’ಸುದರ್ಶನ ನ್ಯೂಸ್’ ನ ಡಾ. ಸುರೇಶ್ ಚವ್ಹಾಣಕೆ ಅವರಿಂದ ಸನಾತನ ಸಂಸ್ಥೆಯ ಪ್ರದರ್ಶನ ಕಕ್ಷೆಯ ಚಿತ್ರೀಕರಣ!

’ಸುದರ್ಶನ್ ನ್ಯೂಸ್’ನ ಡಾ. ಸುರೇಶ್ ಚವ್ಹಾಣಕೆ ಇವರು ಜನವರಿ ೨೯ ರಂದು ಸೆಕ್ಟರ್ ೯ ರಲ್ಲಿರುವ ಸನಾತನ ಸಂಸ್ಥೆಯ ಪ್ರದರ್ಶನ ಕಕ್ಷೆಗೆ ಭೇಟಿ ನೀಡಿದರು.

Govind Pansare Murder Case : ಮುಂಬಯಿ ಹೈಕೋರ್ಟ್‌ನ ತೀರ್ಪನ್ನು ಸ್ವಾಗತಿಸಿದ ಸನಾತನ ಸಂಸ್ಥೆ !

ಜನವರಿ 29 ರಂದು ಮುಂಬಯಿ ಹೈಕೋರ್ಟ್ ಕಾ. ಗೋವಿಂದ್ ಪನ್ಸಾರೆ ಹತ್ಯೆ ಪ್ರಕರಣದಲ್ಲಿ ಬಂಧಿಸಲ್ಪಟ್ಟ 6 ಜನರಿಗೆ ಜಾಮೀನು ನೀಡಿದೆ. ಎಲ್ಲಾ ಹಿಂದುತ್ವನಿಷ್ಠ ಸಂಘಟನೆಗಳು ಈ ನಿರ್ಧಾರವನ್ನು ಮನಃಪೂರ್ವಕವಾಗಿ ಸ್ವಾಗತಿಸುತ್ತಿವೆ.

ಸನಾತನ ಸಂಸ್ಥೆಯು ಸನಾತನ ಧರ್ಮಕ್ಕೆ ದಿಕ್ಕು ನೀಡುವಲ್ಲಿ ಗಮನಾರ್ಹ ಕೆಲಸ ಮಾಡುತ್ತದೆ ! – ಶ್ರೀ ಆನಂದ್ ಚೈತನ್ಯಜಿ ಮಹಾರಾಜ್, ಶ್ರೀ ಚೈತನ್ಯ ಸೇವಾ ಧಾಮ ಕನ್ನಡ, ಮಹಾರಾಷ್ಟ್ರ

ಸನಾತನ ಧರ್ಮವು ಅನಾದಿ ಕಾಲದಿಂದಲೂ ನಡೆಯುತ್ತಿದೆ. ಈ ಸನಾತನ ಧರ್ಮಕ್ಕೆ ದಿಕ್ಕು ನೀಡಲು ಸನಾತನ ಸಂಸ್ಥೆಯು ಗಮನಾರ್ಹ ಕಾರ್ಯ ಮಾಡುತ್ತಿದೆ.

ಭಾರತೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಚಿತ್ರಗಳನ್ನು ಸಂವಿಧಾನದ ಪ್ರತಿಗಳಲ್ಲಿ ಸೇರಿಸಿರಿ !

ಭಾರತೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಚಿತ್ರಗಳನ್ನು ಮೂಲ ಸಂವಿಧಾನದಲ್ಲಿ ಸೇರಿಸಲಾಗಿದೆ; ಆದರೆ ಅವುಗಳನ್ನು ವಿತರಿಸಲಾಗುತ್ತಿರುವ ಪ್ರತಿಗಳಲ್ಲಿ ಸೇರಿಸಲಾಗಿಲ್ಲ. ಇದನ್ನು ಮಾಡಬೇಕು

HH Swami Kshamaparananda Saraswati Jharkhand : ಸರರ್ಕಾಕಾರ ಮತ್ತು ಮೇಳದ ಅಧಿಕಾರಿಗಳು ಸನಾತನದ ಧರ್ಮ ಶಿಕ್ಷಣ ಪ್ರದರ್ಶನದ ಪ್ರಚಾರ ಮಾಡಬೇಕು! – ಜಾರ್ಖಂಡ್‌ನ ಪೂ. ಸ್ವಾಮಿ ಕ್ಷಮಾಪರಾನಂದ ಸರಸ್ವತಿ

ಸರಕಾರ ಈ ಪ್ರದರ್ಶನವನ್ನು ಪ್ರೋತ್ಸಾಹಿಸಿದರೆ, ಈ ಕುಂಭವು ‘ಬದಲಾವಣೆಯ ಕುಂಭ’ವಾಗುತ್ತದೆ.

