ನಾವು ನಿಮ್ಮನ್ನು ಮೇಕೆ ಮತ್ತು ಹಸುಗಳಂತೆ ಕತ್ತರಿಸುತ್ತೇವೆ! – ಮುಸ್ಲಿಂ ವ್ಯಕ್ತಿಯಿಂದ ಹಿಂದೂಗಳಿಗೆ ಬೆದರಿಕೆ
ಹಿಂದೂಗಳ ದೇಶದಲ್ಲಿ ಹಿಂದೂಗಳಿಗೆ ಬಹಿರಂಗವಾಗಿ ಇಂತಹ ಬೆದರಿಕೆ ಹಾಕಲಾಗುತ್ತದೆ. ಕಳೆದ 35 ವರ್ಷಗಳಿಂದ ಜಿಹಾದಿ ಭಯೋತ್ಪಾದಕರು ಹಿಂದೂಗಳನ್ನು ಕೊಲ್ಲುತ್ತಲೇ ಇದ್ದಾರೆ.
ಹಿಂದೂಗಳ ದೇಶದಲ್ಲಿ ಹಿಂದೂಗಳಿಗೆ ಬಹಿರಂಗವಾಗಿ ಇಂತಹ ಬೆದರಿಕೆ ಹಾಕಲಾಗುತ್ತದೆ. ಕಳೆದ 35 ವರ್ಷಗಳಿಂದ ಜಿಹಾದಿ ಭಯೋತ್ಪಾದಕರು ಹಿಂದೂಗಳನ್ನು ಕೊಲ್ಲುತ್ತಲೇ ಇದ್ದಾರೆ.
ಶರ್ಮಿಷ್ಠಾ ಪನೋಲಿ ವಿರುದ್ಧ ನೀಡಿದ ದೂರದ ಜವರದಿಂದ ಬಂಧಿಸಿದ ವಝಾಹತ್ ರಶಿದಿಯೇ ಇನ್‌ಸ್ಟಾಗ್ರಾಮ್‌ನಲ್ಲಿ ಹಿಂದೂ ಧರ್ಮ ವಿರೋಧಿ ಅಶ್ಲೀಲ ವಿಷಯ ಹರಡಿದ್ದಾನೆಂದು ಬೆಳಕಿಗೆ ಬಂದಿದೆ. ಇದಕ್ಕೆ ವಿರುದ್ಧವಾಗಿ ವಕೀಲರು ದೆಹಲಿ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.
ಗೂಗಲ್ ನಲ್ಲಿ ‘ಸನಾತನ ರಾಷ್ಟ್ರ’ ಎಂಬ ಪದವನ್ನು ಮರಾಠಿ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಹುಡುಕಿದರೆ, ಅದರಲ್ಲಿ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ಕ್ಕೆ ಸಂಬಂಧಿಸಿದ ಸುದ್ದಿಗಳು, ವಿಡಿಯೋಗಳು ಹಾಗೂ ಸಾಮಾಜಿಕ ಮಾಧ್ಯಮದ ಪೋಸ್ಟ್ ಗಳೇ ಕಾಣಸಿಗುತ್ತವೆ.
‘ಆಪರೇಷನ್ ಸಿಂದೂರ್’ ಕುರಿತು ಹರಡುತ್ತಿರುವ ಸಂದೇಶಗಳನ್ನು ಮಹಾರಾಷ್ಟ್ರ ಸೈಬರ್ ಪೊಲೀಸ್ ಇಲಾಖೆ 5 ಸಾವಿರಕ್ಕೂ ಹೆಚ್ಚು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಗಳನ್ನು ತೆಗೆದುಹಾಕಿದರೂ, ಇನ್ನೂ ಹಲವಾರು ಸಂದೇಶಗಳು ಹರಡುತ್ತಿವೆ.
