ಶ್ರೀರಾಮಮಂದಿರ ಮತ್ತು ಶಂಕರಾಚಾರ್ಯ !

‘ಶಂಕರಾಚಾರ್ಯರಿಂದ ಪ್ರತಿಷ್ಠಾಪನೆ ಕಾರ್ಯಕ್ರಮ ಬಹಿಷ್ಕರಿಸಿದ್ದಾರೆ !’, ಈಗ ಇಂತಹ ವಾರ್ತೆಗಳು ಪ್ರಸಾರ ಮಾಧ್ಯಮಗಳಲ್ಲಿ ತೋರಿಸುತ್ತಿದ್ದಾರೆ. ಈ ವಾರ್ತೆ ನೋಡಿ ಸಾಮಾಜಿಕ ಜಾಲತಾಣದಲ್ಲಿ (ಸೋಶಿಯಲ್ ಮೀಡಿಯಾ) ಕೆಲವು ಜನರು ಆತುರದಿಂದ ಮತ್ತು ನಾಲಿಗೆ ಹರಿ ಬಿಟ್ಟು ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ.

ಅಪಹರಣಕಾರರೆಂದು ಸಂದೇಹದಿಂದ ಬಂಗಾಳದಲ್ಲಿ ೩ ಸಾಧುಗಳಿಗೆ ಸಮೂಹದಿಂದ ಥಳಿತ !

ಜನವರಿ ೧೧ ರಂದು ಸಂಜೆ ೩ ಸಾಧುಗಳಿಗೆ ಸಮೂಹವು ಥಳಿಸಿದರು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗುತ್ತಿದೆ. ಈ ಸಾಧುಗಳು ಬಂಗಾಳದ ಗಂಗಾಸಾಗರ ಮೇಳಕ್ಕಾಗಿ ಉತ್ತರ ಪ್ರದೇಶದಿಂದ ಬಂದಿದ್ದರು

School Attendance JAY SHRIRAM : ವಿದ್ಯಾರ್ಥಿಗಳು ಶಾಲೆಯಲ್ಲಿ ‘ಹಾಜರಾತಿ’ ಅಥವಾ ‘ಉಪಸ್ಥಿತಿ’ ಹೇಳುವ ಬದಲಿಗೆ ‘ಜೈ ಶ್ರೀರಾಮ್’ ಎನ್ನುತ್ತಿದ್ದಾರೆ !

ಗುಜರಾತ್ ಶಾಲೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ !

ಮಹಾರಾಷ್ಟ್ರ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಎಲ್ಲಕಿಂತ ಹೆಚ್ಚು ಸೈಬರ ಅಪರಾಧ ! – ಕೇಂದ್ರ ಗೃಹ ಸಚಿವಾಲಯದಿಂದ ವರದಿ

ಕೇಂದ್ರ ಗೃಹ ಸಚಿವಾಲಯವು ‘ರಾಷ್ಟ್ರೀಯ ಸೈಬರ ಅಪರಾಧ ವರದಿ’ ಜಾಲತಾಣದಲ್ಲಿ ಮತ್ತು ರಾಷ್ಟ್ರೀಯ ಅಪರಾಧ ನೋಂದಣಿ ಇಲಾಖೆಯ ಮಾಧ್ಯಮದಿಂದ ದೇಶದಲ್ಲಿ ವಿವಿಧ ರಾಜ್ಯಗಳಲ್ಲಿ ನಡೆಯುವ ಅಪರಾಧಗಳ ವರದಿ ಮಾಡಿದೆ.

ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಹೆಸರಿನಲ್ಲಿ ವಂಚನೆ ! – ವಿಶ್ವ ಹಿಂದೂ ಪರಿಷತ್ತಿನಿಂದ ಪೊಲೀಸರಿಗೆ ದೂರು

ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನ ಹೆಸರಿನಲ್ಲಿ ಕ್ಯೂಆರ್ ಕೋಡ್ (‘ಕ್ವೀಕ್ ರೆಸ್ಪಾನ್ಸ್ ಕೋಡ್’ ಎಂದರೆ ಬಾರ್ ಕೊಡನಂತೆ ಇರುವ ಒಂದು ರೀತಿಯ ಸಾಂಕೇತಿಕ ಭಾಷೆ) ಮೂಲಕ ಅನೇಕರನ್ನು ವಂಚಿಸಲಾಗುತ್ತಿದೆ

ರಾಜ್ಯದ ೧೦ ನೆ ತರಗತಿಯ ವಿದ್ಯಾರ್ಥಿಯ ಜೊತೆಗೆ ಆಕ್ಷೇಪಾರ್ಹ ಛಾಯಾಚಿತ್ರಗಳನ್ನು ತೆಗೆದಿದ್ದ ಮುಖ್ಯೋಪಾಧ್ಯಾಯಿನಿ ಅಮಾನತು !

