Cyber Criminals: ಮಂಗಳೂರು ಪೊಲೀಸ್ ಕಮಿಷನರ್ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ !

ಸೈಬರ್ ವಂಚಕರು ಮಂಗಳೂರು ಪೊಲೀಸ್ ಕಮಿಷನರ್ ಅನುಪಮ ಅಗರ್ವಾಲ್ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆಯನ್ನು ತೆರೆದು ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ ಹಣ ನೀಡುವಂತೆ ಒತ್ತಾಯಿಸಿದ್ದಾರೆ.

BBC On Trail On Documentary: ‘ಬಿಬಿಸಿ’ಯ ಕರಾಳ ಮುಖವನ್ನು ಬಯಲಿಗೆಳೆಯುವ ಸಾಕ್ಷ್ಯಚಿತ್ರ ‘ಬಿಬಿಸಿ ಆನ್ ಟ್ರಯಲ್’ ಬಿಡುಗಡೆ !

ಭಾರತ ಮತ್ತು ಹಿಂದೂ ವಿರೋಧಿ ‘ಬಿಬಿಸಿ’ ಸುದ್ದಿ ವಾಹಿನಿಯ ಕರಾಳ ಮುಖವನ್ನು ಬಯಲಿಗೆಳೆಯುವ ‘ಬಿಬಿಸಿ ಆನ್ ಟ್ರಯಲ್’ ಎಂಬ ‘ಸಾಕ್ಷ್ಯಚಿತ್ರ’ವನ್ನು ಅಕ್ಟೋಬರ್ 25 ರ ರಾತ್ರಿ 3 ದಿನಗಳ ಜಾಗತಿಕ ಕಾರ್ಯಕ್ರಮ ‘ರಿಕ್ಲೈಮಿಂಗ್ ಇಂಡಿಯಾ’ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.

Bangladesh Hindu Policemen Dismissed: ಬಾಂಗ್ಲಾದೇಶದಲ್ಲಿ 100ಕ್ಕೂ ಹೆಚ್ಚು ಹಿಂದೂ ಪೊಲೀಸರನ್ನು ಕೆಲಸದಿಂದ ವಜಾ !

‘ವಾಯ್ಸ್ ಆಫ್ ಬಾಂಗ್ಲಾದೇಶ’ ಈ ‘ಎಕ್ಸ್’ ಖಾತೆಯು ನೀಡಿದ ವರದಿ ಪ್ರಕಾರ, ಇದುವರೆಗೂ 100 ಕ್ಕೂ ಅಧಿಕ ಹಿಂದೂ ಪೊಲೀಸ್ ಅಧಿಕಾರಿಗಳನ್ನು ವಜಾ ಮಾಡಲಾಗಿದೆ.

ಭಾರತೀಯರನ್ನು ದಾರಿತಪ್ಪಿಸುವ ಆಧುನಿಕ ಬುದ್ಧಿಪ್ರಾಮಾಣ್ಯವಾದಿಗಳು !

ಭಾರತದಲ್ಲಿ ಸರ್ವಾಧಿಕಾರ ಬರುತ್ತಿದೆ ಎಂದು ಹೇಳುತ್ತಾ ದಾರಿತಪ್ಪಿಸುವ ಪ್ರಯತ್ನ !

ಅಂತರಾಷ್ಟ್ರೀಯ ಮಟ್ಟದಲ್ಲಿ ಹಿಂದೂದ್ವೇಷದ ಮುಖವಾಡವಾಗಿರುವ ‘ಬಿಬಿಸಿ’ಯ ಬಣ್ಣ ಬಯಲು ಮಾಡುವ ಡಾಕ್ಯುಮೆಂಟರಿ ಬಿಡುಗಡೆಯಾಗಲಿದೆ !

ಬಿಬಿಸಿ, ಎಂದರೆ ‘ಬ್ರಿಟಿಷ್ ಬ್ರಾಡ್ಕಾಸ್ಟಿಂಗ್ ಕಾರ್ಪೊರೇಷನ್’, ಈ ವಾರ್ತಾವಾಹಿನಿ ಹಿಂದೂದ್ವೇಷದಿಂದ ಕೂಡಿದ್ದೂ ಭಾರತ ಮತ್ತು ಹಿಂದೂಗಳ ವಿಷಯದಲ್ಲಿ ಕಟ್ಟು ಕಥೆಗಳನ್ನು ಪ್ರಸ್ತುತಪಡಿಸುವುದಕ್ಕಾಗಿ ಅದು ಕುಖ್ಯಾತಿ ಪಡೆದಿದೆ.

Fanatics Stone Pelting Ganesh Utsav: ಮಹಾರಾಷ್ಟ್ರದಲ್ಲಿ ಮತಾಂಧರಿಂದ ಗಣೇಶೋತ್ಸವದ ಮೆರವಣಿಗೆಯ ಮೇಲೆ ಕಲ್ಲು ತೂರಾಟ !

