ಕಾಂಗ್ರೆಸ್ ಪಕ್ಷ ಹೇಳಿದ್ದರಿಂದಲೇ ನಾನು ‘ಕೇಸರಿ ಭಯೋತ್ಪಾದನೆ’ ಪದ ಬಳಸಿದ್ದೆ, ಅದು ಬಳಸಬಾರದಿತ್ತು ! – ಸುಶೀಲ ಕುಮಾರ ಶಿಂದೆ

‘ಕೇಸರಿ ಭಯೋತ್ಪಾದನೆ’ ಎಂಬ ಪದವನ್ನು ಬಳಕೆ ಮಾಡಿದ್ದರಿಂದ ಜಗತ್ತಿನಾದ್ಯಂತ ಹಿಂದೂಗಳ ಅವಮಾನ ಆಯಿತು, ಅವರ ಮೇಲೆ ಭಯೋತ್ಪಾದಕರು ಎನ್ನುವ ಕಳಂಕ ಅಂಟಿತು, ಅದೀಗ ಶಿಂದೆ ಅವರ ಈ ಹೇಳಿಕೆಯಿಂದ ಅಳಿಸಿಹೋಗುವುದೇ ?

ಇಸ್ರೇಲ್ ನ ಪ್ರಧಾನಿ ನೆತನ್ಯಾಹು ಅವರ ಖಾಸಗಿ ನಿವಾಸದ ಮೇಲೆ ಡ್ರೋನ್ ದಾಳಿ: ಯಾವುದೇ ಪ್ರಾಣಹಾನಿ ಇಲ್ಲ !

ಇಸ್ರೇಲ್ ನ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಖಾಸಗಿ ನಿವಾಸದ ಮೇಲೆ ಲೆಬನಾನ್‌ ಡ್ರೋನ್ ಮೂಲಕ ದಾಳಿ ಮಾಡಿದೆ. ಈ ದಾಳಿಯನ್ನು ಜಿಹಾದಿ ಭಯೋತ್ಪಾದಕ ಸಂಘಟನೆ ಹಿಜ್ಬುಲ್ಲಾ ನಡೆಸಿದೆ ಎಂದು ಹೇಳಲಾಗಿದೆ.

Hindus Oppose Omar Abdullah: ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಇವರನ್ನು ಕಾಶ್ಮೀರಿ ಹಿಂದುಗಳು ಎಂದಿಗೂ ಕ್ಷಮಿಸುವುದಿಲ್ಲ ! – ಯೂಥ್ ಫಾರ್ ಪಾನೂನ್ ಕಾಶ್ಮೀರ್

ಓಮರ್ ಅಬ್ದುಲ್ಲಾ ಅಥವಾ ಅವರ ‘ನ್ಯಾಷನಲ್ ಕಾನ್ಫರೆನ್ಸ್’ ಪಕ್ಷದಿಂದ ನಮಗೆ ಯಾವ ರೀತಿಯ ಅಪೇಕ್ಷೆ ಕೂಡ ಇಲ್ಲ. ಕಾಶ್ಮೀರಿ ಹಿಂದುಗಳು ಮುಖ್ಯಮಂತ್ರಿ ಓಮರ್ ಅಬ್ದುಲ್ಲ ಇವರನ್ನು ಎಂದಿಗೂ ಕ್ಷಮಿಸುವುದಿಲ್ಲ ಎಂದು ಕಾಶ್ಮೀರಿ ಹಿಂದೂ ಜನಾಂಗ ಸ್ಪಷ್ಟವಾಗಿ ಹೇಳಿದೆ.

ಬಾಂಗ್ಲಾದೇಶದ ಅಸುರಕ್ಷಿತ ಹಿಂದೂಗಳು ! 

ಬಾಂಗ್ಲಾದೇಶದ ಸುತ್ತಮುತ್ತಲೂ ಇಷ್ಟು ಮುಸಲ್ಮಾನ ರಾಷ್ಟ್ರಗಳಿರುವಾಗ ಶೇಖ್‌ ಹಸೀನಾ ಇವರು ಭಾರತದಲ್ಲಿ ಆಶ್ರಯ ಪಡೆದರು. ಈ ವಿಷಯ ಹಿಂದೂ ರಾಷ್ಟ್ರದ ಮಹತ್ವವನ್ನು ತೋರಿಸುತ್ತದೆ.

ಹಿಜ್‌ಬುಲ್ಲಾದ ಕಾಶ್ಮೀರ ‘ಕನೆಕ್ಶನ್’ !

ಈ ಯುದ್ಧಕ್ಕೂ ಭಾರತಕ್ಕೂ ಏನೂ ಸಂಬಂಧವಿಲ್ಲದಿರುವಾಗ ಕಾಶ್ಮೀರದಲ್ಲಿನ ಬಡಗ್ರಾಮದಲ್ಲಿ ಮಾತ್ರ ಪ್ರತಿಭಟನಾ ಮೆರವಣಿಗೆ ತೆಗೆಯಲಾಯಿತು. ಕಾಶ್ಮೀರಿಗಳ ಈ ಮೆರವಣಿಗೆಯಲ್ಲಿ ಯುವಕರು, ವಿದ್ಯಾರ್ಥಿಗಳು ಮತ್ತು ಮಹಿಳೆಯರು ದೊಡ್ಡ ಪ್ರಮಾಣದಲ್ಲಿ ಭಾಗವಹಿಸಿದ್ದರು.

