೫ ಪಿಸ್ತೂಲು ಮತ್ತು ೨೦ ಗುಂಡುಗಳು ವಶ

ಅಮೃತಸರ (ಪಂಜಾಬ) – ಪಂಜಾಬ ಪೊಲೀಸರು ಪಾಕಿಸ್ತಾನಕ್ಕೆ ಓಡಿ ಹೋಗಿರುವ ಖಲಿಸ್ತಾನಿ ಭಯೋತ್ಪಾದಕ ಹರವಿಂದರ್ ಸಿಂಹ ರೀಡಾನ ಗುಂಪಿಗೆ ಸಂಬಂಧಿತ ೬ ಜನರನ್ನು ಬಂಧಿಸಿದ್ದಾರೆ. ಅವರಿಂದ ೫ ಪಿಸ್ತೂಲ್ ಮತ್ತು ೨೦ ಗುಂಡುಗಳು ವಶಪಡಿಸಿಕೊಂಡಿದ್ದಾರೆ. ಈ ಆರೋಪಿಗಳು ಏಪ್ರಿಲ್ ೨೦೨೩ ರಲ್ಲಿ ಪಟಿಯಾಲಾದಲ್ಲಿ ೨ ಜನರ ಹತ್ಯೆಗೈದಿದ್ದರು, ಅಂದಿನಿಂದ ಅವರು ಪರಾರಿಯಾಗಿದ್ದರು. ಬಂಧಿಸಿರುವ ಆರೋಪಿಗಳು ಇನ್ನೂ ಕೆಲವು ಜನರ ಹತ್ಯೆ ಮಾಡುವ ಯೋಜನೆ ರೂಪಿಸುತ್ತಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ. ಪಾಕಿಸ್ತಾನದಿಂದ ಸಿಗುವ ಸೂಚನೆಯಿಂದ ಈ ಗುಂಪು ಕಾರ್ಯಾಚರಣೆ ಮಾಡುತ್ತಿತ್ತು.
In a major breakthrough, #AGTF-Punjab & @sasnagarpolice, have arrested six associates of ISI-backed, Pak-based terrorist Harwinder Singh @ Rinda
One of the arrested persons was involved in a double murder case at Patiala in April’23 and has been absconding ever-since (1/2) pic.twitter.com/J6syZBMMuu
— DGP Punjab Police (@DGPPunjabPolice) August 31, 2023
ಸಂಪಾದಕರ ನಿಲುವು* ಇಂತಹವರಿಗೆ ನ್ಯಾಯಾಲಯದಲ್ಲಿ ತ್ವರಿತ ನ್ಯಾಯಾಲಯದಲ್ಲಿ ಮೊಕದ್ದಮೆ ನಡೆಸಿ ಗಲ್ಲು ಶಿಕ್ಷೆ ವಿಧಿಸಲು ಪ್ರಯತ್ನಿಸುವುದು ಆವಶ್ಯಕ ! |
ಇಬ್ಬರು ಸ್ವಂತ ಹಿಂದೂ ಸಹೋದರಿಯರಿಗೆ ಕಿರುಕುಳ ನೀಡಿ ತಲೆಮರೆಸಿಕೊಂಡಿರುವ ಆರೋಪಿಯ ವಿರುದ್ಧ ಪ್ರಕರಣ ದಾಖಲು !
ಹಿಂದೂಗಳು ಕರೆ ನೀಡಿದ್ದ ‘ಭಟ್ಕಳ ಬಂದ್’ಗೆ ಉತ್ತಮ ಪ್ರತಿಕ್ರಿಯೆ: ಪ್ರತಿಭಟನಾ ಮೆರವಣಿಗೆಯಲ್ಲಿ ಸಾವಿರಾರು ಹಿಂದೂಗಳ ಭಾಗಿ!
ಯಾವುದೇ ಕಾರಣಕ್ಕೂ ನನಗೆ ನನ್ನ (ಹಿಂದೂ) ಧರ್ಮವನ್ನು ಬಿಡಲು ಸಾಧ್ಯವಿಲ್ಲ!
‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ ವಿರುದ್ಧ ಆರೋಪ ನಿರ್ಧರಿಸಲು ನ್ಯಾಯಾಲಯದ ಆದೇಶ
ಭಾರತದ ಗಡಿಯಲ್ಲಿ ಚೀನಾ ನಿರ್ಮಿತ ಕ್ಯಾಮೆರಾಗಳ ಅಳವಡಿಸಿದ ನೇಪಾಳ!
ಬಾಂಗ್ಲಾದೇಶಿ ವಲಸಿಗರ ಕೇಂದ್ರವಾಗಿರುವ ಮುಂಬಯಿ: ೧,೫೦೦ ಕ್ಕೂ ಹೆಚ್ಚು ಅಕ್ರಮ ವಲಸಿಗರ ಅಡ್ಡೆ!