ವಿದ್ಯಾರ್ಥಿ ಜೊತೆ ತಾಯಿ ಮಗನ ಸಂಬಂಧ ಇರುವುದೆಂದು ಮುಖ್ಯೋಪಾಧ್ಯಾಯಿನಿ ದಾವೆ

‘ಮುಸ್ಲಿಂ ಲೀಗ್ ಜಮ್ಮು-ಕಾಶ್ಮೀರ’ ಸಂಘಟನೆ ಮೇಲೆ ನಿಷೇಧ ಹೇರಿದ ಕೇಂದ್ರ ಸರಕಾರ !

ಕೇಂದ್ರ ಸರಕಾರ ‘ಮುಸ್ಲಿಂ ಲೀಗ್ ಜಮ್ಮು – ಕಾಶ್ಮೀರ’ (ಮಸರತ್ ಆಲಂ ಗುಂಪು) ಸಂಘಟನೆಯನ್ನು ನಿಷೇಧಿಸಿದೆ. ಈ ಮಾಹಿತಿಯನ್ನು ಗೃಹ ಸಚಿವ ಅಮಿತ್ ಶಾ ಸಾಮಾಜಿಕ ಜಾಲತಾಣಗಳ ಮೂಲಕ ಬಿತ್ತರಿಸಿದ್ದಾರೆ.

ಸೊಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಓರ್ವ ಮಹಿಳೆಯ ಛಾಯಾಚಿತ್ರವನ್ನು ಅಂತರ್ವಸ್ತ್ರದ ಜಾಹೀರಾತಿಗಾಗಿ ತಿಳಿಸದೆ ಬಳಕೆ ಮಾಡಿರುವುದು ಬೆಳಕಿಗೆ !

ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯವಾಗಿರುವ ೩೦ ವರ್ಷದ ಮಹಿಳೆಯ ಛಾಯಾಚಿತ್ರವನ್ನು ಅಂತರ್ವಸ್ತ್ರದ ಜಾಹೀರಾತಿಗಾಗಿ ತಿಳಿಸದೆ ಬಳಸಿರುವ ಘಟನೆ ಬಹಿರಂಗವಾಗಿದೆ.

ಹದಿಹರೆಯದವರಿಂದ ಸಾಮಾಜಿಕ ಮಾಧ್ಯಮವನ್ನು ಹೆಚ್ಚು ಹೆಚ್ಚು ಬಳಕೆ ! – ಪ್ಯೂ ಸಂಶೋಧನಾ ಕೇಂದ್ರ

`ಪ್ಯೂ ಸಂಶೋಧನಾ ಕೇಂದ್ರ’ ನಡೆಸಿದ ಅಧ್ಯಯನದಲ್ಲಿ ಹದಿಹರೆಯದ ಮಕ್ಕಳು ಹೆಚ್ಚೆಚ್ಚು ಸಾಮಾಜಿಕ ಮಾಧ್ಯಮವನ್ನು ಬಳಸುತ್ತಿದ್ದಾರೆ ಎಂದು ಕಂಡು ಬಂದಿದೆ. ಸಾಮಾಜಿಕ ಜಾಲತಾಣಗಳ ದುಷ್ಪರಿಣಾಮಗಳ ಅರಿವಿದ್ದರೂ ಹೀಗಾಗುತ್ತಿದೆ ಎಂದು ಗಮನಕ್ಕೆ ಬಂದಿದೆ. 

ಮೇರಠನಲ್ಲಿ 12ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿ ಅವನ ಮುಖದ ಮೇಲೆ ಮೂತ್ರ ವಿಸರ್ಜನೆ ಮಾಡಲಾಯಿತು !

ಇದು ವಿದ್ಯಾರ್ಥಿಗಳಿಗೆ ನೈತಿಕ ಶಿಕ್ಷಣ ಸಿಗದಿರುವುದರ ಹಾಗೂ ಸಂಸ್ಕಾರ ಇಲ್ಲದಿರುವುದರ ಪರಿಣಾಮವಾಗಿದೆ !