ಪ್ರಧಾನಿ ಮೋದಿ, ಅಬ್ದುಲ್ಲಾ ಕುಟುಂಬದವರನ್ನು ಕೇಳಿಯೇ ಕಲಂ ೩೭೦ ತೆರೆವುಗೊಳಿಸಿದ್ದಾರಂತೆ ! – ಅವಾಮಿ ಇತ್ತೆಹಾದ್ ಪಕ್ಷದ ಸಂಸದ ಇಂಜಿನಿಯರ್ ರಾಶಿದ್

ಪ್ರಧಾನಮಂತ್ರಿ ನರೇಂದ್ರ ಮೋದಿ ಇವರು ಅಬ್ದುಲ್ಲಾ ಕುಟುಂಬದವರಿಗೆ ಕೇಳಿಯೇ ಕಾಶ್ಮೀರದಿಂದ ಕಲಂ ೩೭೦ ತೆರವುಗೊಳಿಸಿದ್ದರು, ಎಂದು ಅವಾಮಿ ಇತ್ತೆಹಾದ್ ಪಕ್ಷದ ಮುಖ್ಯಸ್ಥ ಸಂಸದ ಇಂಜಿನಿಯರ್ ರಾಶಿದ್ ಇವರು ಗಂಭೀರ ಆರೋಪ ಮಾಡಿದ್ದಾರೆ.

ಇಸ್ರೇಲ್ ನಿಂದ ಲೆಬನಾನ್ ಮೇಲೆ ವೈಮಾನಿಕ ದಾಳಿ; 21 ಜನರ ಸಾವು

ಅಕ್ಟೋಬರ್ 14 ರಂದು, ಇಸ್ರೇಲ್ ಉತ್ತರ ಲೆಬನಾನ್ ಮೇಲೆ ನಡೆಸಿದ ವೈಮಾನಿಕ ದಾಳಿಯಲ್ಲಿ 21 ಜನರು ಸಾವನ್ನಪ್ಪಿದ್ದು, 8 ಜನರು ಗಾಯಗೊಂಡಿದ್ದಾರೆ.

ಕೆನಡಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಖಲಿಸ್ತಾನಿ ಭಯೋತ್ಪಾದಕರನ್ನು ಭಾರತಕ್ಕೆ ಹಸ್ತಾಂತರಿಸಿ ! – ಭಾರತ

ಇಸ್ರೇಲ್ ಮತ್ತು ಅಮೇರಿಕಾ ಯಾವ ರೀತಿ ತನ್ನ ಶತ್ರುಗಳನ್ನು ಬೇರೆ ದೇಶಗಳಿಗೆ ನುಗ್ಗಿ ಕೊಲ್ಲುತ್ತಾರೆಯೋ, ಅದೇ ರೀತಿ ಈಗ ಭಾರತವು ಕೆನಡಾಕ್ಕೆ ಈ ರೀತಿ ಮನವಿ ಮಾಡುವುದಕ್ಕಿಂತ ಕೆನಡಾದೊಳಗೆ ನುಗ್ಗಿ ಅಲ್ಲಿನ ಖಲಿಸ್ತಾನಿಗಳ ಹತ್ಯೆ ಮಾಡಬೇಕು ಎಂದೇ ರಾಷ್ಟ್ರಪ್ರೇಮಿ ಭಾರತೀಯರಿಗೆ ಅನಿಸುತ್ತದೆ !

ಖಲಿಸ್ತಾನಿ ಭಯೋತ್ಪಾದಕರ ಕುರಿತು ವರದಿ ಮಾಡಿದ ಪತ್ರಕರ್ತರ ಮೇಲೆ ದಾಳಿ : ಕೆನಡಾದಲ್ಲಿನ ಭಾರತೀಯ ಮೂಲದ ಸಂಸದ ಚಂದ್ರ ಆರ್ಯ ಇವರಿಂದ ಆತಂಕ !

ಕೆನಡಾದ ಪ್ರಧಾನಮಂತ್ರಿಯವರೇ ಖಲಿಸ್ತಾನಿಗಳನ್ನು ಬಹಿರಂಗವಾಗಿಯೇ ರಕ್ಷಿಸುತ್ತಾರೆ, ಅಲ್ಲಿ ಅವರ ದೇಶದಲ್ಲಿ ಖಲಿಸ್ತಾನಿ ವಿರೋಧಿ ಪತ್ರಕರ್ತರ ಮೇಲೆ ದಾಳಿ ನಡೆದರೆ ಅದರಲ್ಲಿ ಆಶ್ಚರ್ಯವೇ ಇಲ್ಲ

ಭಾರತ-ಪಾಕಿಸ್ತಾನ ಗಡಿಯಲ್ಲಿ 150 ಉಗ್ರರು ನುಸುಳುವ ಸಿದ್ಧತೆಯಲ್ಲಿ !

ಭಾರತ ಇಸ್ರೈಲ್‌ನಂತೆ ಭಯೋತ್ಪಾದಕರನ್ನು ಅವರ ಮನೆಯಲ್ಲಿ ನುಗ್ಗಿ ಕೊಲ್ಲುವ ಆದರ್ಶವನ್ನು ಎಂದು ಅಳವಡಿಸಿಕೊಳ್ಳುವರು ?