ಶೇ. 60 ಇಥೆನಾಲ್ ಮತ್ತು ಶೇ. 40 ವಿದ್ಯುತ್ ಉಪಯೋಗಿಸಿದರೆ, ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 15 ರೂಪಾಯಿ ಆಗಲು ಸಾಧ್ಯ !
ಭಾರತದಲ್ಲಿ ಇಂಧನದ ಆಮದು 16 ಲಕ್ಷ ಕೋಟಿ ರೂಪಾಯಿಗಳಷ್ಟಿದೆ. ಈ ಆಮದು ಕಡಿಮೆಗೊಳಿಸಿದರೆ ಆ ಹಣ ವಿದೇಶಕ್ಕೆ ಹೋಗುವುದರ ಬದಲು ರೈತರ ಮನೆ ತಲುಪುವುದು.
ಭಾರತದಲ್ಲಿ ಇಂಧನದ ಆಮದು 16 ಲಕ್ಷ ಕೋಟಿ ರೂಪಾಯಿಗಳಷ್ಟಿದೆ. ಈ ಆಮದು ಕಡಿಮೆಗೊಳಿಸಿದರೆ ಆ ಹಣ ವಿದೇಶಕ್ಕೆ ಹೋಗುವುದರ ಬದಲು ರೈತರ ಮನೆ ತಲುಪುವುದು.
ಒಪ್ಪಿಗೆಯಿಂದ ದೈಹಿಕ ಸಂಬಂಧ ಇರಿಸಲು ೧೮ ವರ್ಷದ ಬದಲು ೧೬ ವರ್ಷ ಮಾಡಬೇಕೆಂದು ಮಧ್ಯಪ್ರದೇಶದ ಉಚ್ಚ ನ್ಯಾಯಾಲಯದ ಗ್ವಾಲಿಯರ್ ಖಂಡ ಪೀಠದಿಂದ ಸರ್ವೋಚ್ಚ ನ್ಯಾಯಾಲಯಕ್ಕೆ ಒಂದು ಮೊಕದ್ದಮೆಯ ವಿಚಾರಣೆಯ ಸಮಯದಲ್ಲಿ ಮನವಿ ಮಾಡಿದೆ.
ಉತ್ತರ ಪ್ರದೇಶದಲ್ಲಿನ ಸಹರಾನಪುರದಲ್ಲಿ ಜೂನ್ ೨೮ ರಂದು ‘ಭೀಮ ಆರ್ಮಿ’ಯ ಅಧ್ಯಕ್ಷ ಚಂದ್ರಶೇಖರ್ ಆಝಾದ್ ಇವರ ಮೇಲೆ ಗುಂಡಿನ ದಾಳಿ ಮಾಡಲಾಗಿತ್ತು. ಅದರಲ್ಲಿ ಆಝಾದ್ ಗಾಯಗೊಂಡಿದ್ದರು.
ಚೀನಾದ ವುಹಾನ ನಗರದಲ್ಲಿನ ಒಂದು ಪ್ರಯೋಗ ಶಾಲೆಯಲ್ಲಿನ ವಿಜ್ಞಾನಿ ದಾವೆ ಮಾಡಿದ್ದಾರೆ, ‘ಚೀನಾ ಕೋವಿಡ್ ೧೯ ಈ ರೋಗಾಣು ಜೈವಿಕ ಆಯುಧ ಎಂದು ತಯಾರಿಸಿತ್ತು. ಚೀನಾದ ಈ ರೋಗಾಣು ಉದ್ದೇಶ ಪೂರ್ವಕವಾಗಿ ಪಸರಿಸಲಾಗಿತ್ತು.
ಲಿವ್ ಇನ್ ರಿಲೇಶನ್ ಶಿಪ್ ನಲ್ಲಿ ವಾಸಿಸುವ ದಂಪತಿಗಳಿಗೆ ನೋಂದಣಿ ಕಡ್ಡಾಯ
ಮುಸಲ್ಮಾನ ಹುಡುಗರಿಗೆ ಇಸ್ಲಾಮಿ ಶಿಕ್ಷಣ ನೀಡುವ ಹೆಸರಿನಲ್ಲಿ ಮದರಸಾಧಲ್ಲಿನ ಮೌಲ್ವಿ, ಶಿಕ್ಷಕ ಮುಂತಾದವರು ಅವರ ಲೈಂಗಿಕ ಶೋಷಣೆ ಮಾಡುತ್ತಾರೆ, ಇದು ಅನೇಕ ಘಟನೆಗಳಿಂದ ಬೆಳಕಿಗೆ ಬಂದಿದೆ.
ಚಲನಚಿತ್ರಕ್ಕೆ ಪ್ರಮಾಣಪತ್ರ ನೀಡಲು ಕೇಂದ್ರ ಚಲನಚಿತ್ರ ಪ್ರಮಾಣಪತ್ರ ಮಂಡಳದಿಂದ ಟ್ರೆಲರ್ ಗೆ ಮಾತ್ರ ಅನುಮತಿ ನೀಡಲು ನಕಾರ !
ಸುಮಾರು 300 ವರ್ಷಗಳಿಗೂ ಹೆಚ್ಚು ಕಾಲ ದಕ್ಷಿಣ ಭಾರತವನ್ನು ಆಳಿದ ಚಿಕ್ಕಮಗಳೂರು ಜಿಲ್ಲೆಯ ಪ್ರಸಿದ್ಧ ಹೊಯ್ಸಳ ಸಾಮ್ರಾಜ್ಯಕ್ಕೆ ಸೇರಿದ ಹೊಯ್ಸಳ ಗ್ರಾಮದಲ್ಲಿ ಸ್ವಾತಂತ್ರ್ಯದ 75 ವರ್ಷಗಳ ನಂತರ ಬಸ್ ಸೇವೆಯನ್ನು ಪ್ರಾರಂಭವಾಗಿದೆ.
ಮೊಹಮ್ಮದ್ ಬಹುಲ ಕುರೇಶಿಯ ಮನೆಯಲ್ಲಿ ದೊಡ್ಡ ಸ್ಫೋಟವಾಗಿ ಇಡೀ ಮನೆ ಕುಸಿದಿದೆ. ಇದರಲ್ಲಿ ಖುರೇಷಿಯ ಮಗ ಸಾವನ್ನಪ್ಪಿದ್ದು, 3 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಒಬ್ಬರು ಕುರೇಷಿಯ ಪತ್ನಿ.ಯಾಗಿದ್ದಾರೆ. ಸ್ಫೋಟದ ಸದ್ದು 5 ಕಿಲೋಮೀಟರ್ ವರೆಗೂ ಕೇಳುತ್ತಿತ್ತು. ಅಕ್ಕಪಕ್ಕದ ಮನೆಗಳಿಗೂ ಹಾನಿಯಾಗಿದೆ.
ಕೇರಳ ಉಚ್ಚ ನ್ಯಾಯಾಲಯವು ಇತ್ತಿಚೆಗೆ ಪ್ರಸಾರ ಮಾಧ್ಯಮಗಳಿಗೆ ನ್ಯಾಯಾಲಯದ ಪ್ರಕರಣದ ವಾರ್ತೆ ಮಾಡುವಾಗ ಎಚ್ಚರಿಕೆ ವಹಿಸುವಂತೆ ಕರೆ ನೀಡಿದೆ.