ಕಾಶ್ಮೀರದಲ್ಲಿ 30 ವರ್ಷಗಳಿಂದ ಪರಾರಿಯಾಗಿದ್ದ 8 ಭಯೋತ್ಪಾದಕರ ಬಂಧನ !
30 ವರ್ಷಗಳಿಂದ ಪರಾರಿಯಾಗಿರುವ ಭಯೋತ್ಪಾದಕರನ್ನು ಹಿಡಿಯಲು ಸಾಧ್ಯವಾಗದ ಪೊಲೀಸರ ಕಾರ್ಯಕ್ಷಮತೆ ಸ್ಪಷ್ಟವಾಗುತ್ತದೆ ! ಅಂತಹವರನ್ನು ಮನೆಯಲ್ಲಿ ಕೂರಿಸುವುದೇ ಸೂಕ್ತ !
30 ವರ್ಷಗಳಿಂದ ಪರಾರಿಯಾಗಿರುವ ಭಯೋತ್ಪಾದಕರನ್ನು ಹಿಡಿಯಲು ಸಾಧ್ಯವಾಗದ ಪೊಲೀಸರ ಕಾರ್ಯಕ್ಷಮತೆ ಸ್ಪಷ್ಟವಾಗುತ್ತದೆ ! ಅಂತಹವರನ್ನು ಮನೆಯಲ್ಲಿ ಕೂರಿಸುವುದೇ ಸೂಕ್ತ !
ಖಲಿಸ್ತಾನವಾದಿಗಳು ಸ್ವತಂತ್ರ ಖಲಿಸ್ತಾನಕ್ಕಾಗಿ ಎಷ್ಟೇ ಪ್ರಯತ್ನಿಸಿದರೂ, ಅದರಿಂದ ಏನೂ ಪ್ರಯೋಜನವಾಗುವುದಿಲ್ಲ ಎಂಬುದನ್ನು ಅವರು ಗಮನದಲ್ಲಿಟ್ಟುಕೊಳ್ಳಬೇಕು!
ಇಂತಹವರಿಗೆ ನ್ಯಾಯಾಲಯದಲ್ಲಿ ತ್ವರಿತ ನ್ಯಾಯಾಲಯದಲ್ಲಿ ಮೊಕದ್ದಮೆ ನಡೆಸಿ ಗಲ್ಲು ಶಿಕ್ಷೆ ವಿಧಿಸಲು ಪ್ರಯತ್ನಿಸುವುದು ಆವಶ್ಯಕ !
ಆಗಸ್ಟ್ ೧೪ ರಂದು ನೆರವೇರಿದ ಪಾಕಿಸ್ತಾನದ ಸ್ವಾತಂತ್ರ್ಯ ದಿನದಂದು ಪಾಕಿಸ್ತಾನ ಸೇನೆಯ ಮುಖ್ಯಸ್ಥ ಅಸೀಮ ಮುನೀರ್ ಇವರು, ಕಾಶ್ಮೀರದ ಜನರಿಗೆ ಸ್ವಾತಂತ್ರ್ಯ ಸಿಗಲಿದೆ ಎಂದಿದ್ದಾರೆ.
ಭಯೋತ್ಪಾದಕ ಗುಂಪಿನ ಪ್ರಮುಖ ಸೂತ್ರಧಾರ ಪರಾರಿಯಾಗಿರುವ ಮುಖಂಡ ಮಹಮ್ಮದ್ ಜುನೈದ್ ನ ಸಹಚರ ಮಹಮ್ಮದ್ ಅರ್ಷದ್ ಖಾನ್ ನನ್ನು ಕರ್ನಾಟಕ ಪೊಲೀಸರು ಬಂಧಿಸಿದ್ದಾರೆ.
ಫೆಬ್ರುವರಿ ೨೦೧೯ ರಲ್ಲಿ ಪುಲ್ವಾಮಾದಲ್ಲಿ ನಡೆದಿರುವ ಭಯೋತ್ಪಾದಕ ದಾಳಿಯಿಂದ ಜಮ್ಮು ಕಾಶ್ಮೀರದಿಂದ ಕಲಂ ೩೭೦ ರದ್ದು ಪಡಿಸಬೇಕಾಯಿತು, ಎಂದು ಕೇಂದ್ರ ಸರಕಾರವು ಸರ್ವೋಚ್ಚ ನ್ಯಾಯಾಲಯದಲ್ಲಿ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ.
