ಕೇರಳದಲ್ಲಿ ‘ಇಸ್ಲಾಮಿಕ್ ಸ್ಟೇಟ್’ನ ಭಯೋತ್ಪಾದಕನ ಬಂಧನ
ರಾಷ್ಟ್ರೀಯ ತನಿಖಾ ದಳದಿಂದ (‘ಎನ್.ಐ.ಎ.’ಯು) ಕೇರಳದಲ್ಲಿ ‘ಇಸ್ಲಾಮಿಕ್ ಸ್ಟೇಟ್’ನ ಭಯೋತ್ಪಾದಕ ಸಂಘಟನೆಯ ಒಂದು ನೆಲೆ ನಾಶಗೊಳಿಸಿ ನಬಿಲ್ ಅಹಮದ್ ಎಂಬ ಭಯೋತ್ಪಾದಕನನ್ನು ಬಂಧಿಸಿದ್ದಾರೆ.
ರಾಷ್ಟ್ರೀಯ ತನಿಖಾ ದಳದಿಂದ (‘ಎನ್.ಐ.ಎ.’ಯು) ಕೇರಳದಲ್ಲಿ ‘ಇಸ್ಲಾಮಿಕ್ ಸ್ಟೇಟ್’ನ ಭಯೋತ್ಪಾದಕ ಸಂಘಟನೆಯ ಒಂದು ನೆಲೆ ನಾಶಗೊಳಿಸಿ ನಬಿಲ್ ಅಹಮದ್ ಎಂಬ ಭಯೋತ್ಪಾದಕನನ್ನು ಬಂಧಿಸಿದ್ದಾರೆ.
2023 ರಲ್ಲಿ ಮತಾಂಧರು ಪಾಕಿಸ್ತಾನದ ವಿವಿಧ ಸ್ಥಳಗಳಲ್ಲಿ ಅಹಮದೀಯಾ ಸಮುದಾಯದ 23 ಧಾರ್ಮಿಕ ಸ್ಥಳಗಳ ಮೇಲೆ ಕಟ್ಟರವಾದಿ ಇಸ್ಲಾಮಿಕ್ ಮತಾಂಧರು ದಾಳಿ ಮಾಡಿದರು. ‘ಜಮಾತ್-ಎ-ಅಹಮದೀಯಾ ಪಾಕಿಸ್ತಾನ್’ ಎಂಬ ಸಂಘಟನೆಯು ಈ ಮಾಹಿತಿಯನ್ನು ಪ್ರಸಾರ ಮಾಡಿದೆ. ಇಸ್ಲಾಂನಲ್ಲಿ ಮುಹಮ್ಮದ್ ಪೈಗಂಬರ ಇವರನ್ನು ಏಕೈಕ ಪ್ರವಾದಿ ಎಂದು ನಂಬಲಾಗಿದೆ.
ರಾಷ್ಟ್ರೀಯ ತನಿಖಾ ದಳದಿಂದ ಬ್ರಿಟನ್ ನ ಭಾರತೀಯ ರಾಯಭಾರಿ ಕಚೇರಿಯ ಮೇಲೆ ದಾಳಿ ಮಾಡಿದ ೧೯ ಖಲಿಸ್ತಾನಿಗಳ ಗುರುತು ಪತ್ತೆ ಹಚ್ಚಲಾಗಿದೆ. ಮಾರ್ಚ್ ೧೯, ೨೦೨೩ ರಂದು ೪೫ ಖಲಿಸ್ತಾನಿ ಬೆಂಬಲಿಗರು ಭಾರತೀಯ ರಾಯಭಾರಿ ಕಚೇರಿಯ ಮೇಲೆ ದಾಳಿ ಮಾಡಿದ್ದರು.
ಇಂತಹ ಬೇಡಿಕೆಗಳಿಗೆ ಯಾರಾದರೂ ಸೊಪ್ಪು ಹಾಕುತ್ತಾರೆಯೇ ? ಕೆನಡಾದ ಪ್ರಧಾನಮಂತ್ರಿ ಜಸ್ಟಿನ್ ಟ್ರುಡೊ ಅವರು ಈ ಖಲಿಸ್ತಾನಿಗಳ ವಿರುದ್ಧ ಕ್ರಮ ಕೈಕೊಂಡು ‘ಅವರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ’ ಎಂದು ತೋರಿಸಬೇಕು !
