ರಾಮರಾಜ್ಯದ ಸ್ಥಾಪನೆಯ ಭಾರವನ್ನು ಸೂಕ್ಷ್ಮದಿಂದ ಎತ್ತಿಹಿಡಿಯುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ನಾನು ದೆಹಲಿಯಲ್ಲಿನ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದಲ್ಲಿ ಬರುವ ಆಧ್ಯಾತ್ಮಿಕ ಸ್ತರದಲ್ಲಿನ ಅಡೆತಡೆಗಳನ್ನು ದೂರಗೊಳಿಸುವ ಪ್ರಯತ್ನವನ್ನು ಮಾಡಬಾರದೆಂದು ಕೆಟ್ಟ ಶಕ್ತಿಗಳು ನನ್ನ ದಣಿವು ಮತ್ತು ನಿದ್ರೆಯ ಪ್ರಮಾಣವನ್ನು ಬಹಳಷ್ಟು ಹೆಚ್ಚಿಸಿದವು.