ಅಮೃತಸರ(ಪಂಜಾಬ) – ಅಮೃತಸರದ ಸ್ವರ್ಣ ಮಂದಿರದಲ್ಲಿ ಸಿಖ್ಖರ ಹೊಸವರ್ಷ ಆಚರಿಸುವ 5 ಭಕ್ತರ ಮೇಲೆ ಹರಿಯಾಣದ ಯಮುನಾನಗರದ ರಹಿವಾಸಿಯಾಗಿರುವ ಜುಲ್ಫಾನ್ ಹೆಸರಿನ ಯುವಕನು ಕಬ್ಬಿಣದ ರಾಡ್ ನಿಂದ ದಾಳಿ ನಡೆಸಿದನು. ಇದರಲ್ಲಿ 3 ಭಕ್ತರು ಮತ್ತು ಸ್ವರ್ಣ ಮಂದಿರದ 2 ಸೇವಕರು ಸೇರಿ ಒಟ್ಟು 5 ಜನರು ಗಾಯಗೊಂಡರು.
🚨 Violence at Amritsar’s Golden Temple! 🚨
🔴 Assailant Zulfan arrested after attacking devotees with an iron rod inside the temple premises—5 injured, 2 in critical condition!
Why are Khalistani supporters silent?
PC: @MirrorNow pic.twitter.com/2LlJ7HEfYF
— Sanatan Prabhat (@SanatanPrabhat) March 15, 2025
ಇದರಲ್ಲಿ ಓರ್ವ ಭಕ್ತ ಮತ್ತು ಒಬ್ಬ ಸೇವಕನ ಸ್ಥಿತಿ ಗಂಭೀರವಾಗಿದೆಯೆಂದು ಹೇಳಲಾಗಿದೆ. ಸಿ.ಸಿ.ಟಿ.ವಿ ದೃಶ್ಯಗಳ ಸಹಾಯದಿಂದ ಜುಲ್ಫಾನನನ್ನು ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ. ಈ ಘಟನೆಯ ಬಳಿಕ ಸ್ವರ್ಣ ಮಂದಿರದಲ್ಲಿ ಭಕ್ತರಿಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ. ಪೊಲೀಸರು ತಪಾಸಣೆಯನ್ನು ಹೆಚ್ಚಿಸಿದ್ದಾರೆ.
ಸಂಪಾದಕೀಯ ನಿಲುವುಈ ಘಟನೆಯ ಬಗ್ಗೆ ಖಲಿಸ್ತಾನ್ ಬೆಂಬಲಿಗರು ಏಕೆ ಮೌನವಾಗಿದ್ದಾರೆ? |