ಕಾಶ್ಮೀರದಲ್ಲಿ ಈ ವರ್ಷ ಒಂದೇ ಒಂದು ಕಲ್ಲು ತೂರಾಟದ ಘಟನೆ ನಡೆದಿಲ್ಲ !
ಕಲ್ಲು ತೂರಾಟದ ಒಂದು ಘಟನೆ ನಡೆಯದಿರುವುದು ಇದು ಶ್ಲಾಘನೀಯವಾಗಿದ್ದರೂ, ಇನ್ನು ಮುಂದೆ ಹೋಗಿ ಕಾಶ್ಮೀರದಲ್ಲಿನ ಜಿಹಾದಿ ಮಾನಸಿಕತೆ ನಾಶ ಮಾಡುವ ಪ್ರಯತ್ನವಾದರೆ ಆಗ ಅಲ್ಲಿನ ಭಯೋತ್ಪಾದನೆ ಬೇರು ಸಹಿತ ನಾಶವಾಗುವುದು !
ಕಲ್ಲು ತೂರಾಟದ ಒಂದು ಘಟನೆ ನಡೆಯದಿರುವುದು ಇದು ಶ್ಲಾಘನೀಯವಾಗಿದ್ದರೂ, ಇನ್ನು ಮುಂದೆ ಹೋಗಿ ಕಾಶ್ಮೀರದಲ್ಲಿನ ಜಿಹಾದಿ ಮಾನಸಿಕತೆ ನಾಶ ಮಾಡುವ ಪ್ರಯತ್ನವಾದರೆ ಆಗ ಅಲ್ಲಿನ ಭಯೋತ್ಪಾದನೆ ಬೇರು ಸಹಿತ ನಾಶವಾಗುವುದು !
ಭಾರತದಲ್ಲಿನ ಮುಸಲ್ಮಾನರು ತಮ್ಮನ್ನು ಸಂತ್ರಸ್ತರು ಎಂದು ತೋರಿಸುವೆ ಮಾನಸಿಕತೆಯಿಂದ ಹೊರಬರಬೇಕು ಮತ್ತು ಶಿಕ್ಷಣದ ಕಡೆಗೆ ಗಮನ ನೀಡಬೇಕು, ಎಂದು ಭಾರತೀಯ ಉದ್ಯಮಿ ಹಾಗೂ ‘ಮೌಲಾನಾ ಆಜಾದ್ ನ್ಯಾಷನಲ್ ಉರ್ದು ಯೂನಿವರ್ಸಿಟಿ’ಯ ಮಾಜಿ ಕುಲಪತಿ ಜಫರ್ ಸರೆಶವಾಲ ಇವರು ಇಲ್ಲಿ ಒಂದು ಕಾರ್ಯಕ್ರಮದಲ್ಲಿ ಕರೆ ನೀಡಿದರು.
ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವ ನಿತಿನ ಗಡಕರಿ ಇವರ ಘೋಷಣೆ
ಇಲ್ಲಿಯ ಒಂದು ಮದರಸಾದ ತಪಾಸಣೆಗೆ ಹೋಗಿದ್ದ ಸರಕಾರಿ ಅಧಿಕಾರಿಗಳಿಗೆ ಬೆದರಿಕೆ ನೀಡಲಾಗಿದೆ. ಈ ಪ್ರಕರಣದಲ್ಲಿ ಮದರಸಾದ ಸಂಚಾಲಕನ ವಿರುದ್ಧ ದೂರು ದಾಖಲಿಸಲಾಗಿದೆ.
ಆದಿಪುರುಷ ಚಲನಚಿತ್ರದಲ್ಲಿನ ಸಂವಾದ ಬದಲಾಯಿಸುವುದಾಗಿ ಲೇಖಕ ಮತ್ತು ನಿರ್ದೇಶಕರು ಆಶ್ವಾಸನೆ ನೀಡಿದ್ದಾರೆ .
ಬಾಲಕಿಯ ಲೈಂಗಿಕ ಶೋಷಣೆ ಆಗಿದೆ ಎಂಬ ಆರೋಪದಿಂದ ಬಾಲಕಿ ಸರಕಾರದ ಅಧೀನದಲ್ಲಿ !
ದೇಶಾದ್ಯಂತ ಎಲ್ಲ ದೇವಸ್ಥಾನಗಳಲ್ಲಿ ವಸ್ತ್ರಸಂಹಿತೆಯನ್ನು ಜಾರಿಗೊಳಿಸುವುದು ಆವಶ್ಯಕವಾಗಿದೆ. ದೇವಸ್ಥಾನ ಸಮಿತಿ, ಆಡಳಿತಾಧಿಕಾರಿಗಳು ಮತ್ತು ಭಕ್ತರು ಇದಕ್ಕಾಗಿ ಪ್ರಯತ್ನಿಸಬೇಕು.
ಇಂದು ಕೇವಲ ಬಸ್ ನಿಲ್ದಾಣಕ್ಕೆ `ಬಾಂಗ್ಲಾದೇಶ’ ಎಂದು ಹೆಸರಿಟ್ಟವರು ನಾಳೆ ಯಾವುದಾದರೂ ಉಪನಗರಕ್ಕೇ ಈ ರೀತಿ ನಾಮಕರಣ ಮಾಡಿದರೆ ಅದರಲ್ಲಿ ಆಶ್ಚರ್ಯವೇನಿದೆ?
ಯಾವ ಕಲಾವಿದರು ಭಾಜಪವನ್ನು ಸೇರಿದ್ದರೋ, ಅವರಿಗೆಲ್ಲ ಕೇರಳದ ಚಲನಚಿತ್ರರಂಗದಲ್ಲಿ ಬಹಿಷ್ಕಾರವನ್ನು ಎದುರಿಸಬೇಕಾಗುತ್ತಿತ್ತು ! – ಭಾಜಪ
ಹಿಂದೂ ಹುಡುಗಿಯರಿಗೆ ಧರ್ಮಶಿಕ್ಷಣವನ್ನು ನೀಡಿದರೆ, ಮಾತ್ರ ಇಂತಹ ಪ್ರಕರಣಗಳನ್ನು ತಡೆಯಬಹುದು ಎನ್ನುವುದು ನಿಶ್ಚಿತ !