-
ಕಾನಪುರ(ಉತ್ತರ ಪ್ರದೇಶ) ಇಲ್ಲಿಯ ಘಟನೆ
-
ಮೌಲ್ವಿಯ ಬಂಧನ !
(ಮೌಲ್ವಿ ಎಂದರೆ ಇಸ್ಲಾಮಿನ ಧಾರ್ಮಿಕ ನಾಯಕ)

ಕಾನಪುರ(ಉತ್ತರಪ್ರದೇಶ) – ಇಲ್ಲಿಯ ಒಂದು ಮದರಸಾದ ಮೌಲ್ವಿಯನ್ನು ಬಲಾತ್ಕಾರದ ಆರೋಪದಲ್ಲಿ ಬಂಧಿಸಲಾಗಿದೆ. ಸಂತ್ರಸ್ತೆಯು ಅವನ ಮದರಸಾದಲ್ಲಿ ಕಲಿಯುವ ಅಪ್ರಾಪ್ತ ಹುಡುಗಿ ಆಗಿದ್ದಾಳೆ. ಕಾರಿ ಮಹಮ್ಮದ್ ಅಹಮದ್ ಎಂದು ಈ ಮೌಲ್ವಿಯ ಹೆಸರಾಗಿದ್ದು ಅವನು ಜನವರಿ ೨೦೨೨ ರಲ್ಲಿ ಸಂತ್ರಸ್ತೆಗೆ ಮಾದಕ ಪದಾರ್ಥ ತಿನಿಸಿ ಆಕೆಯ ಮೇಲೆ ಬಲಾತ್ಕಾರ ಮಾಡಿದನು ಮತ್ತು ಅಶ್ಲೀಲ ವಿಡಿಯೋ ತಯಾರಿಸಿದನು. ಅದರ ನಂತರ ಅವನು ನೀನು ಬಾಯಿ ಬಿಟ್ಟರೆ ಮಾಟ ಮಂತ್ರ ಮಾಡಿ ನಿನ್ನ ಕುಟುಂಬವನ್ನು ಮುಗಿಸಿ ಬಿಡುವೆ ಎಂದು ಸಂತ್ರಸ್ತೇಗೆ ಬೆದರಿಸುತ್ತಾ ಆಕೆಯ ಮೇಲೆ ಅನೇಕ ಬಾರಿ ಬಲಾತ್ಕಾರ ಮಾಡಿದನು. ಕೊನೆಗೆ ಈ ಕಿರುಕುಳಕ್ಕೆ ಬೇಸತ್ತು ಜೂನ್೨೬ ರಂದು ಪೊಲೀಸರಿಗೆ ಆಕೆ ದೂರು ನೀಡಿದಳು. ಪೊಲೀಸರು ಜೂನ್ ೨೭ ರಂದು ಮೌಲ್ವಿಯನ್ನು ಬಂಧಿಸಿದರು.
ಸಂಪಾದಕೀಯ ನಿಲುವು
|
ಗಂಗಾ ನದಿಯಲ್ಲಿ ಬಿರಿಯಾನಿ ತಿನ್ನುವುದು ಅಪರಾಧವಲ್ಲ ! – ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಉಜ್ಜಲ ಭುಯಾನ್
ಸಂಭಲ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಮರ 2 ಸಮುದಾಯಗಳ ನಡುವಿನ ಗಲಾಟೆಯಿಂದ ಕೊಲೆ ಬೆದರಿಕೆ
ಕಳೆದ 12 ವರ್ಷಗಳಲ್ಲಿ 116 ಪ್ರಶ್ನೆಪತ್ರಿಕೆ ಸೋರಿಕೆ : ಏಳೂವರೆ ಕೋಟಿ ಯುವಕರಿಗೆ ತಟ್ಟಿದ ಬಿಸಿ
‘ಪ್ರಸ್ತುತ ತಳಮಟ್ಟದ ಯುವಕರಲ್ಲಿ ಜಾಗೃತಿ ಮೂಡಿಸುವುದೇ ನಮ್ಮ ಧೈಯ !’ (ಅಂತೆ)
ಸನಾತನ ಸಂಸ್ಥೆಯ ಶ್ರೀಸತ್ ಶಕ್ತಿ (ಸೌ.) ಬಿಂದಾ ನೀಲೇಶ್ ಸಿಂಗಬಾಳ ಮತ್ತು ಶ್ರೀಚಿತ್ ಶಕ್ತಿ (ಸೌ.) ಅಂಜಲಿ ಮುಕುಲ್ ಗಾಡಗೀಳ ಅವರ ಛತ್ತೀಸಗಢ ರಾಜ್ಯದ ದೈವೀ ಪ್ರವಾಸ!
‘ಝುಕತಿ ಹೆ ದುನಿಯಾ, ಝುಕಾನೆ ವಾಲಾ ಚಾಹಿಯೆ’ (‘ಪ್ರಪಂಚ ಬಗ್ಗುತ್ತದೆ, ಬಗ್ಗಿಸುವವನು ಬೇಕು ಅಷ್ಟೇ!’) – ಅಭಿಜಿತ್ ದೀಪಕೆ