Akhnoor Terror Attack : ಅಖನೂರನಲ್ಲಿ ಸೈನ್ಯದ ಆಂಬುಲೆನ್ಸ್ ಮೇಲೆ ಭಯೋತ್ಪಾದಕರ ದಾಳಿ ; ಜೀವ ಹಾನಿ ಇಲ್ಲ

ಕಾಶ್ಮೀರದಲ್ಲಿನ ಜಿಹಾದಿ ಭಯೋತ್ಪಾದನೆ ಮುಗಿಸುವುದಕ್ಕೆ ಪಾಕಿಸ್ತಾನವನ್ನು ನಾಶ ಮಾಡಿ !

Hoax Bomb Threats : ವಿಮಾನಗಳ ನಂತರ, ಈಗ ರೆಸ್ಟೋರೆಂಟ್ ಗಳಿಗೆ ಬಾಂಬ್ ಬೆದರಿಕೆ

ಆಂಧ್ರಪ್ರದೇಶದಲ್ಲಿ 13, ಉತ್ತರ ಪ್ರದೇಶದಲ್ಲಿ 9 ಮತ್ತು ಗುಜರಾತ್‌ನಲ್ಲಿ 10 ರೆಸ್ಟೋರೆಂಟ್‌ಗಳಿಗೆ ಬೆದರಿಕೆ ; ಎಲ್ಲಾ ಬೆದರಿಕೆಗಳು ಸುಳ್ಳು ಎಂದು ತಿಳಿಯಿತು

ಭಾರತವು ’26/11′ ರಂತಹ ದಾಳಿಗಳನ್ನು ಇನ್ನು ಸಹಿಸುವುದಿಲ್ಲ ! – ಡಾ. ಎಸ್. ಜೈಶಂಕರ್

ದಾಳಿಯ ನಂತರ ಕ್ರಮ ಕೈಗೊಳ್ಳಲು ಯೋಚಿಸುವ ಬದಲು, ಇನ್ನು ಮುಂದೆ ಭಾರತದ ಮೇಲೆ ದಾಳಿ ಮಾಡುವ ಧೈರ್ಯ ಮಾಡದೇ ಇರುವಂತಹ ದಿಗಿಲನ್ನು ನಿರ್ಮಾಣ ಮಾಡಬೇಕು !

‘ಕೆನಡಾದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೇಲೆ ನಿಷೇಧ ಹೇರಬೇಕಂತೆ !’

ಜಿಹಾದಿ ಭಯೋತ್ಪಾದಕ ಸಂಘಟನೆ ಮತ್ತು ಖಲಿಸ್ತಾನಿ ಭಯೋತ್ಪಾದಕರ ಮೇಲೆ ಅಲ್ಲ, ಪ್ರಖರ ಭಾರತಪ್ರೇಮಿ ಸಂಘಟನೆಯ ಮೇಲೆ ನಿಷೇಧ ಹೇರಬೇಕು ಎನ್ನುವರ ಮೇಲೆಯೇ ಭಾರತವೇ ನಿಷೇಧಿಸಬೇಕು !

ಪುಲ್ವಾಮಾ (ಜಮ್ಮು-ಕಾಶ್ಮೀರ್)ದಲ್ಲಿ ಭಯೋತ್ಪಾದಕ ದಾಳಿ : ಓರ್ವ ಕಾರ್ಮಿಕನಿಗೆ ಗಾಯ !

ಜಮ್ಮು ಕಾಶ್ಮೀರವನ್ನು ಅಸ್ಥಿರಗೊಳಿಸುವುದಕ್ಕಾಗಿ ಜಿಹಾದಿಗಳು ನಿರಂತರ ಪ್ರಯತ್ನ ಮಾಡುತ್ತಿದ್ದರಿಂದ ಅದನ್ನು ತಡೆಯುವುದಕ್ಕಾಗಿ ಜಿಹಾದಿಗಳನ್ನು ನಿರ್ಮಿಸುತ್ತಿರುವ ಪಾಕಿಸ್ತಾನವನ್ನು ನಾಶ ಮಾಡುವುದರ ಜೊತೆಗೆ ಅವರ ವಿಚಾರಧಾರೆಯನ್ನು ದೇಶದಿಂದ ಶಾಶ್ವತವಾಗಿ ಗಡಿಪಾರು ಮಾಡಬೇಕು !

