ಸಾಧಕರನ್ನು ನಿರ್ಗುಣ ಸ್ಥಿತಿಗೆ ಕರೆದೊಯ್ಯಲು ಸಹಾಯ ಮಾಡುವ ‘ನಿರ್ವಿಚಾರ’ ಈ ಜಪವನ್ನು ಕೇಳಿ ಏನೆನಿಸುತ್ತದೆ ? ಎಂದು ತಿಳಿಸಿ !
‘ನಿರ್ವಿಚಾರ’ ಇದು ಗುರುಕೃಪಾಯೋಗದಲ್ಲಿ ಎಲ್ಲಕ್ಕಿಂತ ಕೊನೆಯ ನಾಮಜಪವೆಂದು ಹೇಳಲಾಗಿದೆ. ಈ ಜಪವನ್ನು ಮಾಡುವುದರಿಂದ ಸಾಧಕನಿಗೆ ಕೊನೆಯ ಸ್ತರದ ನಾಮಜಪದ ಮುಖ ಪರಿಚಯವಾಗಬೇಕೆಂದು ಈ ಜಪವನ್ನು ಹೇಳಲಾಗಿದೆ.