JMB Terrorist Imprisoned 7 years: ವರ್ಧಮಾನ ಮತ್ತು ಬೋಧಗಯಾ ಬಾಂಬ್ ಸ್ಫೋಟ್ ಪ್ರಕರಣ ಬಾಂಗ್ಲಾದೇಶಿ ಭಯೋತ್ಪಾದಕನಿಗೆ ೭ ವರ್ಷದ ಶಿಕ್ಷೆ !
ಬೋಧಗಯಾ ಮತ್ತು ವರ್ಧಮಾನ ಬಾಂಬ್ ಸ್ಪೋಟದ ಪ್ರಕರಣದಲ್ಲಿ ಬಾಂಗ್ಲಾದೇಶಿ ಭಯೋತ್ಪಾದಕ ಜಾಹಿದುಲ ಇಸ್ಲಾಂ ಅಲಿಯಾಸ್ ಕೌಸರ್ ಇವನನ್ನು ಕರ್ನಾಟಕ ನ್ಯಾಯಾಲಯವು ತಪ್ಪಿತಸ್ಥನೆಂದು ಹೇಳಿ ೭ ವರ್ಷದ ಕಠಿಣ ಜೈಲು ಶಿಕ್ಷೆ ವಿಧಿಸಿದೆ.