ಅಂಕಾರಾ (ಟರ್ಕಿ)ಯಲ್ಲಿ ಭಯೋತ್ಪಾದಕ ದಾಳಿ; 10 ಜನರ ಹತ್ಯೆ

ಟರ್ಕಿಯಿಂದ ಪ್ರತೀಕಾರವಾಗಿ ಇರಾಕ್ ಮತ್ತು ಸಿರಿಯಾ ದೇಶದ ಕುರ್ದಿಶ ಬಂಡುಖೋರರ 30 ನೆಲೆಗಳ ಮೇಲೆ ದಾಳಿ

ಭಾರತ ಭಯೋತ್ಪಾದನೆಯ ವಿರುದ್ಧ ಕಠೋರ ನಿಲುವನ್ನು ಅವಲಂಬಿಸಬೇಕು !

ಎಲ್ಲಿ ಯುದ್ಧಸ್ಥಿತಿಯನ್ನು ಬೆಂಬಲಿಸುವ ಇಸ್ರೈಲ್‌ನ ವಿಪಕ್ಷ ಹಾಗೂ ಎಲ್ಲಿ ದೇಶವಿರೋಧಿ ಕುತಂತ್ರ ಮಾಡುವ ಭಾರತದ ವಿಪಕ್ಷ !

‘ವ್ಹ್ಯಾಕುವ್ಹರ್ ಮತ್ತು ಟೊರೆಂಟೊದ ಭಾರತದ ರಾಯಭಾರಿ ಕಚೇರಿಯು ಬೇಹುಗಾರಿಕೆಯ ಕೇಂದ್ರಗಳು’ (ಅಂತೆ) ! – ಖಲಿಸ್ತಾನಿ ಭಯೋತ್ಪಾದಕ ಗುರುಪತವಂತ ಸಿಂಹ ಪನ್ನು

ಪಾಕಿಸ್ತಾನವು ಹೇಗೆ ಭಾರತ ವಿರೋಧಿ ಭಯೋತ್ಪಾದಕರನ್ನು ಪೋಷಿಸುತ್ತದೆ ಅದೇ ರೀತಿ ಅಮೇರಿಕಾ ಮತ್ತು ಕೆನಡಾ ಪನ್ನುವನ್ನು ಪೋಷಿಸುತ್ತಿರುವುದರಿಂದ ಈಗ ಭಾರತವು ಅದರ ವಿರುದ್ಧ ಹೆಚ್ಚು ಕಠಿಣ ಗೊಳ್ಳುವುದು ಆವಶ್ಯಕವಾಗಿದೆ !

ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿ; ಓರ್ವ ಡಾಕ್ಟರ್ ಸಹಿತ ೬ ಕಾರ್ಮಿಕರ ಸಾವು

ಜಮ್ಮು-ಕಾಶ್ಮೀರದಲ್ಲಿ ಹೊಸ ಸರಕಾರ ಸ್ಥಾಪನೆ ಆದ ನಂತರ ತಕ್ಷಣ ಈ ದಾಳಿ ನಡೆಯುತ್ತದೆ, ಇದರ ಅರ್ಥ ‘ಕಾಶ್ಮೀರದಲ್ಲಿ ಪ್ರಜಾಪ್ರಭುತ್ವ ಮಾರ್ಗದಿಂದ ಯಾವುದೇ ವ್ಯವಸ್ಥೆ ನಾವು ಮುಂದುವರೆಸಲು ಬಿಡುವುದಿಲ್ಲ’.

ಝಾಕಿರ್ ನಾಯಿಕ್‌ನಿಂದ ಪಾಕಿಸ್ತಾನದಲ್ಲಿ ಲಷ್ಕರ್-ಎ-ತೊಯ್ಬಾದ ಭಯೋತ್ಪಾದಕರ ಭೇಟಿ

ಭಾರತವು ಝಾಕಿರ್ ನಾಯಿಕ್‌ನಂತಹವರ ಮೇಲೆ ಇಸ್ರೇಲ್‌ನಂತೆ ಕ್ರಮಕೈಗೊಂಡು ಕೊಲ್ಲುವುದು ಅವಶ್ಯಕವಾಗಿದೆ, ಹೀಗೆಯೇ ಜನರ ಭಾವನೆಯಿದೆ, ಎಂದು ಹೇಳಿದರೆ ತಪ್ಪಾಗಲಾರದು !