‘ಜಿ-20’ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದ ಕೆನಡಾ ಪ್ರಧಾನಮಂತ್ರಿ ಜಸ್ಟಿನ್ ಟ್ರುಡೊ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಚರ್ಚಿಸಿದರು.
ಲಷ್ಕರ್-ಎ-ತೊಯ್ಬಾ ಮುಖ್ಯಸ್ಥ ಹಫೀಜ್ ಸಯೀದ್‌ನ ಆಪ್ತ ಸಹಾಯಕನಾಗಿದ್ದ ಅಬು ಖಾಸಿಮ್‌ನನ್ನು ಅಪರಿಚಿತ ಬಂದೂಕುಧಾರಿಗಳು ಹತ್ಯೆ ಮಾಡಿದ್ದಾರೆ. ಪಾಕ್ ಆಕ್ರಮಿತ ಕಾಶ್ಮೀರದ ರಾವಲ್‌ಕೋಟ್‌ನಲ್ಲಿರುವ ಮಸೀದಿಯೊಂದರಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಯಿತು.
ಸಪ್ಟೆಂಬರ್ ೯ ರಿಂದ ರಾಜಧಾನಿ ದೆಹಲಿಯಲ್ಲಿನ ‘ಭಾರತ ಮಂಡಪಂ’ ಈ ಭವ್ಯ ಸಭಾಂಗಣದಲ್ಲಿ ‘ಜಿ-20’ ಶೃಂಗಸಭೆ ಆರಂಭವಾಗುವುದು. ಎರಡು ದಿನದ ಈ ಸಭೆಗೆ 28 ದೇಶಗಳ ಪ್ರಮುಖರು ಮತ್ತು ಯುರೋಪಿಯನ್ ಯೂನಿಯನಿನ ಮುಖ್ಯಸ್ಥರು ಉಪಸ್ಥಿತರಿರುವರು. ಈ ವರ್ಷ ‘ಜಿ-20’ ಸಭೆಯ ಅಧ್ಯಕ್ಷ ಸ್ಥಾನ ಭಾರತ ಅಲಂಕರಿಸಿದೆ. ಈ ಸಭೆಗೆ ಬರುವ ಅತಿಥಿಗಳಿಗಾಗಿ ನಿಖರ ವ್ಯವಸ್ಥೆ ಮಾಡಲಾಗಿದೆ.
ಹಿಂದೂ ದೇವಾಲಯಗಳ ಮೇಲೆ ನಿರಂತರವಾಗಿ ದಾಳಿ ನಡೆದಾಗ ಕೆನಡಾ ಸರಕಾರ ಕಠಿಣ ಕ್ರಮ ಕೈಗೊಳ್ಳುವುದನ್ನು ತಡೆಯುತ್ತಿರುವುದನ್ನು ಜಗತ್ತು ನೋಡುತ್ತಿದೆ. ಕೆನಡಾದ ಮೇಲೆ ಕ್ರಮ ಕೈಗೊಳ್ಳುವಂತೆ ಭಾರತ ಒತ್ತಡ ಹೇರಬೇಕು !
ಹಿಂಸಾಚಾರ ಎದುರಿಸುವುದಕ್ಕೆ ಬ್ರಿಟಿಷ್ ಪೊಲೀಸರು ಸಂಪೂರ್ಣವಾಗಿ ಸಕ್ಷಮರಾಗಿದ್ದಾರೆ. ಪ್ರತ್ಯೇಕತಾವಾದಿ ವಿಚಾರಧಾರೆಯನ್ನು ಎದುರಿಸುವುದು, ಇದು ಸರಕಾರದ ಕರ್ತವ್ಯವಾಗಿತ್ತು ನಾನು ಇದನ್ನು ಗಂಭಿರವಾಗಿಯೇ ಪರಿಗಣಿಸಿದ್ದೇನೆ.
ಖಲಿಸ್ತಾನಿ ಭಯೋತ್ಪಾದಕ ಪನ್ನು ಇವನ ಪ್ರಚೋದನೆ