ಹದಿಹರೆಯದವರಿಂದ ಸಾಮಾಜಿಕ ಮಾಧ್ಯಮವನ್ನು ಹೆಚ್ಚು ಹೆಚ್ಚು ಬಳಕೆ ! – ಪ್ಯೂ ಸಂಶೋಧನಾ ಕೇಂದ್ರ

`ಪ್ಯೂ ಸಂಶೋಧನಾ ಕೇಂದ್ರ’ ನಡೆಸಿದ ಅಧ್ಯಯನದಲ್ಲಿ ಹದಿಹರೆಯದ ಮಕ್ಕಳು ಹೆಚ್ಚೆಚ್ಚು ಸಾಮಾಜಿಕ ಮಾಧ್ಯಮವನ್ನು ಬಳಸುತ್ತಿದ್ದಾರೆ ಎಂದು ಕಂಡು ಬಂದಿದೆ. ಸಾಮಾಜಿಕ ಜಾಲತಾಣಗಳ ದುಷ್ಪರಿಣಾಮಗಳ ಅರಿವಿದ್ದರೂ ಹೀಗಾಗುತ್ತಿದೆ ಎಂದು ಗಮನಕ್ಕೆ ಬಂದಿದೆ. 

ಮೇರಠನಲ್ಲಿ 12ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿ ಅವನ ಮುಖದ ಮೇಲೆ ಮೂತ್ರ ವಿಸರ್ಜನೆ ಮಾಡಲಾಯಿತು !

ಇದು ವಿದ್ಯಾರ್ಥಿಗಳಿಗೆ ನೈತಿಕ ಶಿಕ್ಷಣ ಸಿಗದಿರುವುದರ ಹಾಗೂ ಸಂಸ್ಕಾರ ಇಲ್ಲದಿರುವುದರ ಪರಿಣಾಮವಾಗಿದೆ !

Law Against Deepfake : ‘ಡೀಪ್‌ಫೇಕ್ ವೀಡಿಯೊ’ ವಿರುದ್ಧ ಶೀಘ್ರದಲ್ಲಿಯೇ ಕಾನೂನು!

ಸುಳ್ಳು ಸುದ್ದಿ ಹರಡದಂತೆ ನೋಡಿಕೊಳ್ಳುವುದು ಸಾಮಾಜಿಕ ಜಾಲತಾಣಗಳದ್ದೇ ಜವಾಬ್ದಾರಿ!

೩೬ ಗಂಟೆಗಳ ಒಳಗೆ ‘ಡೀಫ್ ಫೇಕ್ ವೀಡಿಯೋ‘ ಅನ್ನು ಅಳಿಸದಿದ್ದರೆ ಪರಿಣಾಮಗಳನ್ನು ಎದುರಿಸಿ !

ಕೇಂದ್ರ ಸಚಿವ ರಾಜೀವ ಚಂದ್ರಶೇಖರ ಅವರು ‘ಡೀಫ್ ಫೇಕ್ ವಿಡಿಯೋ‘ ಪ್ರಸಾರ ಮಾಡುವವರಿಗೆ ಎಚ್ಚರಿಕೆ ನೀಡಿದ್ದಾರೆ. ಫೇಸ್ ಬುಕ್, ಗೂಗಲ್ ಮತ್ತು ಯೂಟ್ಯೂಬ್ ನಿಂದ ‘ಡೀಫ್ ಫೇಕ್ ವೀಡಿಯೋಗಳನ್ನು’ ಅಳಿಸದಿದ್ದರೆ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಮಹಾರಾಷ್ಟ್ರದಲ್ಲಿನ ಸಣ್ಣ ಮಕ್ಕಳಿಂದ ‘ಇಂಟರ್ನೆಟ್’ನ ಅತೀ ಹೆಚ್ಚು ಬಳಕೆ ! – ಸಮೀಕ್ಷೆ

ಇಂದಿನ ಯುಗದಲ್ಲಿ ತಂತ್ರಜ್ಞಾನವು ಜೀವನದ ಅವಿಭಾಜ್ಯ ಅಂಗವಾಗಿದ್ದರೂ ಮಕ್ಕಳು ಅದರಲ್ಲಿ ಸಿಲುಕಿ ತಮ್ಮ ಜೀವನವನ್ನು ಹಾನಿ ಮಾಡಿಕೊಳ್ಳದಂತೆ ನೋಡಿಕೊಳ್ಳಬೇಕು! – ಸಂಪಾದಕರು

ತಾಜಮಹಲ ಪರಿಸರದಲ್ಲಿ ಮುಸಲ್ಮಾನ ಪ್ರವಾಸಿಗರ ನಮಾಜ ಪಠಣಕ್ಕೆ ಹಿಂದೂ ಮಹಾಸಭೆಯಿಂದ ವಿರೋಧ !

