ಸನಾತನ ಸಂಸ್ಥೆಯ ಸೆಕ್ಟರ್ 9 ರಲ್ಲಿರುವ ಪ್ರದರ್ಶನ ಸ್ಥಳವನ್ನು ಯೂಟ್ಯೂಬರ್‌ನಿಂದ ಪ್ರಸಿದ್ಧಿ !

(ಯೂಟ್ಯೂಬರ್‌ಗಳು ಎಂದರೆ ಯೂಟ್ಯೂಬ್‌ನಲ್ಲಿ ತಮ್ಮದೇ ಆದ ಚಾನೆಲ್‌ಗಳನ್ನು ನಡೆಸುವವರು)

ಪ್ರಯಾಗರಾಜ್, ಫೆಬ್ರವರಿ 2 (ಸುದ್ದಿ) – ಸನಾತನ ಸಂಸ್ಥೆಯ ಸೆಕ್ಟರ್ 9 ರಲ್ಲಿರುವ ಪ್ರದರ್ಶನ ಸ್ಥಳಕ್ಕೆ ಯೂಟ್ಯೂಬರ್‍‌ನವರು ಪ್ರಚಾರ ಮಾಡುತ್ತಿದ್ದಾರೆ. ಇವರಲ್ಲಿ ಶಿವ ರಾಫೆಲ್ ಮತ್ತು ದಿವ್ಯಾಂಶು ಅವಸ್ಥಿ ಸೇರಿದ್ದಾರೆ. ಶಿವ ರಾಫೆಲ್ ಎಂಬ ಯೂಟ್ಯೂಬರ್, ಸಮಿತಿಯ ಸಾಧಕರ ಫಲಕಗಳ ಬಗ್ಗೆ ಮಾಹಿತಿಯನ್ನು ವಿವರಿಸುವ ಸಂಪೂರ್ಣ ಚಿತ್ರೀಕರಿಸಿ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಸನಾತನ ಸಂಸ್ಥೆಯ ಫಲಕ ಪ್ರದರ್ಶನದಲ್ಲಿ ಭಕ್ತರಿಂದ ಹರ್ಷೋದ್ಗಾರ !

ಸನಾತನ ಸಂಸ್ಥೆಯ ಫಲಕ ಪ್ರದರ್ಶನವನ್ನು ವೀಕ್ಷಿಸುತ್ತಿದ್ದ ಭಕ್ತರು ಸನಾತನ ಸಂಸ್ಥೆಯು ನಿರ್ಮಿಸಿದ ಪ್ರದರ್ಶನ ಸಭಾಂಗಣದಲ್ಲಿ ಇರಿಸಲಾಗಿದ್ದ ಸಾತ್ವಿಕ ಶ್ರೀ ಗಣೇಶನ ವಿಗ್ರಹವನ್ನು ನೋಡಿ ಘೋಷಣೆ ಕೂಗಿದರು.