ಪ್ರಯಾಗರಾಜ ಮಹಾಕುಂಭ ಮೇಳ 2025




ಪ್ರಯಾಗರಾಜ, ಜನವರಿ ೩೦ (ಸುದ್ಧಿ) – ’ಸುದರ್ಶನ್ ನ್ಯೂಸ್’ನ ಡಾ. ಸುರೇಶ್ ಚವ್ಹಾಣಕೆ ಇವರು ಜನವರಿ ೨೯ ರಂದು ಸೆಕ್ಟರ್ ೯ ರಲ್ಲಿರುವ ಸನಾತನ ಸಂಸ್ಥೆಯ ಪ್ರದರ್ಶನ ಕಕ್ಷೆಗೆ ಭೇಟಿ ನೀಡಿದರು. ಈ ಸಮಯದಲ್ಲಿ, ಅವರು ಈ ಪ್ರದರ್ಶನದ ಬಗ್ಗೆ ತಿಳಿದುಕೊಳ್ಳಲು ಸಾಧಕರೊಂದಿಗೆ ಚರ್ಚಿಸಿದರು. ಆ ಸಮಯದಲ್ಲಿ ಅವರು ಇಡೀ ಪ್ರದರ್ಶನದ ಚಿತ್ರೀಕರಣ ಮಾಡಿದರು.