Love Jihad Case : ಗುಫ್ರಾನ್ ‘ಜಯಪ್ರಕಾಶ್’ ಹೆಸರಿಟ್ಟುಕೋಂಡು ಹಿಂದೂ ಹುಡುಗಿಯನ್ನು ಪ್ರೇಮದ ಬಲೆಯಲ್ಲಿ ಸೆಳೆದ!
ಗುಫ್ರಾನ್ ಅಹ್ಮದ್ ಹೆಸರಿನ ಮುಸ್ಲಿಂ ಯುವಕ ‘ಜಯಪ್ರಕಾಶ್’ ಎಂಬ ಹಿಂದೂ ಹೆಸರನ್ನು ಬಳಸಿ 22 ವರ್ಷದ ಹಿಂದೂ ಹುಡುಗಿಯನ್ನು ಪ್ರೇಮದ ಬಲೆಯಲ್ಲಿ ಸಿಲುಕಿಸಿದನು.
ಗುಫ್ರಾನ್ ಅಹ್ಮದ್ ಹೆಸರಿನ ಮುಸ್ಲಿಂ ಯುವಕ ‘ಜಯಪ್ರಕಾಶ್’ ಎಂಬ ಹಿಂದೂ ಹೆಸರನ್ನು ಬಳಸಿ 22 ವರ್ಷದ ಹಿಂದೂ ಹುಡುಗಿಯನ್ನು ಪ್ರೇಮದ ಬಲೆಯಲ್ಲಿ ಸಿಲುಕಿಸಿದನು.
ವಿದೇಶಿ ಮಹಿಳೆಯೊಬ್ಬಳು ತೊಡೆಯ ಮೇಲೆ ಭಗವಾನ್ ಜಗನ್ನಾಥನ ಚಿತ್ರವನ್ನು (ಟ್ಯಾಟೂ ಎಂದರೆ ದೇಹದ ಮೇಲೆ ಉದ್ದೇಶಪೂರ್ವಕವಾಗಿ ಮಾಡಿದ ಗುರುತು, ಆಕೃತಿ, ವಿನ್ಯಾಸ ಅಥವಾ ಪದ) ಹಚ್ಚಿಸಿಕೊಂಡಿದ್ದಾರೆ. ಇದರ ಛಾಯಾಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.
ಈ ಖಾತೆಗಳು 2021 ರಲ್ಲಿ ಗಾಝಿಪುರದ ನದಿಯ ದಡದಲ್ಲಿ ಪತ್ತೆಯಾದ ಶವಗಳ ಹಳೆಯ ವೀಡಿಯೊವನ್ನು ಮಹಾಕುಂಭದಲ್ಲಿ ಸಂಭವಿಸಿದ ಕಾಲ್ತುಳಿತದ ಶವಗಳು ಎಂದು ಹೇಳಿ ತಪ್ಪಾಗಿ ಪ್ರಚಾರ ಮಾಡಿವೆ.
ಕೆಲವು ದೇಶಗಳು ನಾವು ಒಪ್ಪದ ಕಾನೂನುಗಳನ್ನು ಹೊಂದಿವೆ. ಒಂದು ಕಾಲವಿತ್ತು, ಯಾರೋ ಫೇಸ್ಬುಕ್ನಲ್ಲಿ ಪ್ರವಾದಿ ಮಹಮ್ಮದ್ ಅವರ ಚಿತ್ರವನ್ನು ಹಂಚಿಕೊಂಡಿದ್ದಕ್ಕಾಗಿ ಪಾಕಿಸ್ತಾನದಲ್ಲಿ ನನ್ನ ವಿರುದ್ಧ ಪ್ರಕರಣ ದಾಖಲಿಸಿದ್ದರು.
ಆರೋಗ್ಯ ಸಚಿವ ಇರ್ಫಾನ್ ಅನ್ಸಾರಿ ಅವರ ಹಿಂದೂದ್ವೇಷಿ ಮನಸ್ಥಿತಿಯಿಂದಾಗಿ ಈ ಆದೇಶ ನೀಡಲಾಗಿತ್ತು ! – ಭಾಜಪ
ಕುಂಭಮೇಳದ ಅವಮಾನ ಮಾಡಲು ಬಂದ ಈ ಗುಂಪುಗಳು ಬಹಿರಂಗವಾಗಿ ಕೆಲಸ ಮಾಡಲು ಸಾಧ್ಯವಾಗದ ಕಾರಣ, ಅವರೆಲ್ಲರೂ ತಮ್ಮ ಗುರುತುಗಳನ್ನು ಬಹಿರಂಗಪಡಿಸದೆ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿದ್ದಾರೆ.
ಅನಕ್ಕರ ಸರಕಾರಿ ಪ್ರೌಢಶಾಲೆಯ ೧೧ ನೇ ತರಗತಿಯ ವಿದ್ಯಾರ್ಥಿಯೊಬ್ಬ ತನ್ನ ಮೊಬೈಲ್ ಫೋನ್ ಅನ್ನು ವಶಪಡಿಸಿಕೊಂಡಿದ್ದಕ್ಕಾಗಿ ಪ್ರಾಂಶುಪಾಲರನ್ನು ಜೀವ ಬೆದರಿಕೆ ಹಾಕಿದ್ದಾನೆ. ಘಟನೆಯ ನಂತರ ವಿದ್ಯಾರ್ಥಿಯನ್ನು ಶಾಲೆಯಿಂದ ಅಮಾನತುಗೊಳಿಸಲಾಗಿದೆ.
ಸಾಮಾಜಿಕ ಮಾಧ್ಯಮದ ಮೂಲಕ ಉಪ್ರಗ್ರಹದ ರಚನೆಯನ್ನು ನೀರಿನ ಟ್ಯಾಂಕ್‌ನೊಂದಿಗೆ ಹೋಲಿಕೆ
ದೇಶದಲ್ಲಿ ಮೊದಲ ಬಾರಿಗೆ ಗುಜರಾತ್‌ನ ಬಿಜೆಪಿ ಸರಕಾರವು ಶಾಲಾ ವಿದ್ಯಾರ್ಥಿಗಳಲ್ಲಿ ಹೆಚ್ಚುತ್ತಿರುವ ಸಾಮಾಜಿಕ ಮಾಧ್ಯಮ ಮತ್ತು ಮೊಬೈಲ್ ಫೋನ್‌ಗಳ ಬಳಕೆಯ ನಕರಾತ್ಮಕ ಪರಿಣಾಮಗಳನ್ನು ತಗ್ಗಿಸಲು ಮಾರ್ಗಸೂಚಿಗಳನ್ನು ಹೊರಡಿಸಲಿದೆ.
ಮೊಬೈಲ್ ನಲ್ಲಿ ‘ಸನಾತನ ಪ್ರಭಾತ್ ಆ್ಯಪ್’ ಇನ್ಸ್ಟಾಲ್ ಹೇಗೆ ಮಾಡುವುದು ? : ಮೊಬೈಲ್ ನಲ್ಲಿ ಆ್ಯಪ್ ಇನ್ಸ್ಟಾಲ್ ಮಾಡುವುದಕ್ಕಾಗಿ ಮುಂದಿನ ಜಾಲತಾಣಕ್ಕೆ ಹೋಗಿ
ಆಂಡ್ರಾಯ್ಡ್ : Sanatan Prabhat.org/android, ಐಫೋನ್ : sanatanprabhat.org/ios