Sanatan Prabhat Exclusive : ಮಹಾಕುಂಭಮೇಳಕ್ಕೆ ಅಗೌರವ ತೋರುವ ಪ್ರಸಾರ ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮಗಳ ದೊಡ್ಡ ವ್ಯವಸ್ಥೆ ಕಾರ್ಯನಿರತ !

ಕುಂಭಮೇಳದ ಅವಮಾನ ಮಾಡಲು ಬಂದ ಈ ಗುಂಪುಗಳು ಬಹಿರಂಗವಾಗಿ ಕೆಲಸ ಮಾಡಲು ಸಾಧ್ಯವಾಗದ ಕಾರಣ, ಅವರೆಲ್ಲರೂ ತಮ್ಮ ಗುರುತುಗಳನ್ನು ಬಹಿರಂಗಪಡಿಸದೆ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿದ್ದಾರೆ.

Sanatan Prabhat Exclusive : ಪ್ರಯಾಗರಾಜ್‌ನಲ್ಲಿಯೂ ಶ್ರೀ ಬಾಲಾಜಿಯ ಭವ್ಯ ದೇವಾಲಯ ನಿರ್ಮಾಣ !

ಉತ್ತರ ಪ್ರದೇಶ ಸರಕಾರ ದೇವಸ್ಥಾನಕ್ಕೆ ಭೂಮಿ ಒದಗಿಸಿ ಸಹಕರಿಸಬೇಕು ! – ೧೦೦೮ ಶ್ರೀ ಶ್ರೀ ವಿದ್ಯಾಧೀಶ ತೀರ್ಥಸ್ವಾಮಿಗಳು, ಮಠಾಧಿಪತಿ, ಪಲಿಮಾರು ಪೀಠ, ಉಡುಪಿ, ಕರ್ನಾಟಕ

Exclusive : Foreign Devotees At Mahakumbh : ಕುಂಭ ಕ್ಷೇತ್ರಕ್ಕೆ ಬರಲು ಸಾಧ್ಯವಾಗಿದ್ದರಿಂದ ತುಂಬಾ ಭಾಗ್ಯವಂತರು ಎಂದು ತಿಳಿಯುತ್ತೇವೆ ! – ನ್ಯೂಯಾರ್ಕ್ ಮತ್ತು ಲಂಡನ್‌ನ ವಿದೇಶಿ ಭಕ್ತರು

ಮಹಾ ಕುಂಭ ಮೇಳದ ಸಮಯದಲ್ಲಿ ಕುಂಭ ಕ್ಷೇತ್ರಕ್ಕೆ ಭೇಟಿ ನೀಡಲು ಸಾಧ್ಯವಾಗುತ್ತಿರುವುದು ನಮ್ಮ ಭಾಗ್ಯ ಎಂದು ನಾವು ಭಾವಿಸುತ್ತೇವೆ.

Prayagraj Maha Kumbh 2025 : ಪ್ರಯಾಗರಾಜಿನಲ್ಲಿ ಇಂದು ಮೊದಲ ಪರ್ವ ಸ್ನಾನ !

ವಿಶ್ವದ ಅತಿದೊಡ್ಡ ಉತ್ಸವ ಪ್ರಾರಂಭವಾಯಿತು !
ಸಾಧು -ಸಂತರು ಸೇರಿದಂತೆ ಭಕ್ತರಲ್ಲಿ ಅಭೂತಪೂರ್ವ ಉತ್ಸಾಹ !

SANATAN PRABHAT EXCLUSIVE : ಪ್ರಯಾಗರಾಜದ ಮಹಾಕುಂಭದಲ್ಲಿ ‘ಸನಾತನ ಧರ್ಮಶಿಕ್ಷಾ ಪ್ರದರ್ಶಿನಿ’ಯ ಮಹಾಮಂಡಲೇಶ್ವರ ಸ್ವಾಮಿ ಪ್ರಣವಾನಂದ ಸರಸ್ವತಿ ಮಹಾರಾಜರ ಹಸ್ತದಿಂದ ಉದ್ಘಾಟನೆ !

ಸನಾತನ ಸಂಸ್ಥೆಯಿಂದ ಆಯೋಜಿತ ‘ಸನಾತನ ಧರ್ಮಶಿಕ್ಷಾ ಪ್ರದರ್ಶಿನಿಯ ಮಾಧ್ಯಮದಿಂದ ನಡೆಯುವ ಅಧ್ಯಾತ್ಮಪ್ರಸಾರವು ಮಹತ್ವಪೂರ್ಣ ಹಗೂ ದೊಡ್ಡ ಧರ್ಮಕಾರ್ಯವಾಗಿದೆ.

Sanatan Prabhat Exclusive : ಮಹಾಕುಂಭ ಕ್ಷೇತ್ರ: ವಿದ್ಯುತ್ ವ್ಯತ್ಯಯವಾದರೆ ಕೇವಲ 5 ಸೆಕೆಂಡುಗಳಲ್ಲಿ ಸೌರ ವಿದ್ಯುತ್ ಆರಂಭ !

ಮಹಾಕುಂಭ ಮೇಳದ ವೇಳೆ ಏನಾದರೂ ಸಾವು-ನೋವು ಸಂಭವಿಸಿದರೆ ಅಥವಾ ದುರ್ಘಟನೆಯಿಂದ ವಿದ್ಯುತ್ ಕಡಿತಗೊಂಡರೆ ಕೇವಲ 5 ಸೆಕೆಂಡುಗಳಲ್ಲಿ ಪರ್ಯಾಯ ವಿದ್ಯುತ್ ಸರಬರಾಜು ಒದಗಿಸಲು ಸೌರಶಕ್ತಿ ವ್ಯವಸ್ಥೆಯನ್ನು ಕಾರ್ಯರೂಪಕ್ಕೆ ತರಲಾಗಿದೆ.