ಗೋವಾದ ಮಾಜಿ ಶಾಸಕ ಲವೂ ಮಾಮಲೆದಾರ ಬೆಳಗಾವಿಯಲ್ಲಿ ನಿಧನ !
ರಿಕ್ಷಾ ಚಾಲಕ ಮಾಮಲೆದಾರ ಇವರ ಹಣೆಗೆ ಕೆನ್ನೆಗೆ ಬಲವಾಗಿ ಹೊಡೆದನು. ನಂತರ ಅಲ್ಲಿ ನೆರೆದಿದ್ದ ಜನರು ಇಬ್ಬರನ್ನೂ ಪಕ್ಕಕ್ಕೆ ತಳ್ಳಿದ ನಂತರ, ರಿಕ್ಷಾ ಚಾಲಕನ ದಾಳಿಯಿಂದ ಚೇತರಿಸಿಕೊಳ್ಳುತ್ತಿದ್ದ ಲವೂ ಮಮೇದಾರ್ ಅವರಿಗೆ ತೀವ್ರ ಹೃದಯಾಘಾತವಾಯಿತು
ರಿಕ್ಷಾ ಚಾಲಕ ಮಾಮಲೆದಾರ ಇವರ ಹಣೆಗೆ ಕೆನ್ನೆಗೆ ಬಲವಾಗಿ ಹೊಡೆದನು. ನಂತರ ಅಲ್ಲಿ ನೆರೆದಿದ್ದ ಜನರು ಇಬ್ಬರನ್ನೂ ಪಕ್ಕಕ್ಕೆ ತಳ್ಳಿದ ನಂತರ, ರಿಕ್ಷಾ ಚಾಲಕನ ದಾಳಿಯಿಂದ ಚೇತರಿಸಿಕೊಳ್ಳುತ್ತಿದ್ದ ಲವೂ ಮಮೇದಾರ್ ಅವರಿಗೆ ತೀವ್ರ ಹೃದಯಾಘಾತವಾಯಿತು
ಸನಾತನದ ವಿವಿಧ ೧೭ ಭಾಷೆಯಲ್ಲಿನ ಗ್ರಂಥಗಳು ಮತ್ತು ಸಾತ್ವಿಕ ಉತ್ಪಾದನೆಗಳು https://sanatanshop.com/ ಈ ಜಾಲತಾಣದಲ್ಲಿ ಲಭ್ಯವಿದೆ. ಜಿಜ್ಞಾಸುಗಳು ಗ್ರಂಥ ಮತ್ತು ಸಾತ್ವಿಕ ಉತ್ಪಾದನೆ ಬೇಕಿದ್ದರೆ 9167512161 ಈ ಸಂಖ್ಯೆಗೆ ಸಂಪರ್ಕಿಸಬಹುದು.
ಸನಾತನ ಸಂಸ್ಥೆಯ ಫಲಕ ಪ್ರದರ್ಶನವನ್ನು ವೀಕ್ಷಿಸುತ್ತಿದ್ದ ಭಕ್ತರು ಸನಾತನ ಸಂಸ್ಥೆಯು ನಿರ್ಮಿಸಿದ ಪ್ರದರ್ಶನ ಸಭಾಂಗಣದಲ್ಲಿ ಇರಿಸಲಾಗಿದ್ದ ಸಾತ್ವಿಕ ಶ್ರೀ ಗಣೇಶನ ವಿಗ್ರಹವನ್ನು ನೋಡಿ ಘೋಷಣೆ ಕೂಗಿದರು.
ಸನಾತನ ಸಂಸ್ಥೆಯ ಕಕ್ಷೆಯನ್ನು ಹೊರಗಿನಿಂದ ಕಂಡ ನಂತರ ಈ ಕಕ್ಷೆಯನ್ನು ಒಮ್ಮೆಯಾದರೂ ನೋಡಬೇಕು ಎಂದು ನನ್ನ ಮನಸ್ಸಿಗೆ ಅನ್ನಿಸಿತು. ಅದರಂತೆ ನಾವೆಲ್ಲರೂ ಇಂದು ಪ್ರದರ್ಶನ ನೋಡಲು ಬಂದೆವು.
