ಲಂಡನ್‌ಗಿಂತ ಮುಂಬಯಿ ಹೆಚ್ಚು ಸುರಕ್ಷಿತ! – ಯುವಕನ ವಿಡಿಯೋ ವೈರಲ್
ಒನತ್ ಸಿಯಾಹಾನ್ ಎಂಬ ವ್ಯಕ್ತಿ ಮುಂಬಯಿ ಮತ್ತು ಲಂಡನ್ ನಗರಗಳಲ್ಲಿನ ಸಾರ್ವಜನಿಕ ಸ್ಥಳಗಳ ಸುರಕ್ಷತೆಯನ್ನು ಹೋಲಿಸುವ ಒಂದು ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಒನತ್ ಸಿಯಾಹಾನ್ ಎಂಬ ವ್ಯಕ್ತಿ ಮುಂಬಯಿ ಮತ್ತು ಲಂಡನ್ ನಗರಗಳಲ್ಲಿನ ಸಾರ್ವಜನಿಕ ಸ್ಥಳಗಳ ಸುರಕ್ಷತೆಯನ್ನು ಹೋಲಿಸುವ ಒಂದು ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇತರ ಕಂಪನಿಗಳು ಮತ್ತು ಉತ್ಪನ್ನಗಳು ಇದೇ ರೀತಿ ಮರಾಠಿಯನ್ನು ಪ್ರಚಾರ ಮಾಡಬೇಕು!
ಅಮೆರಿಕಾದ ಮಾಧ್ಯಮಗಳು ಭಾರತವನ್ನು ದ್ವೇಷಿಸುತ್ತವೆ ಮತ್ತು ಪಾಕಿಸ್ತಾನ ಹಾಗೂ ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕರನ್ನು ಯಾವಾಗಲೂ ಬೆಂಬಲಿಸುತ್ತವೆ. ಸತ್ಯವನ್ನು ಮರೆಮಾಚುವ ಇಂತಹ ಮಾಧ್ಯಮಗಳ ವಿರುದ್ಧ ಕ್ರಮ ಕೈಗೊಳ್ಳಲೇಬೇಕು!
ಈ ಪ್ರಕರಣದ ತನಿಖೆ ವೇಳೆ, ಓರ್ವ ಸಂತ್ರಸ್ತ ಮಹಿಳೆ ಪೊಲೀಸರನ್ನು ಸಂಪರ್ಕಿಸಿ, ತನ್ನನ್ನು ಮಧ್ಯಪ್ರದೇಶದ ವೇಶ್ಯಾವಾಟಿಕೆ ಗೃಹವೊಂದರಲ್ಲಿ 1 ಲಕ್ಷ 10 ಸಾವಿರ ರೂಪಾಯಿಗೆ ಮಾರಾಟ ಮಾಡಲಾಗಿತ್ತು ಎಂದು ತಿಳಿಸಿದರು. ಆ ಮಹಿಳೆ ಅಲ್ಲಿಂದ ತಪ್ಪಿಸಿಕೊಂಡು ಕಳೆದ ತಿಂಗಳು ತನ್ನ ಮನೆಗೆ ಮರಳಿದ್ದಾಳೆ.
ಶೇಖ್ ಹಸೀನಾ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬುದು ಭಾರತಕ್ಕೆ ಏನು ಸಂಬಂಧ? ಹಸೀನಾ ಅವರಿಗೆ ತಮ್ಮ ದೇಶಕ್ಕೆ ಸಂಬಂಧಿಸಿದ ಘಟನೆಗಳ ಬಗ್ಗೆ ಮಾತನಾಡಲು ಸಂಪೂರ್ಣ ಹಕ್ಕಿದೆ ಎಂಬುದನ್ನು ಯೂನಸ್ ಯಾವಾಗಲೂ ನೆನಪಿನಲ್ಲಿಟ್ಟುಕೊಳ್ಳಬೇಕು!
ಭಾರತ ಈಗ ಟರ್ಕಿಯೆ ಮೇಲೆ ವಾಣಿಜ್ಯ ನಿರ್ಬಂಧಗಳನ್ನು ಹೇರಲು ಮುಂದಾಗಬೇಕು!
ಶ್ರೀ ವಿನೋದ್ ಕುಮಾರ್ ಅವರ ಈ ಕಾರ್ಯ ಇಂದಿನ ಪೀಳಿಗೆಗೆ ಭಾರತೀಯ ಇತಿಹಾಸ ಮತ್ತು ಸಂಸ್ಕೃತಿಯ ಅರಿವು ಮೂಡಿಸುತ್ತಿದೆ. ಅವರು ವಿಡಿಯೋ ತಂತ್ರಜ್ಞಾನ ಹಾಗೂ ಸಂಶೋಧನಾ ದಕ್ಷತೆಯ ಸಮನ್ವಯದ ಮೂಲಕ ಧರ್ಮ ಮತ್ತು ದೇಶಭಕ್ತಿಯ ಚಿಂತನೆಗೆ ನವ ದಿಕ್ಕು ನೀಡುತ್ತಿದ್ದಾರೆ.
ಸನಾತನ ಸಂಸ್ಥೆಯ ಸಂಸ್ಥಾಪಕ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಅವರ 83ನೇ ಜನ್ಮೋತ್ಸವ ಮತ್ತು ಸನಾತನ ಸಂಸ್ಥೆಯ ರಜತ ಮಹೋತ್ಸವದ ನಿಮಿತ್ತ, ಮೇ 17 ರಿಂದ 19ರ ವರೆಗೆ ಗೋವಾದ ಫರ್ಮಾಗುಡಿಯಲ್ಲಿರುವ ಇಂಜಿನಿಯರಿಂಗ್ ಕಾಲೇಜು ಮೈದಾನದಲ್ಲಿ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ ನೆರವೇರಿತು.
ನೇಪಾಳದ ಬಗ್ಗೆ ತಪ್ಪು ವರದಿ ಮಾಡಿದೆ ಎಂದು ಆರೋಪಿಸಿ ನೇಪಾಳದ ‘ಪತ್ರಿಕಾ ಮಂಡಳಿ’ ಭಾರತೀಯ ಸುದ್ದಿ ವಾಹಿನಿಗಳ ಪ್ರಸಾರವನ್ನು ನಿಷೇಧಿಸುವಂತೆ ಶಿಫಾರಸು ಮಾಡಿದೆ.
ದೇಶದಲ್ಲಿ ಪ್ರತಿಯೊಂದು ಮಸೀದಿಯ ಇಮಾಮ್‌ಗಳು, ಮೌಲಾನಾಗಳು ಮತ್ತು ಮೌಲ್ವಿಗಳ ಪಟ್ಟಿ ತಯಾರಿಸಿ ಅವರ ಮೇಲೆ ನಿಗಾ ಇಡುವುದು ಅವಶ್ಯಕವಾಗಿದೆ.