ಇಂತಹ ಪಾಕಿಸ್ತಾನಿ ಪ್ರೇಮಿಗಳ ಮೇಲೆ ನ್ಯಾಯಾಲಯವು ಕಾನೂನು ಪ್ರಕ್ರಿಯೆಯ ಮೂಲಕ ಜೈಲಿಗೆ ಹಾಕಿ ಶಿಕ್ಷೆ ಅನುಭವಿಸಿ ಮುಗಿದ ನಂತರ ಪಾಕಿಸ್ತಾನಕ್ಕೆ ಕಳುಹಿಸಬೇಕು!
ಭಾರತ ಸರಕಾರದ ಮನವಿಯ ಮೇರೆಗೆ ಸಾಮಾಜಿಕ ಮಾಧ್ಯಮ ‘ಎಕ್ಸ್’ ಭಾರತದಲ್ಲಿ 8 ಸಾವಿರಕ್ಕೂ ಹೆಚ್ಚು ಖಾತೆಗಳನ್ನು ಮುಚ್ಚಿದೆ.
ಹರಿದ್ವಾರ ಧರ್ಮ ಸಂಸತ್ತಿನಲ್ಲಿ ಕುರಾನ್‌ನನ್ನು ಅವಮಾನಿಸಿದ ಆರೋಪದ ಪ್ರಕರಣದಲ್ಲಿ ಹರಿದ್ವಾರ ನ್ಯಾಯಾಲಯವು ಜಿತೇಂದ್ರ ನಾರಾಯಣ ತ್ಯಾಗಿ (ಹಿಂದಿನ ವಾಸೀಮ್ ರಿಜ್ವಿ) ಅವರನ್ನು ಖುಲಾಸೆ ಗೊಳಿಸಿದೆ.
ಕಾನೂನು ರೂಪಿಸುವುದು ಸುಪ್ರೀಂ ಕೋರ್ಟ್‌ನ ಏಕೈಕ ಕೆಲಸವಾಗಿದ್ದರೆ, ಸಂಸತ ಭವನವನ್ನು ಮುಚ್ಚಬೇಕು ಎಂದು ಭಾಜಪದ ಜಾರ್ಖಂಡ ಸಂಸದ ನಿಶಿಕಾಂತ ದುಬೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಳ್ಳುವ ಮೂಲಕ ಪ್ರತಿಕ್ರಿಯಿಸಿದ್ದಾರೆ.
ಸಾರಣ ಜಿಲ್ಲೆಯ ರವಿಲಗಂಜ್ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿದ್ದ ಚರ್ಚನ್ನು ಆಕ್ರೋಶಿತ ಜನರು ಕೆಡವಿದರು. ಶಾಲೆಯ ಹೆಸರಿನಲ್ಲಿ ಈ ಚರ್ಚ್ ಅನ್ನು ಕಟ್ಟಲಾಗುತ್ತಿತ್ತು. ಕ್ರಿಶ್ಚಿಯನ್ ಮಿಷನರಿಗಳು ಅವರಿಗೆ ಆಮಿಷವೊಡ್ಡಿ ಕ್ರಿಶ್ಚಿಯನ್ ಧರ್ಮವನ್ನು ಸ್ವೀಕರಿಸಲು ಒತ್ತಾಯಿಸುತ್ತಿದ್ದರು ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಶ್ರೀರಾಮನವಮಿ ದಿನದಂದು ನಡೆದ ಮೆರವಣಿಗೆಯ ಸಮಯದಲ್ಲಿ ಸಿಕಂದರ್ ಪ್ರದೇಶದಲ್ಲಿರುವ ಸಲಾಲ್ ಮಸೂದ್ ಗಾಜಿ ದರ್ಗಾದ ಛಾವಣಿಯ ಮೇಲೆ ಹತ್ತಿ ಕೆಲವು ಜನರು ಭಗವಾಧ್ವಜವನ್ನು ಹಾರಿಸಿದರು. ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ. ಪೊಲೀಸರು ಈ ಘಟನೆಯ ತನಿಖೆ ನಡೆಸುತ್ತಿದ್ದಾರೆ.