ಮೌನಿ ಅಮವಾಸ್ಯೆಯ ಅಮೃತಸ್ನಾನದ ಸಂದರ್ಭದಲ್ಲಿ, ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ, ಜನವರಿ 29 ರಂದು, ಹಿಂದೂ-ರಾಷ್ಟ್ರ ಜಾಗೃತಿ ಫೇರಿಯನ್ನು ಮಾಡಿ ಕುಂಭಮೇಳದಲ್ಲಿ ಹಿಂದೂ ರಾಷ್ಟ್ರದ ಘೋಷಣೆ ಕೂಗಿದರು.
ಸನಾತನ ಸಂಸ್ಥೆಯೊಂದಿಗೆ ನನಗೆ 14-15 ವರ್ಷಗಳಿಂದ ಪರಿಚಯವಿದೆ. ಯಾವಾಗ ದೇಶವಾಸಿಗಳ ಮನಸ್ಸಿನಲ್ಲಿಯೂ ಹಿಂದೂ ರಾಷ್ಟ್ರದ ಬಗ್ಗೆ ಯಾವುದೇ ವಿಚಾರವಿಲ್ಲದಿರುವಾಗ, ಭಾರತದಲ್ಲಿ ಹಿಂದೂ ರಾಷ್ಟ್ರಕ್ಕಾಗಿ ಬೇಡಿಕೆ ಮಂಡಿಸುತ್ತಿರುವವರಲ್ಲಿ ಸನಾತನ ಸಂಸ್ಥೆ ಅಗ್ರಸ್ಥಾನದಲ್ಲಿತ್ತು
ಸನಾತನದ ‘ನಾಮಜಪ ಕೌನಸಾ ಕರೇ’ ಹಿಂದಿ ಭಾಷೆಯ ಗ್ರಂಥ, ಹಾಗೆಯೇ ಸನಾತನ ಪಂಚಾಂಗ 2025 ಅನ್ನು ಜಗದ್ಗುರು ವಿದ್ಯಾಭಾಸ್ಕರಜಿ ಸ್ವಾಮಿಗಳ ಹಸ್ತದಿಂದ ‘ಶ್ರೀ ತ್ರಿದಂಡಿದೇವ ಸೇವಾಶ್ರಮ ಟ್ರಸ್ಟ್’ ಶಿಬಿರದಲ್ಲಿ ಪ್ರಕಾಶನಗೊಳಿಸಿದರು.
‘ಶಾಸ್ತ್ರ ಧರ್ಮಪ್ರಚಾರ ಸಭಾ’ ಈ ಸಂಘಟನೆಯು ಆಯೋಜಿಸಿದ್ದ ಮಾಘ-ಮೇಳ ವಾರ್ಷಿಕ ಅಧಿವೇಶನದಲ್ಲಿ, ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರ ಶ್ರೀ. ಚೇತನ ರಾಜಹಂಸ ಅವರು `ಗಂಗಾ ನದಿಯ ಮಹಾನತೆ ಬಗ್ಗೆ ಹೇಳಿದರು.
’ಸುದರ್ಶನ್ ನ್ಯೂಸ್’ನ ಡಾ. ಸುರೇಶ್ ಚವ್ಹಾಣಕೆ ಇವರು ಜನವರಿ ೨೯ ರಂದು ಸೆಕ್ಟರ್ ೯ ರಲ್ಲಿರುವ ಸನಾತನ ಸಂಸ್ಥೆಯ ಪ್ರದರ್ಶನ ಕಕ್ಷೆಗೆ ಭೇಟಿ ನೀಡಿದರು.
ಜನವರಿ 29 ರಂದು ಮುಂಬಯಿ ಹೈಕೋರ್ಟ್ ಕಾ. ಗೋವಿಂದ್ ಪನ್ಸಾರೆ ಹತ್ಯೆ ಪ್ರಕರಣದಲ್ಲಿ ಬಂಧಿಸಲ್ಪಟ್ಟ 6 ಜನರಿಗೆ ಜಾಮೀನು ನೀಡಿದೆ. ಎಲ್ಲಾ ಹಿಂದುತ್ವನಿಷ್ಠ ಸಂಘಟನೆಗಳು ಈ ನಿರ್ಧಾರವನ್ನು ಮನಃಪೂರ್ವಕವಾಗಿ ಸ್ವಾಗತಿಸುತ್ತಿವೆ.