ಪೊಲೀಸರು ಹಿಂದುಗಳ ರಕ್ಷಣೆ ಮಾಡುಲು ಅಸಮರ್ಥವಾಗಿವೆ, ಇದೇ ಇದರಿಂದ ತಿಳಿದು ಬರುತ್ತದೆ. ಆದ್ದರಿಂದ ಮೆರವಣಿಗೆಯ ರಕ್ಷಣೆಗಾಗಿ ಹಿಂದುಗಳೇ ರಕ್ಷಣಾ ತಂಡಗಳನ್ನು ರೂಪಿಸಬೇಕು !

ನಿಮಗೆ ಭಾರತ ಇಷ್ಟವಾಗದಿದ್ದರೆ ನೀವು ನಿಮ್ಮ ವ್ಯಾಪಾರ ನಿಲ್ಲಿಸಬಹುದು ! – ದೆಹಲಿ ಉಚ್ಚ ನ್ಯಾಯಾಲಯದಿಂದ ವಿಕಿಪಿಡಿಯಾಗೆ ತಾಕಿತು

ಭಾರತೀಯ ನ್ಯಾಯಾಲಯದ ಆದೇಶದ ಪಾಲನೆ ಮಾಡದ ಇಂತಹ ವಿದೇಶಿ ಜಾಲತಾಣದ ಮೇಲೆ ನಿಷೇದ ಹೇರಲೇಬೇಕು, ಇಂತಹ ಜಾಲತಾಣಗಳು ಭಾರತ ಮತ್ತು ಹಿಂದೂ ಧರ್ಮವನ್ನು ಅವಮಾನಿಸುವ ವಿಷಯವನ್ನು ಹೆಚ್ಚು ಪ್ರಸಾರ ಮಾಡುತ್ತಾದೆ !

ಕಂದಹಾರ್ ವಿಮಾನ ಅಪಹರಣಕ್ಕೆ ಸಂಬಂಧಿಸಿದ ‘ವೆಬ್ ಸೀರೀಸ್’ಗಳಲ್ಲಿ ಜಿಹಾದಿ ಭಯೋತ್ಪಾದಕರಿಗೆ ಹಿಂದೂ ಹೆಸರು !

‘ನೆಟ್‌ಫ್ಲಿಕ್ಸ್’ ಮೇಲೆ ಭಾರತದಲ್ಲಿ ಏಕೆ ನಿಷೇಧ ಹೇರುತ್ತಿಲ್ಲ ? ಚಲನಚಿತ್ರಗಳಿಗೆ ಕೇಂದ್ರೀಯ ಪರೀಕ್ಷಾ ತಪಾಸಣಾ ಮಂಡಳಿ ಇರುವಂತೆ, ವೆಬ್ ಸರಣಿಗಳಿಗೆ ಸರಕಾರವು ಮಂಡಳಿ ಏಕೆ ಸ್ಥಾಪಿಸುವುದಿಲ್ಲ ?

ದೇಶವಿರೋಧಿ ವಿಷಯದ ಲೇಖನ ಪ್ರಸಾರ ಮಾಡಿದರೆ ಜೀವಾವಧಿ ಶಿಕ್ಷೆ

ಉತ್ತರಪ್ರದೇಶದಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರ ಸರಕಾರ ಯಾವ ರೀತಿ ಆಡಳಿತ ನಡೆಸುತ್ತಿದೆ ಹಾಗೆ ದೇಶದಲ್ಲಿನ ಇತರ ರಾಜ್ಯದ ಸರಕಾರಗಳು ಈ ರೀತಿ ಆಡಳಿತ ಏಕೆ ನಡೆಸಲು ಸಾಧ್ಯವಿಲ್ಲ ?

ಟೆಲಿಗ್ರಾಂ ಆ್ಯಪ್ ನ ಸಂಸ್ಥಾಪಕ ಪಾವೇಲ್ ಡುರೋವ ಅವರ ಫ್ಯಾನ್ಸ್‌ನಲ್ಲಿ ಬಂಧನ

ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಎಕ್ಸ್, ಫೇಸ್ಬುಕ್ ಮತ್ತು ಇತರ ಸಾಮಾಜಿಕ ಮಾಧ್ಯಮಗಳಲ್ಲಿ ಹಿಂದೂ ಧರ್ಮ ಮತ್ತು ಭಾರತದ ವಿರುದ್ಧ ಲೇಖನ ಬರೆಯಲಾಗುತ್ತದೆ ಮತ್ತು ಅದರ ಕುರಿತು ಈ ಕಂಪನಿಯ ಮಾಲೀಕರು ಯಾವುದೇ ಕ್ರಮ ಕೈಗೊಳ್ಳುವುದಿಲ್ಲ.