತ್ಪಾದನಾ ನಿಗ್ರಹ ದಳವು ಮಾಹಿತಿ ನೀಡಿದೆ.