ನಾವು ಶಾಂತಿ ಪ್ರಸ್ತಾಪಿತ ಗೊಳಿಸುತ್ತಿದ್ದು ಈ ಮುಂದೆಯೂ ಕೂಡ ಹಾಗೆ ಮಾಡುತ್ತಿರುವೆವು ! – ಇಸ್ರೇಲಿನ ಪ್ರಧಾನಮಂತ್ರಿ ಬೆಂಜಾಮೀನ್ ನೇತಾನ್ಯಾಹೂ
ಇಸ್ರಾಯಿಲ ಭಯೋತ್ಪಾದಕರಿಗೆ ಅವರ ದೇಶದಲ್ಲಿ ನುಗ್ಗಿ ವಧಿಸಿ ತಮ್ಮ ದೇಶದಲ್ಲಿ ಶಾಂತಿ ಪ್ರಸ್ತಾಪಿತ ಗೊಳಿಸಿದೆ. ಭಾರತ ಹೀಗೆ ಎಂದು ಮಾಡುವುದು ?
ಇಸ್ರಾಯಿಲ ಭಯೋತ್ಪಾದಕರಿಗೆ ಅವರ ದೇಶದಲ್ಲಿ ನುಗ್ಗಿ ವಧಿಸಿ ತಮ್ಮ ದೇಶದಲ್ಲಿ ಶಾಂತಿ ಪ್ರಸ್ತಾಪಿತ ಗೊಳಿಸಿದೆ. ಭಾರತ ಹೀಗೆ ಎಂದು ಮಾಡುವುದು ?
ಈ ಕುರಿತು ಕೇರಳ ಪೊಲೀಸರು, ವಿಶೇಷ ಶಾಖೆಯ ಅಧಿಕಾರಿಗಳು ಕುಟುಂಬದ ಹಿನ್ನೆಲೆ ಪರಿಶೀಲಿಸಿದ್ದಾರೆ. ಇದರಲ್ಲಿ ಹೊಸದೇನೂ ಇಲ್ಲ. ಇಂತಹ ಪ್ರಕರಣಗಳ ವಾರ್ತೆ ಬಂದಾಗಲೆಲ್ಲ, ಈ ರೀತಿಯ ತನಿಖೆ ನಡೆಯುತ್ತಿರುತ್ತದೆ, ಎಂದು ಹೇಳಿದ್ದಾರೆ.
ಲೇಬಿನಾನ್ ಗೆ ಜೋಸ್ ನ ಕಂಪನಿಯಿಂದ ಪೇಜರ್ಸ್ ಮಾರಾಟ !
ಇಸ್ರೇಲ್ 24 ಗಂಟೆಗಳಲ್ಲಿ ಲೆಬನಾನ್ ಮೇಲೆ 2 ಬಾರಿ ವೈಮಾನಿಕ ದಾಳಿ ಮಾಡಿದೆ. ರಾಜಧಾನಿ ಬೆರುತ್‌ನಲ್ಲಿನ ದಹಿಯಾ ಪ್ರದೇಶದಲ್ಲಿ ಈ ದಾಳಿ ಮಾಡಲಾಗಿದೆ. ಇದುವರೆಗೆ 12 ಜನರು ಸಾವನ್ನಪ್ಪಿದ್ದಾರೆ.
ಈಗ ಭಾರತವೂ ಖಲಿಸ್ತಾನಿ ಭಯೋತ್ಪಾದಕನಿಗೆ ಆಶ್ರಯ ನೀಡಿದ ಪ್ರಕರಣದಲ್ಲಿ ಅಮೇರಿಕಕ್ಕೆ ಸಮನ್ಸ್ ಜಾರಿ ಮಾಡುವ ಮೂಲಕ ತಕ್ಕ ಪ್ರತ್ಯುತ್ತರ ನೀಡುವುದು ಅಪೇಕ್ಷಿತವಾಗಿದೆ !
ಇಸ್ರೇಲ್‌ನ ನೆರೆಯ ರಾಷ್ಟ್ರವಾದ ಲೆಬನಾನ್‌ನಲ್ಲಿ ಸೆಪ್ಟೆಂಬರ್ 17 ರಂದು ಹಿಜ್ಬುಲ್ಲಾ ಭಯೋತ್ಪಾದಕರ ಬಳಿಯಿದ್ದ ಪೇಜರ್‌ಗಳಲ್ಲಿ ನಡೆದ ಸರಣಿ ಸ್ಫೋಟಗಳಲ್ಲಿ 11 ಜನರು ಸಾವನ್ನಪ್ಪಿದ್ದಾರೆ ಮತ್ತು 4 ಸಾವಿರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಪಾಕಿಸ್ತಾನವನ್ನು ನಿರ್ಮೂಲನೆ ಮಾಡಿದರೆ ಈ ಸಮಸ್ಯೆ ಎಂದಿಗೂ ಉದ್ಭವಿಸುವುದಿಲ್ಲ, ಇದನ್ನು ಭಾರತ ಸರಕಾರ ಅರಿತುಕೊಳ್ಳುತ್ತದೆಯೇ ?
ಜಮ್ಮು-ಕಾಶ್ಮೀರದಲ್ಲಿ ಮೂರು ಹಂತಗಳಲ್ಲಿ ಮತದಾನ, ಅಕ್ಟೋಬರ್ 8 ರಂದು ಫಲಿತಾಂಶ !
ಕಾಶ್ಮೀರವನ್ನು ಭಯೋತ್ಪಾದಕರಿಂದ ಮುಕ್ತಗೊಳಿಸಲು ಪಾಕಿಸ್ತಾನವನ್ನು ವಿಶ್ವದ ಭೂಪಟದಿಂದ ಅಳಿಸಿಹಾಕುವುದೊಂದೇ ದಾರಿ, ಇದನ್ನು ಸರಕಾರವು ಗಮನದಲ್ಲಿಟ್ಟುಕೊಂಡು ಅದಕ್ಕನುಸಾರವಾಗಿ ಕೃತಿ ಮಾಡಬೇಕು !
ಪಾಕಿಸ್ತಾನದ ಜಿಹಾದಿ ಭಯೋತ್ಪಾದಕ ಫರಹಾತುಲ್ಲಾ ಘೋರಿ ಇವನು ಭಾರತದಲ್ಲಿ ಸ್ಥಳೀಯ ಭಯೋತ್ಪಾದಕ ಗುಂಪುಗಳನ್ನು (‘ಸ್ಲೀಪರ್ ಸೆಲ್’ಗಳನ್ನು) ‘ಭಾರತೀಯ ರೈಲ್ವೆ, ಇಂಧನ ಮತ್ತು ನೀರಿನ ಪೈಪ್‌ಲೈನ್‌ಗಳು, ಪೊಲೀಸರು ಮತ್ತು ಹಿಂದೂ ನಾಯಕರನ್ನು ಗುರಿಯಾಗಿಸಲು’ ಪ್ರಚೋದಿಸಿದ್ದಾನೆ.