ಜುಲೈ ೩೧ ರಂದು ಬ್ರಜಮಂಡಲ ಜಲಾಭಿಷೇಕ ಯಾತ್ರೆಯ ಮೇಲೆ ಮತಾಂಧ ಮುಸಲ್ಮಾನರಿಂದ ದಾಳಿ ನಡೆದಿತ್ತು. ಇದರಲ್ಲಿ ಕೆಲವು ಹಿಂದೂಗಳು ಮೃತಪಟ್ಟಿದ್ದರು. ಈಗ ಇದೇ ಪ್ರಕರಣದಲ್ಲಿ ಭಯೋತ್ಪಾದಕ ಸಂಘಟನೆ ಇಸ್ಲಾಮಿಕ್ ಸ್ಟೇಟ್ ಅದರ ‘ವಾಯ್ಸ್ ಆಫ್ ಖುರಾಸನ’ದ ಮುಖಪುಟದಲ್ಲಿ ನೂಹದಲ್ಲಿನ ಹಿಂಸಾಚಾರಕ್ಕೆ ಹಿಂದುಗಳೇ ಹೊಣೆ ಎಂದು ಹೇಳಿ ಸೇಡು ತೀರಿಸಿಕೊಳ್ಳುವ ಬೆದರಿಕೆ ನೀಡಿದೆ.
ಖಲಿಸ್ತಾನ್ ಬೆಂಬಲಿಗರು ದೆಹಲಿಯ 8 ಮೆಟ್ರೋ ನಿಲ್ದಾಣಗಳಲ್ಲಿ ‘ದೆಹಲಿ ಬನೇಗಾ ಖಲಿಸ್ತಾನ್’, ‘ಖಲಿಸ್ತಾನ್ ಜಿಂದಾಬಾದ್’ ಮತ್ತು ‘ಪಂಜಾಬ್ ಈಸ್ ನಾಟ್ ಇಂಡಿಯಾ’ (ಪಂಜಾಬ್ ಭಾರತವಲ್ಲ) ಎಂಬ ಘೋಷಣೆಗಳನ್ನು ಆಗಸ್ಟ್ 27 ರಂದು ಬರೆದಿದ್ದಾರೆ.
ಹಿಂದೂಗಳ ಜೀವಕ್ಕೆ ಕಂಟಕವಾಗಿರುವ ಜಿಹಾದಿ ಭಯೋತ್ಪಾದನೆ ನಾಶ ಮಾಡುವುದಕ್ಕಾಗಿ ಹಿಂದೂ ರಾಷ್ಟ್ರದ ಸ್ಥಾಪನೆ ಮಾಡಿರಿ !
ಒಂದು ಹಿಂದಿ ದಿನಪತ್ರಿಕೆಯಲ್ಲಿ ನೀಡಿರುವ ಮಾಹಿತಿಯನುಸಾರ ಆಗಸ್ಟ್ 19 ರ ರಾತ್ರಿ ಭಾರತವು ಪಾಕಿಸ್ತಾನದ ಗಡಿಯನ್ನು ಪ್ರವೇಶಿಸಿ ‘ಸರ್ಜಿಕಲ್ ಸ್ಟ್ರೈಕ್’ ನಡೆಸಿದೆ. ಭಾರತೀಯ ಸೇನೆಯ ವಿಶೇಷ ಪಡೆಗಳ 12 ರಿಂದ 15 ಕಮಾಂಡೋಗಳು ಜಮ್ಮು ಮತ್ತು ಕಾಶ್ಮೀರದ ರಾಜೌರಿಯ ತಾರಕುಂಡಿ ಸೆಕ್ಟರ್ ಮತ್ತು ಪೂಂಛನ ಭಿಂಭರ್ ಗಲ್ಲಿಯಲ್ಲಿ ರಾತ್ರಿಯ ಸಮಯದಲ್ಲಿ ನಡೆದುಕೊಂಡು ಪ್ರತ್ಯಕ್ಷ ನಿಯಂತ್ರಣ ರೇಖೆಯನ್ನು ದಾಟಿದರು.