ಪುಲ್ವಾಮದಲ್ಲಿ ಓರ್ವ ಭಯೋತ್ಪಾದಕನ ಹತ್ಯೆ
ಪುಲ್ವಾಮದಲ್ಲಿ ಆಗಸ್ಷ ೨೦ ರ ಸಂಜೆ ಪ್ರಾರಂಭವಾದ ಗುಂಡಿನ ಚಕಮಕಿಯಲ್ಲಿ ಭದ್ರತಾ ಪಡೆಗಳು ಒಬ್ಬ ಭಯೋತ್ಪಾದಕನನ್ನು ಕೊಂದಿದ್ದು ಇನ್ನೂ ಗುಂಡಿನ ಚಕಮಕಿ ಮುಂದುವರೆದಿದೆ. ಹತ್ಯೆಗೀಡಾದ ಭಯೋತ್ಪಾದಕನು ಮನೆಯ ಒಳಗೆ ಅಡಗಿಕೊಂಡು ಗುಂಡು ಹಾರಿಸುತ್ತಿದ್ದ.
ಪುಲ್ವಾಮದಲ್ಲಿ ಆಗಸ್ಷ ೨೦ ರ ಸಂಜೆ ಪ್ರಾರಂಭವಾದ ಗುಂಡಿನ ಚಕಮಕಿಯಲ್ಲಿ ಭದ್ರತಾ ಪಡೆಗಳು ಒಬ್ಬ ಭಯೋತ್ಪಾದಕನನ್ನು ಕೊಂದಿದ್ದು ಇನ್ನೂ ಗುಂಡಿನ ಚಕಮಕಿ ಮುಂದುವರೆದಿದೆ. ಹತ್ಯೆಗೀಡಾದ ಭಯೋತ್ಪಾದಕನು ಮನೆಯ ಒಳಗೆ ಅಡಗಿಕೊಂಡು ಗುಂಡು ಹಾರಿಸುತ್ತಿದ್ದ.
ದಾಳಿಯು ಮಧ್ಯ ಮಾಲಿಯ ಮೊಪ್ತಿ ಪ್ರದೇಶದಲ್ಲಿರುವ ಒಂದು ಗ್ರಾಮದಲ್ಲಿ ನಡೆದಿದೆ. ಮೃತರಲ್ಲಿ ಕೆಲವು ಮಹಿಳೆಯರು ಕೂಡ ಇದ್ದರು.
ಪಾಕಿಸ್ತಾನದ ಉತ್ತರ ವಜಿರಿಸ್ಥಾನದ ಗುಲಮಿರ ಕೊಟ್ ಪ್ರದೇಶದಲ್ಲಿ ಆಗಸ್ಟ್ ೧೯ ರಂದು ಭಯೋತ್ಪಾದಕರು ಒಂದು ವಾಹನದ ಮೇಲೆ ದಾಳಿ ನಡೆಸಿದರು.
ಕಾಶ್ಮೀರದ ಜಿಹಾದಿ ಭಯೋತ್ಪಾದಕ ಯಾಸಿನ್ ಮಲಿಕನ ಪತ್ನಿ ಮುಶಾಲಾ ಮಲಿಕಳನ್ನು ಪಾಕಿಸ್ತಾನದ ಉಸ್ತುವಾರಿ ಸರಕಾರದ ಪ್ರಧಾನಿ ಅನವರೂಲ್ ಹಕ್ ಕಕ್ಕರ್ ರವರು ಮಾನವ ಹಕ್ಕುಗಳ ಮತ್ತು ಮಹಿಳೆಯರಿಗೆ ಸಂಬಂಧಿಸಿದ ವಿಷಯಗಳ ವಿಶೇಷ ಸಲಹೆಗಾರಳನ್ನಾಗಿ ನೇಮಕ ಮಾಡಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ಈ ವರ್ಷ ಸ್ವಾತಂತ್ರ್ಯ ದಿನದಂದು ಪರಸ್ಪರ ಶುಭಾಶಯ ಕೋರಲಿಲ್ಲ. ಕಳೆದ 75 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಹೀಗೆ ನಡೆದಿದೆ. ಆಗಸ್ಟ್ 14 ರಂದು ಪಾಕಿಸ್ತಾನದ ಮತ್ತು ಆಗಸ್ಟ್ 15 ರಂದು ಭಾರತದ ಸ್ವಾತಂತ್ರ್ಯದಿನವನ್ನು ಆಚರಿಸಲಾಯಿತು.
ಆಗಸ್ಟ್ 18 ರಂದು ಬೆಳಿಗ್ಗೆ 5.30 ಕ್ಕೆ ರಾಜ್ಯದಲ್ಲಿ ಮತ್ತೊಮ್ಮೆ ಹಿಂಸಾಚಾರ ಭುಗಿಲೆದ್ದಿದೆ
ಭದ್ರತಾಪಡೆಗಳು ಕುಪವಾಡಾದಲ್ಲಿ ಶೋಧ ಕಾರ್ಯಾಚರಣೆ ವೇಳೆ ಶಸ್ತ್ರಾಸ್ತ್ರಗಳ ಸಂಗ್ರಹವನ್ನು ವಶಪಡಿಸಿಕೊಂಡಿದ್ದಾರೆ.
ಪಾಕಿಸ್ತಾನದ ಜಿಹಾದಿ ಭಯೋತ್ಪಾದಕ ಸಂಘಟನೆಯಾದ ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಆಗಸ್ಟ್ 14 ರಂದು ಪಾಕಿಸ್ತಾನದ ಸ್ವಾತಂತ್ರ್ಯ ದಿನದಂದು ಪಾಕಿಸ್ತಾನವನ್ನು ಟೀಕಿಸಿದೆ ಮತ್ತು ಭಾರತವನ್ನು ಹೊಗಳಿದೆ.
ಹಿಂದುಗಳ ದೇಶದಲ್ಲಿ ಅವರ ಆರಾಧ್ಯ ಪ್ರಭು ಶ್ರೀರಾಮನ ಜನ್ಮಸ್ಥಾನವೆ ಭಯೋತ್ಪಾದಕರ ಕರಿನೆರಳಿನಲ್ಲಿರುವುದು, ಇದು ಹಿಂದುಗಳಿಗಾಗಿ ಅತ್ಯಂತ ಲಜ್ಜಾಸ್ಪದ ವಿಷಯ ! ಇಂತಹ ದುಸ್ಥಿತಿ ಇರುವ ಜಗತ್ತಿನಲ್ಲಿ ಏಕೈಕ ದೇಶ ಭಾರತ !
ಕೆನಡಾದ ಬ್ರಿಟಿಷ್ ಕೊಲಂಬಿಯಾ ಪ್ರದೇಶದಲ್ಲಿನ ಸರೆ ಇಲ್ಲಿಯ ಪ್ರಸಿದ್ಧ ಶ್ರೀ ಲಕ್ಷ್ಮೀ ನಾರಾಯಣ ದೇವಸನದ ಮೇಲೆ ಖಲಿಸ್ತಾನಿಗಳು ದಾಳಿ ನಡೆಸಿ ಧ್ವಂದ ಮಾಡಿದ್ದಾರೆ. ಬ್ರಿಟಿಷ್ ಕೊಲಂಬಿಯಾ ಪ್ರದೇಶದಲ್ಲಿರುವ ಎಲ್ಲಕ್ಕಿಂತ ಪ್ರಾಚೀನ ಮತ್ತು ಎಲ್ಲಕ್ಕಿಂತ ದೊಡ್ಡದಾದ ದೇವಸನವಾಗಿತ್ತು.