ಸಿರಿಯಾದಲ್ಲಿ ಇಸ್ಲಾಮಿಕ್ ಸ್ಟೇಟ್ ನ ಪ್ರಮುಖ ಅಬು ಖದೀಜ ಹತ

ಬಗದಾದ (ಇರಾಕ್) – ಇರಾಕ್‌ದ ಸೈನ್ಯವು ನಡೆಸಿದ ಕಾರ್ಯಾಚರಣೆಯಲ್ಲಿ ಇಸ್ಲಾಮಿಕ್ ಸ್ಟೇಟ್ ನ ಪ್ರಮುಖ ಅಬು ಖದೀಜ ಸಾವನ್ನಪ್ಪಿದ್ದಾನೆ. ಇರಾಕದ ಪ್ರಧಾನಮಂತ್ರಿ ಮಹಮ್ಮದ್ ಶಿಯಾ ಅಲ್ ಸುದಾನಿ ಇವರು ಇದರ ಮಾಹಿತಿ ನೀಡಿದರು. ಈ ಕಾರ್ಯಾಚರಣೆಯಲ್ಲಿ ಅಮೇರಿಕಾ ಸಹಾಯ ಮಾಡಿದೆ.