ತಾಜಮಹಲ ಪರಿಸರದಲ್ಲಿ ನವಂಬರ್ ೧೬ ರಂದು ಬಂಗಾಲದಿಂದ ಬಂದಿದ್ದ ಓರ್ವ ಮುಸಲ್ಮಾನ ಪ್ರವಾಸಿಗನು ನಮಾಜ ಪಠಣೆ ಮಾಡಿದನು. ಆ ಸಮಯದಲ್ಲಿ ಅಲ್ಲಿ ಭದ್ರತೆಗಾಗಿ ನೇಮಕಗೊಂಡಿರುವ ಪೊಲೀಸರು ಅವನನ್ನು ಅಲ್ಲಿಂದ ಕಳುಹಿಸಿದ ನಂತರ ಮುಸಲ್ಮಾನನು ಕ್ಷಮೆ ಕೇಳಿದನು.

ಬ್ರೈನ್ ಟ್ಯೂಮರ್ ಸರ್ಜರಿ ನಡೆಯುತ್ತಿರುವಾಗ ರೋಗಿಯು ಪಿಯಾನೋ ನುಡಿಸುತ್ತಾ ಹನುಮಾನ್ ಚಾಲೀಸಾ ಪಾರಾಯಣ !

ಶಸ್ತ್ರಚಿಕಿತ್ಸೆ ನಡೆಸುವ ಸ್ಥಳದಲ್ಲಿ ಅರಿವಳಿಕೆ ನೀಡಲಾಗುತ್ತದೆ. ಅದರಂತೆ ಈ ಯುವಕನಿಗೆ ಅರಿವಳಿಕೆ ನೀಡಲಾಯಿತು.

ರಾಜ್ಯದ ಪ್ರಖರ ಹಿಂದುತ್ವನಿಷ್ಟ ಸಂತೋಷ ಕೆಂಚಾಂಬ ಅವರ “ರಾಷ್ಟ್ರ-ಧರ್ಮ ಮಾಧ್ಯಮ” ಫೇಸ್ ಬುಕ್ ಪೇಜ್ ಹ್ಯಾಕ್ !

ಕರ್ನಾಟಕದ ಪ್ರಖರ ಹಿಂದುತ್ವನಿಷ್ಟ ಮತ್ತು ‘ರಾಷ್ಟ್ರ-ಧರ್ಮ ಮಾಧ್ಯಮ‘ದ ಸಂಸ್ಥಾಪಕ ಶ್ರೀ ಸಂತೋಷ ಕೆಂಚಾಂಬ ಅವರ ಫೇಸ್ ಬುಕ್ ಪೇಜನ್ನು ಹ್ಯಾಕ್ ಮಾಡಲಾಗಿದೆ.

‘ದಿ ವಾಯರ್’ ವಾರ್ತಾ ಜಾಲತಾಣದ ವಶಪಡಿಸಿಕೊಂಡ ಎಲೆಕ್ಟ್ರಾನಿಕ್ ಉಪಕರಣಗಳನ್ನು ಹಿಂದಿರುಗಿಸಲು ಆದೇಶ !

ದೆಹಲಿಯ ತೀಸಹಜಾರಿ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಪವನಸಿಂಗ್ ರಾಜಾವತ್ ಅವರು ‘ದಿ ವಾಯರ್’ ಈ ವಾರ್ತಾ ಜಾಲತಾಣದ ಸಂಪಾದಕರ ಮೊಬೈಲ್ ಫೋನ್‌, ಲ್ಯಾಪ್‌ಟಾಪ್‌ ಮುಂತಾದವುಗಳನ್ನು ಜಪ್ತಿ ಮಾಡಿತ್ತು.

‘ಮೇಕ್ ಮೈ ಟ್ರಿಪ್’ ಕಂಪನಿಯ ಪಾಕಿಸ್ತಾನದ ಸಂದರ್ಭದಲ್ಲಿನ ವ್ಯಂಗ್ಯಾತ್ಮಕ ಜಾಹೀರಾತಿನ ಬಗ್ಗೆ ನಟಿ ಸ್ವರಾ ಭಾಸ್ಕರ್ ಇವರಿಗೆ ಅಸೂಯೆ !

‘ಮೇಕ್ ಮೈ ಟ್ರಿಪ್’ ಈ ಭಾರತೀಯ ಕಂಪನಿಯ ಜಾಹೀರಾತನ್ನು ಇಲ್ಲಿಯ `ಅಹಮದಾಬಾದ ಟೈಮ್ಸ’ ಪತ್ರಿಕೆಯ ಅಕ್ಟೋಬರ್ 14 ರ ಪುಟ 1 ರಲ್ಲಿ ಪ್ರಸಾರವಾಗಿದ್ದು, ಇದರಲ್ಲಿ ಪಾಕಿಸ್ತಾನವನ್ನು ಟೀಕಿಸಲಾಗಿದೆ.