‘ಮಹಾಕುಂಭಮೇಳದಲ್ಲಿ ಸನಾತನದ ಸಾಧಕರಿಂದ ಇ-ರಿಕ್ಷಾ ಮೂಲಕ ಅಧ್ಯಾತ್ಮಪ್ರಸಾರ !

ಮಹಾಕುಂಭಮೇಳದಲ್ಲಿ ಇ-ರಿಕ್ಷಾ ಮೂಲಕ ಸನಾತನ ಸಂಸ್ಥೆಯು ಹೊಸ ಪದ್ಧತಿಯಿಂದ ಅಧ್ಯಾತ್ಮಪ್ರಸಾರ ಮಾಡುತ್ತಿದೆ.

ಸನಾತನದ ಗ್ರಂಥಗಳು ಮತ್ತು ಸಾತ್ತ್ವಿಕ ಉತ್ಪನ್ನಗಳನ್ನು ಮಹಾಶಿವರಾತ್ರಿ ಸಂದರ್ಭದಲ್ಲಿ ಸಾವಿರಗಳ ಸಂಖ್ಯೆಯಲ್ಲಿ ಹಂಚಬೇಕೆಂದು ಭಕ್ತರ ಮನಸ್ಥಿತಿ !

ಈ ಭಂಡಾರಾದಲ್ಲಿ ಸನಾತನ ಸಂಸ್ಥೆಯ ಗ್ರಂಥಗಳು ಮತ್ತು ಸಾತ್ತ್ವಿಕ ವಸ್ತುಗಳನ್ನು ಸಾವಿರಾರು ಸಂಖ್ಯೆಯಲ್ಲಿ ಭಕ್ತರಿಗೆ ವಿತರಿಸುವ ಮನೋಭಾವವನ್ನು ವ್ಯಕ್ತಪಡಿಸಿದರು.

ಮಹಾಕುಂಭದಲ್ಲಿ ಸನಾತನದ ಗ್ರಂಥ ಪ್ರದರ್ಶನವನ್ನು ನೋಡಿ 8 ರಾಜ್ಯಗಳ ಜಿಜ್ಞಾಸುಗಳು ಬಹಳ ಪ್ರಭಾವಿತರಾದರು !

ಸನಾತನ ವಿಷಯಗಳನ್ನು ಪಠ್ಯಪುಸ್ತಕಗಳಲ್ಲಿ ಸೇರಿಸಲು ಮತ್ತು ಇತರ ಹಳ್ಳಿಗಳಲ್ಲಿ ಪ್ರದರ್ಶನಗಳನ್ನು ಆಯೋಜಿಸಲು ಜಿಜ್ಞಾಸುಗಳಿಂದ ಕೋರಿಕೆ

Sanatan Mobile Stall at Mahakumbh : ಮಹಾಕುಂಭಮೇಳದಲ್ಲಿ ಸನಾತನದ ’ಸಂಚಾರಿ ವಿತರಣಾ ಕಕ್ಷೆ’ಯಿಂದ ಭಕ್ತರಲ್ಲಿ ಧರ್ಮಪ್ರಸಾರ !

ಪ್ರತಿಯೊಂದು ಕಕ್ಷೆಗೆ ನಿಯಮಿತವಾಗಿ ೫೦೦ ಕ್ಕೂ ಹೆಚ್ಚು ಜಿಜ್ಞಾಸುಗಳ ಭೇಟಿ

ಕುಂಭ ಕ್ಷೇತ್ರದಲ್ಲಿ ಸನಾತನ ಧರ್ಮ ಶಿಕ್ಷಣ ಮತ್ತು ಗ್ರಂಥ ಪ್ರದರ್ಶನಕ್ಕೆ ಜಿಜ್ಞಾಸುಗಳಿಂದ ಉತ್ಸಹಭರಿತ ಪ್ರತಿಕ್ರಿಯೆ !

ಕುಂಭ ಮೇಳದಲ್ಲಿ ಸನಾತನ ಸಂಸ್ಥೆಯು ಆಯೋಜಿಸಿರುವ ಧರ್ಮ ಶಿಕ್ಷಣ ಪ್ರದರ್ಶನಕ್ಕೆ ಶ್ರದ್ಧಾವಂತರು, ಭಕ್ತರು, ಸಂತರು-ಮಹಂತರಿಂದ ಉತ್ಸಾಹಭರಿತ ಪ್ರತಿಕ್ರಿಯೆ ಸಿಗುತ್ತಿದೆ.